ಪೌರತ್ವ ತಿದ್ದುಪಡಿ ಮಸೂದೆ ವಿವಾದ: ಅಸ್ಸಾಂನಲ್ಲಿ ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ಎಜಿಪಿ

ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಮೈತ್ರಿ ಕೂಟದಿಂದ ಅಸ್ಸಾಂನ ಪ್ರಾದೇಶಿಕ ಪಕ್ಷವಾದ ಅಸ್ಸಾಂ ಗಣ ಪರಿಷದ್​ (ಎಜಿಪಿ) ಸೋಮವಾರ ಮೈತ್ರಿ ಮುರಿದುಕೊಂಡು ಹೊರ ನಡೆದಿದೆ. ಪೌರತ್ವ (ತಿದ್ದುಪಡಿ) ಮಸೂದೆ…

View More ಪೌರತ್ವ ತಿದ್ದುಪಡಿ ಮಸೂದೆ ವಿವಾದ: ಅಸ್ಸಾಂನಲ್ಲಿ ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ಎಜಿಪಿ