ಎಸ್‌ಪಿ ನಿವಾಸದೆದುರು ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

ಬಾಗಲಕೋಟೆ: ಬಾಗಲಕೋಟೆ ಎಸ್‌ಪಿ ನಿವಾಸದ ಮುಂದೆಯೇ ಪೇದೆಯೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರ್ತವ್ಯಕ್ಕೆ ನೀಡಲಾದ ರೈಫಲ್ 303 ರಿಂದ ತಲೆಗೆ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್‌ಪಿ ನಿವಾಸಕ್ಕೆ ಗಾರ್ಡ್‌ ಆಗಿದ್ದ…

View More ಎಸ್‌ಪಿ ನಿವಾಸದೆದುರು ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಬೆಂಗಳೂರು/ಹಾಸನ: ಭಾನುವಾರ ನಡೆಯಬೇಕಿದ್ದ ಪೊಲೀಸ್ ಕಾನ್​ಸ್ಟೆಬಲ್ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಜಾಲದ ಕಿಂಗ್​ಪಿನ್ ಶಿವಕುಮಾರಯ್ಯ ಸಹಿತ 7 ಆರೋಪಿಗಳು ಮತ್ತು 116 ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016ರಲ್ಲಿ ದ್ವಿತೀಯ ಪಿಯು…

View More ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣಕರ್ತ ಎನ್ನಲಾಗಿರುವ ಕಿಂಗ್​ಪಿನ್…

View More ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ

ಪೊಲೀಸ್ ಪೇದೆ ವಿರುದ್ಧ ಕ್ರಮಕ್ಕೆ ಒತ್ತಾಯ

<< ಬಿಜೆಪಿ ಕಾರ್ಯಕರ್ತರಿಂದ ಅಹೋರಾತ್ರಿ ಪ್ರತಿಭಟನೆ >> ರಬಕವಿ/ ಬನಹಟ್ಟಿ : ಬನಹಟ್ಟಿ ನಗರದ ಕೆಎಚ್‌ಡಿಸಿ ಕಾಲನಿಯಲ್ಲಿ ಗುರುವಾರ ತಡರಾತ್ರಿ ನವರಾತ್ರಿ ಕೊನೆಯ ದಿನ ಕೋಲಾಟ ನೋಡುತ್ತ ನಿಂತಿದ್ದ ವೇಳೆ ಪೊಲೀಸ್ ಪೇದೆಯೊಬ್ಬ ಬಿಜೆಪಿ…

View More ಪೊಲೀಸ್ ಪೇದೆ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರೇಯಸಿಯನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ

ಚೆನ್ನೈ: ತಮಿಳುನಾಡು ವಿಶೇಷ ಪೊಲೀಸ್ ಪಡೆಯ ಪೇದೆಯೊಬ್ಬ ತನ್ನ ಪ್ರೇಯಸಿಯ ಹುಟ್ಟುಹಬ್ಬದಂದೇ ಆಕೆಯನ್ನು ಗುಂಡಿಟ್ಟು ಕೊಂದು ಬಳಿಕ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಲ್ಲುಪುರಂ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಮೃತಳು, ವಿಲ್ಲುಪುರಂ…

View More ಪ್ರೇಯಸಿಯನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ

ಲವ್‌ ಜಿಹಾದಿ ಹೆಸರಲ್ಲಿ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗ ಥಳಿತ, ವಿಡಿಯೋ ವೈರಲ್‌

ಮೀರತ್: ಮುಸ್ಲಿಂ ಯುವಕನೊಂದಿಗೆ ಮಾತನಾಡಿದ್ದಕ್ಕೆ ಪೊಲೀಸ್‌ ವಾಹನದಲ್ಲಿಯೇ ಯುವತಿ ಮೇಲೆ ಪೇದೆಗಳು ಹಲ್ಲೆ ನಡೆಸಿದ್ದ ವಿಡಿಯೋ ವೈರಲ್‌ ಆಗಿತ್ತು. ಆದಾಗಿ ಎರಡು ದಿನ ಕಳೆದಿರುವಾಗಲೇ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು,…

View More ಲವ್‌ ಜಿಹಾದಿ ಹೆಸರಲ್ಲಿ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗ ಥಳಿತ, ವಿಡಿಯೋ ವೈರಲ್‌

