ಬಿಜೆಪಿ ತುಮಕೂರು ಜಿಲ್ಲಾ ಘಟಕದ ವಿರುದ್ಧ ಎಫ್​ಐಆರ್​: ಮೈತ್ರಿ ಪಕ್ಷಗಳ ವಾಹನ ಜಖಂ ಮಾಡಿದ ಆರೋಪ

ತುಮಕೂರು: ಮೈತ್ರಿ ಪಕ್ಷಗಳ ವಾಹನಕ್ಕೆ ಕಲ್ಲು ತೂರಿದ ಆರೋಪದಡಿ ಬಿಜೆಪಿ ಜಿಲ್ಲಾ ಘಟಕದ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇಂದು ತುಮಕೂರಿನಲ್ಲಿ ಅಮಿತ್​ ಷಾ ರೋಡ್​ ಶೋ ನಡೆಸುತ್ತಿರುವ ಸಂದರ್ಭದಲ್ಲಿ ಮೈತ್ರಿ ಪಕ್ಷದ ಮಾಧ್ಯಮ ಕಚೇರಿಯ…

View More ಬಿಜೆಪಿ ತುಮಕೂರು ಜಿಲ್ಲಾ ಘಟಕದ ವಿರುದ್ಧ ಎಫ್​ಐಆರ್​: ಮೈತ್ರಿ ಪಕ್ಷಗಳ ವಾಹನ ಜಖಂ ಮಾಡಿದ ಆರೋಪ

ಬಸ್​ನಲ್ಲಿ ಬ್ರಿಟಿಷ್​ ಸಂಸದೆಯ ಎದುರೇ ಹಸ್ತಮೈಥುನ ಮಾಡಿಕೊಂಡ ಅಪರಿಚಿತ: ವ್ಯಕ್ತಿಗಾಗಿ ಪೊಲೀಸರ ಹುಡುಕಾಟ

ಲಂಡನ್​: ಪಾಕಿಸ್ತಾನಿ ಮೂಲದ ಬ್ರಿಟಿಷ್​ ​ ಸಂಸತ್ತು ಸದಸ್ಯೆ ನಾಜ್​ ಷಾ ಎದುರು ಬಸ್​ನಲ್ಲೇ ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವೆಸ್ಟ್​ ಬ್ರಾಡ್​ಫೋರ್ಡ್ ಕ್ಷೇತ್ರವನ್ನು ಪ್ರತಿನಿಧಿಸುವ ಲೇಬರ್​ ಪಕ್ಷದ ಸದಸ್ಯೆಯಾಗಿರುವ…

View More ಬಸ್​ನಲ್ಲಿ ಬ್ರಿಟಿಷ್​ ಸಂಸದೆಯ ಎದುರೇ ಹಸ್ತಮೈಥುನ ಮಾಡಿಕೊಂಡ ಅಪರಿಚಿತ: ವ್ಯಕ್ತಿಗಾಗಿ ಪೊಲೀಸರ ಹುಡುಕಾಟ

ಮುಂಜಾನೆಯ ಸಿಹಿ ನಿದ್ರೆಯಲ್ಲಿದ್ದವರು ದಾರುಣವಾಗಿ ಮೃತಪಟ್ಟ ಘಟನೆ ಇದು…

ಹೊಸಕೋಟೆ: ರಸ್ತೆ ಪಕ್ಕದ ಮನೆಗೆ ಟಿಪ್ಪರ್​ ಲಾರಿ ನುಗ್ಗಿ ಇಬ್ಬರು ಮೃತ ಪಟ್ಟ ದಾರುಣ ಘಟನೆ ಭೋದನಹೊಸಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸಿಮೆಂಟ್​ ಡಸ್ಟ್​ ತುಂಬಿದ್ದ ಅಪ್ಪಳಿಸಿದ್ದರಿಂದ ಆ ಮನೆಯ ಮೇಲ್ಛಾವಣಿ ಕುಸಿದು…

