ನಕ್ಸಲ್ ಕೃಷ್ಣಮೂರ್ತಿ ಪೊಲೀಸ್ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರು
ಶಿವಮೊಗ್ಗ: ಆಗುಂಬೆ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿಯನ್ನು ಗುರುವಾರ ಜಿಲ್ಲಾ ಪ್ರಧಾನ…
ಕರ್ನಾಟಕ ಬಂದ್‌ಗೆ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ
ಶಿವಮೊಗ್ಗ: ಬೆಳಗಾವಿ ಗಡಿ ಭಾಗದಲ್ಲಿ ಮರಾಠಿಗರಿಂದ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು…
ನನ್ನ ಹೆಂಡ್ತಿಗೆ ಡೆಲಿವರಿ; ಒಂದೇ ಕಾರಣ ನೀಡಿ ರಜೆ ಕೇಳಿದ 700ಕ್ಕೂ ಅಧಿಕ Police Officers
ಲಖನೌ: 2025ರ ಜನವರಿಯಲ್ಲಿ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ಉತ್ತರಪ್ರದೇಶ ಸರ್ಕಾರವು ಸಕಲ ತಯಾರಿ ನಡೆಸಿದ್ದು,…
ಸಂಗಮನಾಥ ಕಲಶದ ದರ್ಶನ ಪಡೆದ ಭಕ್ತರು
ಕೂಡಲಸಂಗಮ: ಸಂಗಮನಾಥನ ಕಲಶದ ದರ್ಶನ ಪಡೆಯಲು ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕೆಲವು…
ಸಂವಿಧಾನ ವಿರೋಧಿ ಹೇಳಿಕೆಗೆ ಆಕ್ರೋಶ ; ಅಳವಂಡಿ ಶ್ರೀ ಸಿದ್ಧೇಶ್ವರ ಮಠದ ವಂಶಸ್ಥ ವಿರುದ್ಧ ಕ್ರಮಕ್ಕೆ ಆಗ್ರಹ
ಅಳವಂಡಿ: ಗ್ರಾಮದ ಶ್ರೀ ಸಿದ್ಧೇಶ್ವರ ಮಠದ ವಂಶಸ್ಥ ಗುರುಮೂರ್ತಿಸ್ವಾಮಿ ಇನಾಮದಾರ್, ಆಸ್ತಿ ವಿಚಾರಕ್ಕೆ ಸಹೋದರನ ಜತೆ…
ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ
ಚೆನ್ನೈ: ಸೂಪರ್ ಸ್ಟಾರ್ ಸೂರ್ಯ ಅವರ ತಮಿಳು ಚಲನಚಿತ್ರ 'ಜೈಭೀಮ್' ಐಎಂಡಿಬಿ ರಾಂಕಿಂಗ್ನಲ್ಲಿ ಪ್ರಪಥಮ ಸ್ಥಾನ…
ಟೊಂಕಾ ಬಂದರು ನಿರ್ಮಾಣಕ್ಕೆ ವಿರೋಧ
ಹೊನ್ನಾವರ: ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊನ್ನಾವರದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಹಾಗೂ…
ಉಚ್ಚಂಗಿದುರ್ಗದಲ್ಲಿ ಯುಗಾದಿ ಜಾತ್ರೆ ನಿಷೇಧ: ಭಕ್ತರು ಬಾರದಂತೆ ವಿವಿಧೆಡೆ ಬ್ಯಾರಿಕೇಡ್, ಪೊಲೀಸ್ ಭದ್ರತೆ
ಅರಸೀಕೆರೆ: ಕರೊನಾ ಎರಡನೇ ಅಲೆ ಕಾರಣ ಉಚ್ಚಂಗಿದುರ್ಗದಲ್ಲಿ ಏ.12 ರಿಂದ 15ರವರೆಗೆ ನಡೆಯಬೇಕಿದ್ದ ಯುಗಾದಿ ಜಾತ್ರೆ…
ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ಸರಳ: ಪೊಲೀಸ್ ಭದ್ರತೆಯಲ್ಲಿ ಐದು ಹೆಜ್ಜೆ ತೇರೆಳೆದರು
ಕುರುಗೋಡು: ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಭಾನುವಾರ ಪಟ್ಟಣದಲ್ಲಿ ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ…
ಪೊಲೀಸ್ ಕಾವಲಿನಲ್ಲಿ ಸ್ಟ್ರಾಂಗ್ ರೂಮ್
ಹಾವೇರಿ: ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಪಂಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅವುಗಳನ್ನು ಆಯಾ…