ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಪ್ರಯಾಗ್​ರಾಜ್​: ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿಯವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಅದಾದ ಬಳಿಕ ಐವರು ಪೌರ ಕಾರ್ಮಿಕರಿಗೆ ಪಾದಪೂಜೆ ನೆರವೇರಿಸಿದರು. ಇಬ್ಬರು ಮಹಿಳೆಯರು, ಮೂವರು ಪುರುಷ ಪೌರ ಕಾರ್ಮಿಕರ…

View More ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಪೌರ ಕಾರ್ಮಿಕರ ಗೃಹ ಭಾಗ್ಯಕ್ಕೆ ವಿಶೇಷ ಆದ್ಯತೆ

ಚಿತ್ರದುರ್ಗ: ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಿಶೇಷ ಆದ್ಯತೆ ನೀಡಿ ನೇರವಾಗಿ ಮನೆ ಮಂಜೂರು ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು. ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ…

View More ಪೌರ ಕಾರ್ಮಿಕರ ಗೃಹ ಭಾಗ್ಯಕ್ಕೆ ವಿಶೇಷ ಆದ್ಯತೆ

ಬಾಕಿ ವೇತನಕ್ಕಾಗಿ ನೌಕರರ ಪ್ರತಿಭಟನೆ

ನಾಯಕನಹಟ್ಟಿ: ಬಾಕಿ ವೇತನ ಮಂಜೂರಾತಿಗೆ ಆಗ್ರಹಿಸಿ ಪೌರ ಕಾರ್ಮಿಕರು ಶನಿವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪೌರಸೇವಾ ನೌಕಕರ ಮುಖಂಡ ಬಸಣ್ಣ ಮಾತನಾಡಿ, ಸರ್ಕಾರ ಎಲ್ಲ ನೌಕರರಿಗೆ ಕಾರ್ಮಿಕ ಇಲಾಖೆಯ ನಿಯಮದಂತೆ ಕನಿಷ್ಟ…

View More ಬಾಕಿ ವೇತನಕ್ಕಾಗಿ ನೌಕರರ ಪ್ರತಿಭಟನೆ

ಶಾಸಕರ ಭರವಸೆಗೆ ಪ್ರತಿಭಟನೆ ವಾಪಸ್

<ಬಾಕಿ ವೇತನ ನೀಡಲು ಅಧಿಕಾರಿಗಳಿಗೆ ಸೂಚನೆ>   ಗಂಗಾವತಿ: ಬಾಕಿ ವೇತನ ಮತ್ತು ಇತರೆ ಭತ್ಯೆಗಾಗಿ ಪ್ರಗತಿಪರ ಹೊರಗುತ್ತಿಗೆ ಪೌರ ಕಾರ್ಮಿಕರು ಹಮ್ಮಿಕೊಂಡ ಪ್ರತಿಭಟನೆ ಶಾಸಕರ ಮಧ್ಯಸ್ಥಿಕೆಯಲ್ಲಿ ಅಂತ್ಯವಾಗಿದ್ದು, ಸೆ.30ರೊಳಗೆ ಇತ್ಯರ್ಥಗೊಳಿಸುವ ಭರವಸೆ ಸಿಕ್ಕಿದೆ.…

View More ಶಾಸಕರ ಭರವಸೆಗೆ ಪ್ರತಿಭಟನೆ ವಾಪಸ್

ನಟ ದರ್ಶನ್‌ ನೋಡಲು ಬಂದಿದ್ದ ಪೌರಕಾರ್ಮಿಕರು ಬರಿಗೈಯಲ್ಲಿ ವಾಪಸ್‌!

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್‌ರನ್ನು ನೋಡಲು ಬಂದಿದ್ದ ಮಹಿಳಾ ಪೌರಕಾರ್ಮಿಕರು, ದರ್ಶನ್​ ಅವರನ್ನು ನೋಡಲಾಗದೆ ಮತ್ತೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಪೌರಕಾರ್ಮಿಕರು ದರ್ಶನ್‌ ಅವರನ್ನು ನೋಡಲು…

View More ನಟ ದರ್ಶನ್‌ ನೋಡಲು ಬಂದಿದ್ದ ಪೌರಕಾರ್ಮಿಕರು ಬರಿಗೈಯಲ್ಲಿ ವಾಪಸ್‌!

ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಪೌರ ಕಾರ್ಮಿಕರಿಗೆ ಮುಂದೇನಾಯಿತು?

ಹುಬ್ಬಳ್ಳಿ: ನೇರ ವೇತನ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಯೇ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಪೌರ ಕಾರ್ಮಿಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ…

View More ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಪೌರ ಕಾರ್ಮಿಕರಿಗೆ ಮುಂದೇನಾಯಿತು?