ಸ್ವಚ್ಛತೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಹಿರಿಯೂರು: ಜನರ ಆರೋಗ್ಯದ ಹಿನ್ನೆಲೆ ಸ್ವಚ್ಛ ಪರಿಸರ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ್ ಹೇಳಿದರು. ಜಿಲ್ಲಾಡಳಿತ, ನಗರಸಭೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…

View More ಸ್ವಚ್ಛತೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ನೀರಿನ ಸಮಸ್ಯೆ ತಡೆಗೆ ಜಾಗೃತಿ ಅಗತ್ಯ

ಚಳ್ಳಕೆರೆ: ನಗರದಲ್ಲಿ ಉದ್ಭವಿಸುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ಹೇಳಿದರು. ನಮ್ಮ ಚಿತ್ತ ಸ್ವಚ್ಛತೆಯತ್ತ ಯೋಜನೆಯಡಿ ಭಾನುವಾರ ವಾರ್ಡ್ 24ರ ರೈಲ್ವೆ ಬಡಾವಣೆಯಲ್ಲಿ…

View More ನೀರಿನ ಸಮಸ್ಯೆ ತಡೆಗೆ ಜಾಗೃತಿ ಅಗತ್ಯ

ಕುಡಿಯುವ ನೀರು ಪೂರೈಸಲು ಒತ್ತಾಯ

ಸುರಪುರ: ನಗರದಲ್ಲಿ ಕುಡಿಯುವ ನೀರಿನ ಅಭಾವವಾಗಿದ್ದು, ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹಸನಾಪುರ ವಾಡರ್್ ಸಾರ್ವಜನಿಕರು ನಗರಸಭೆ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಸಿದರು. ಹಸನಾಪುರದ ವಾಡರ್್ 19ರ ಜನರಿಗೆ ಕುಡಿಯುವ…

View More ಕುಡಿಯುವ ನೀರು ಪೂರೈಸಲು ಒತ್ತಾಯ

ಕಾನೂನು ಮೀರಿದರೆ ಕ್ರಮ

ಇಳಕಲ್ಲ: ನಗರದ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸಿಬ್ಬಂದಿ ಬುಧವಾರ ಅಂದಾಜು 50 ಕೆ.ಜಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯ ಆರೋಗ್ಯ ಸಹಾಯಕ ಎಂ.ಆರ್. ದಾನಿ ಮಾತನಾಡಿ, ದಾಳಿ ಪ್ರಕ್ರಿಯೆ ನಿರಂತರವಾಗಿ…

View More ಕಾನೂನು ಮೀರಿದರೆ ಕ್ರಮ

1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಭದ್ರಾವತಿ: ನಗರದ ಬಿ.ಎಚ್.ರಸ್ತೆ ಅಂಗಡಿಯೊಂದರಲ್ಲಿ 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್ ಸೇರಿ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವು ದಿನಸಿ…

View More 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಶುಚಿತ್ವಕ್ಕೆ ಕೈಜೋಡಿಸಿದ ನಗರಸಭೆ ಪೌರಾಯುಕ್ತ

ಅರಸೀಕೆರೆ: ಇಲ್ಲಿನ ನಗರಸಭೆಗೆ ವರ್ಗಾವಣೆಯಾಗಿ ಬಂದಿರುವ ಪೌರಾಯುಕ್ತ ಚಲಪತಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಗರದ ಶುಚಿತ್ವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ವಿಭಜಕಗಳ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಧೂಳನ್ನು ತಾವೇ…

View More ಶುಚಿತ್ವಕ್ಕೆ ಕೈಜೋಡಿಸಿದ ನಗರಸಭೆ ಪೌರಾಯುಕ್ತ

ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಸಿಂಧನೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಪೊಲೀಸ್ ಕಿರುಕುಳ ನಿಲ್ಲಿಸಿ, ತೆರವು ಕಾರ್ಯ ಕೈಬಿಡಬೇಕೆಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಬೀದಿಬದಿ ವ್ಯಾಪಾರಿಗಳ ಸಂಘ ಬುಧವಾರ ಮನವಿ ಸಲ್ಲಿಸಿತು. ಜ.5ರಂದು ಸಿಎಂ ನಗರಕ್ಕೆ ಆಗಮಿಸುವ ಮುನ್ನ ಡಿಸೆಂಬರ್…

View More ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಉಡುಪಿ ಹಿಂದಿನ ಪೌರಾಯುಕ್ತ ಮಂಜುನಾಥಯ್ಯಗೆ ಎಸಿಬಿ ಬಿಸಿ

ವಿಜಯವಾಣಿ ಸುದ್ದಿಜಾಲ ಉಡುಪಿ/ಮಂಗಳೂರು ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ, ಪ್ರಸ್ತುತ ಮಂಗಳೂರು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ರೀಡರ್ ಮಂಜುನಾಥಯ್ಯ ಅವರ ಕಚೇರಿ, ಮನೆ, ಸಂಬಂಧಿಕರ ಮನೆಗಳಿಗೆ ಎಸಿಬಿ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, 12…

View More ಉಡುಪಿ ಹಿಂದಿನ ಪೌರಾಯುಕ್ತ ಮಂಜುನಾಥಯ್ಯಗೆ ಎಸಿಬಿ ಬಿಸಿ

ಗೋಕಾಕದಲ್ಲಿ ನೀರಿನ ಕರದಾತರ ಪ್ರತಿಭಟನೆ

ಗೋಕಾಕ: ನೀರಿನ ಕರ ಹೆಚ್ಚಳ ಖಂಡಿಸಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಸೋಮವಾರ ಪೇಟೆ, ಅಂಬಿಗೇರಗಲ್ಲಿ ಮತ್ತು ಬಣಗಾರ ಗಲ್ಲಿಯ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಅಶೋಕ…

View More ಗೋಕಾಕದಲ್ಲಿ ನೀರಿನ ಕರದಾತರ ಪ್ರತಿಭಟನೆ