View More ಮುಂಜಾನೆಯ ಸಿಹಿ ನಿದ್ರೆಯಲ್ಲಿದ್ದವರು ದಾರುಣವಾಗಿ ಮೃತಪಟ್ಟ ಘಟನೆ ಇದು…

ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ಬಾಗಲಕೋಟೆ: ಈಜಲು ಹೋದ ಯುವಕನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ಘಟಪ್ರಭಾ ನದಿಯಲ್ಲಿ ನಡೆದಿದೆ. ಸಿದ್ದರಾಮಪ್ಪ ಪೂಜಾರಿ (18) ಸೇರಿ ಮೂವರು ಯುವಕರು ಛಬ್ಬಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಈಜಲು ಹೋಗಿದ್ದರು. ಅವರಲ್ಲಿ…

View More ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ನಿಮ್ಮ ಪ್ರೇಯಸಿಯನ್ನು ಹತ್ಯೆಗೈಯ್ಯುತ್ತೇನೆ ಎಂದು ನಟ ವರುಣ್​ ಧವನ್​ಗೆ ಬೆದರಿಕೆ ಹಾಕಿದ ಮಹಿಳಾ ಅಭಿಮಾನಿ

ಮುಂಬೈ: ಸಿಲಿಬ್ರಿಟಿಗಳಿಗೆ ಎಂತೆಂತಾ ಅಭಿಮಾನಿಗಳು ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈಗ ಬಾಲಿವುಡ್​ ನಟ ವರುಣ್​ ಧವನ್​ಗೆ ಅವರ ಮಹಿಳಾ ಅಭಿಮಾನಿಯಿಂದ ಸಂಕಷ್ಟ ಎದುರಾಗಿದೆ. ವರುಣ್​ ಧವನ್​ ಅವರ ಪ್ರೇಯಸಿ ನತಾಶಾ ದಲಾಲ್…

View More ನಿಮ್ಮ ಪ್ರೇಯಸಿಯನ್ನು ಹತ್ಯೆಗೈಯ್ಯುತ್ತೇನೆ ಎಂದು ನಟ ವರುಣ್​ ಧವನ್​ಗೆ ಬೆದರಿಕೆ ಹಾಕಿದ ಮಹಿಳಾ ಅಭಿಮಾನಿ

ಮಟ ಮಟ ಮಧ್ಯಾಹ್ನ ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿ ಬೀಳಿಸಿದ ಗ್ರೆನೇಡ್, ಸಂಜೆ ವೇಳೆಗೆ ಎಲ್ಲರನ್ನೂ ಬೇಸ್ತು ಬೀಳಿಸಿತು!

ಮೈಸೂರು: ಇಲ್ಲಿನ ಹಿನಕಲ್​ ಫ್ಲೈಓವರ್​ನಲ್ಲಿ ಪತ್ತೆಯಾದ ಗ್ರೆನೇಡ್ ಪ್ರತ್ಯಕ್ಷವಾಗಿ ಕ್ಷಣದಲ್ಲಿ ಮೈಸೂರಲ್ಲಿ ಆತಂಕ ಹುಟ್ಟಿಸಿ ಕೊನೆಯಲ್ಲಿ ಬೇರೇಯದ್ದೇ ತಿರುವು ಪಡೆಯಿತು. ಇಂದು ಸುಮಾರು ಒಂದು ಗಂಟೆಯಷ್ಟೊತ್ತಿಗೆ ಹೊಂಡಾ ಆ್ಯಕ್ಟೀವಾದಲ್ಲಿ ಇಬ್ಬರು ಹೋಗುತ್ತಿದ್ದಾಗ ಈ ಗ್ರೆನೇಡ್​ನ್ನು…

View More ಮಟ ಮಟ ಮಧ್ಯಾಹ್ನ ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿ ಬೀಳಿಸಿದ ಗ್ರೆನೇಡ್, ಸಂಜೆ ವೇಳೆಗೆ ಎಲ್ಲರನ್ನೂ ಬೇಸ್ತು ಬೀಳಿಸಿತು!