ಆರು ದಿನಗಳ ರಜೆ ಪಡೆಯಲು ಈ ಪೇದೆ ಕೊಟ್ಟ ಕಾರಣ ನಿಜವೋ, ನೆಪವೋ, ಕಟ್ಟುಕತೆಯೋ ನೀವೇ ಹೇಳಿ…

ಲಖನೌ: ರಜೆ ಪಡೆಯಲು ಸಾಮಾನ್ಯವಾಗಿ ಏನೆಲ್ಲಾ ಕಾರಣಗಳನ್ನು ನೀಡಬಹುದು… ಆರೋಗ್ಯ ಸರಿಯಿಲ್ಲ, ಊರಿಗೆ ಹೋಗಬೇಕು, ಅವರ ಆರೋಗ್ಯ ಸರಿಯಿಲ್ಲ, ಇವರ ಆರೋಗ್ಯ ಸರಿಯಿಲ್ಲ… ಹೀಗೆ ಸಬೂಬು ಹೇಳಿರುವುದನ್ನು ನಾವು ನೋಡಿರುತ್ತೇವೆ. ಒಂದಲ್ಲ ಒಂದು ಸನ್ನಿವೇಶದಲ್ಲಿ…

View More ಆರು ದಿನಗಳ ರಜೆ ಪಡೆಯಲು ಈ ಪೇದೆ ಕೊಟ್ಟ ಕಾರಣ ನಿಜವೋ, ನೆಪವೋ, ಕಟ್ಟುಕತೆಯೋ ನೀವೇ ಹೇಳಿ…

ಸಾಹೇಬ್ರಿಗೆ ಹಫ್ತಾ ಕೊಟ್ರೆ ಎಲ್ಲ ಮುಗಿತು…!

ಬಾಗಲಕೋಟೆ: ಮೂರು ನದಿಗಳು ಹರಿದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಅದಕ್ಕೆ ತಡೆ ಅನ್ನೋದು ಇಲ್ಲವೇ ಇಲ್ಲ. ಅಕ್ರಮ ದಂಧೆ ಹಿಂದೆ ಅವರ ರಕ್ಷಣೆಗಾಗಿ ಖಾಕಿ ಪಡೆ ಇದೆ ಎನ್ನುವ ಆರೋಪಗಳೂ ಇವೆ.…

View More ಸಾಹೇಬ್ರಿಗೆ ಹಫ್ತಾ ಕೊಟ್ರೆ ಎಲ್ಲ ಮುಗಿತು…!

ತಂಬಾಕು ಜಗಿದ ಪೇದೆಗೆ ನ್ಯಾಯಾಲಯ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ

ಮುಂಬೈ: ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆ ಆರೋಪಿಯ ಜತೆಗಿದ್ದ ಪೊಲೀಸ್‌ ಪೇದೆಯೊಬ್ಬನ ಅಶಿಸ್ತಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ಅಹ್ಮದ್‌ನಗರದ ಸೆಷನ್‌ ಕೋರ್ಟ್‌ನಲ್ಲಿ ಬುಧವಾರ ಮಧ್ಯಾಹ್ನ ವಿಚಾರಣೆ ನಡೆಯುತ್ತಿದ್ದಾಗ ಇತರೆ ಕೆಲವು ಪೇದೆಗಳೊಂದಿಗೆ ಬಾಬನ್‌…

View More ತಂಬಾಕು ಜಗಿದ ಪೇದೆಗೆ ನ್ಯಾಯಾಲಯ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ

ಜಮ್ಮು ಕಾಶ್ಮೀರದಲ್ಲಿ ಪೇದೆಯನ್ನು ಅಪಹರಿಸಿ ಕೊಂದ ಉಗ್ರರು

ನವದೆಹಲಿ: ಕಳೆದ ತಿಂಗಳು ಉಗ್ರರು ಯೋಧ ಔರಂಗಜೇಬನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಶೋಫಿಯಾನದ…

View More ಜಮ್ಮು ಕಾಶ್ಮೀರದಲ್ಲಿ ಪೇದೆಯನ್ನು ಅಪಹರಿಸಿ ಕೊಂದ ಉಗ್ರರು