ತಂದೆ-ತಾಯಿ ಆತ್ಮಹತ್ಯೆ: ಅನಾಥವಾದ ಮೂರು ವರ್ಷದ ಮಗು

ಮಡಿಕೇರಿ: ಪಂಪಿನಕೆರೆಯ ಬಳಿಯ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೂರು ವರ್ಷದ ಮಗು ಅನಾಥವಾಗಿದೆ. ರಾಜೇಶ್ವರಿ ಶಾಲೆಯ ಶಿಕ್ಷಕರಾಗಿರುವ ಚೇತನ್​ (34) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ವಾಣಿ…

View More ತಂದೆ-ತಾಯಿ ಆತ್ಮಹತ್ಯೆ: ಅನಾಥವಾದ ಮೂರು ವರ್ಷದ ಮಗು

ಪೊಲೀಸರ ಎದುರೇ ಎಸ್ಕೇಪ್​ ಆದ ಅತ್ಯಾಚಾರ, ಕೊಲೆ ಆರೋಪಿ

ಉಡುಪಿ: ಕೊಲೆ ಆರೋಪಿಯನ್ನು ಪೊಲೀಸರು ಜೈಲಿಗೆ ಕರೆದೊಯ್ಯುವಾಗ ಆತ ತಪ್ಪಿಸಿಕೊಂಡ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಆರೋಪಿ ಹನುಮಂತಪ್ಪ(30) ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ. ಇಂದು ಆತನನ್ನು ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಆರೋಪಿಗೆ 14…

View More ಪೊಲೀಸರ ಎದುರೇ ಎಸ್ಕೇಪ್​ ಆದ ಅತ್ಯಾಚಾರ, ಕೊಲೆ ಆರೋಪಿ

ಖ್ಯಾತ ವೈದ್ಯರೊಬ್ಬರನ್ನು ಬ್ಲಾಕ್​ಮೇಲ್ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ವರದಿಗಾರರು ಪೊಲೀಸ್​ ಬಲೆಗೆ

ವಿಜಯಪುರ: ಖ್ಯಾತ ವೈದ್ಯರೊಬ್ಬರಿಗೆ ಬ್ಲಾಕ್​ಮೇಲ್ ಮಾಡಿದ ಆರೋಪದ ಮೇಲೆ ಮೂವರು ವರದಿಗಾರರು ಹಾಗೂ ಓರ್ವ ಕ್ಯಾಮರಮನ್​ನನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಖಾಸಾಗಿ ವಾಹಿನಿಯ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್…

View More ಖ್ಯಾತ ವೈದ್ಯರೊಬ್ಬರನ್ನು ಬ್ಲಾಕ್​ಮೇಲ್ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ವರದಿಗಾರರು ಪೊಲೀಸ್​ ಬಲೆಗೆ

ಕೇರಳ ಸಿಪಿಐ(ಎಂ) ಪ್ರಾದೇಶಿಕ ಕಚೇರಿಯಲ್ಲೇ ಅತ್ಯಾಚಾರ: ತನಿಖೆ ಕೈಗೆತ್ತಿಕೊಂಡ ಪೊಲೀಸರು

ತಿರುವನಂತಪುರ: ರಸ್ತೆಬದಿಯಲ್ಲಿ ಸಿಕ್ಕ ನವಜಾತ ಶಿಶುವಿನ ಅಮ್ಮನನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆಕೆ ತಾಯಿ ಕೇರಳದ ಆಡಳಿತ ಪಕ್ಷ ಸಿಪಿಐ(ಎಂ) ಪ್ರಾದೇಶಿಕ ಕಚೇರಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಬಳಿಕ ಈ ಮಗು ಹುಟ್ಟಿದೆ ಎಂದು ದೂರು…

View More ಕೇರಳ ಸಿಪಿಐ(ಎಂ) ಪ್ರಾದೇಶಿಕ ಕಚೇರಿಯಲ್ಲೇ ಅತ್ಯಾಚಾರ: ತನಿಖೆ ಕೈಗೆತ್ತಿಕೊಂಡ ಪೊಲೀಸರು