ಡಿಎಲ್‌ಗಾಗಿ ಸವಾರರ ಓಡಾಟ!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ನೂತನ ಮೋಟಾರ್ ಕಾಯ್ದೆ ಜಾರಿಯಾಗಿರುವ ಬೆನ್ನಲ್ಲೇ ವಾಹನ ಚಾಲನಾ ಪರವಾನಗಿ (ಡಿಎಲ್), ವಾಹನ ವಿಮೆಗಾಗಿ ಸವಾರರು ಕಚೇರಿಗಳಿಗೆ ಅಲೆದಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ವಾಹನ ಹೊಗೆ ತಪಾಸಣೆ ಕೇಂದ್ರಗಳ ಮುಂದೆ ಸಾಲುಗಟ್ಟಿ…

View More ಡಿಎಲ್‌ಗಾಗಿ ಸವಾರರ ಓಡಾಟ!

ಬೆಳಗಾವಿ: ಬಂದೋಬಸ್ತ್‌ಗೆ ಬಂದ ಇಬ್ಬರು ಪೊಲೀಸರ ಸಾವು

ಬೆಳಗಾವಿ: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂಬಂಧ ಬಂದೋಬಸ್ತ್ ಕಲ್ಪಿಸಲು ಆಗಮಿಸಿದ್ದ ಇಬ್ಬರು ಪೊಲೀಸರು ಶುಕ್ರವಾರ ಮೃತಪಟ್ಟಿದ್ದಾರೆ. ಮೈಸೂರು ನಗರ ಅಪರಾಧ ವಿಭಾಗದ ಪೇದೆ ಪ್ರಮೋದ ವೆಂಕಟೇಶ (28) ಹಾಗೂ ತುಮಕೂರು ಮಹಿಳಾ ಠಾಣೆಯ…

View More ಬೆಳಗಾವಿ: ಬಂದೋಬಸ್ತ್‌ಗೆ ಬಂದ ಇಬ್ಬರು ಪೊಲೀಸರ ಸಾವು

ಬೆಳಗಾವಿ: ದಂಡಕ್ಕೆ ಸೀಮಿತವಾದ ಆಟೋ ಮೀಟರ್!

ಬೆಳಗಾವಿ: ಸ್ಮಾರ್ಟ್ ಸಿಟಿಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ, ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವ ಆಟೋಗಳ ವಿರುದ್ಧ ಸಂಚಾರಿ ಪೊಲೀಸರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಆಟೋ ಮೀಟರ್ ಅನುಷ್ಠಾನಗೊಂಡಿಲ್ಲ. ದಂಡ ವಿಸುವ ಪ್ರಕ್ರಿಯೇ ನಿಂತಿಲ್ಲ…

View More ಬೆಳಗಾವಿ: ದಂಡಕ್ಕೆ ಸೀಮಿತವಾದ ಆಟೋ ಮೀಟರ್!

ಬೆಳಗಾವಿ: ಪೊಲೀಸರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು

ಬೆಳಗಾವಿ : ಸ್ಮಾರ್ಟ್ ಸಿಟಿಯ ಹೃದಯಭಾಗದಲ್ಲಿ ಸಾವಿರಾರು ಜನರ ಮಧ್ಯ ಬಹಿರಂಗವಾಗಿ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯನ್ನು ಬಂಸದ ಪೊಲೀಸರ ಕಾರ್ಯವೈಖರಿ…

View More ಬೆಳಗಾವಿ: ಪೊಲೀಸರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು

ಮಟ್ಕಾ ದಂಧೆಕೋರರ ಬಂಧನ

ಹಾನಗಲ್ಲ: ಪಟ್ಟಣದಲ್ಲಿನ ಹೋಟೆಲ್ ಮಾಲೀಕನೊಬ್ಬ ಮಟ್ಕಾ ಬುಕ್ಕಿಯಾಗಿ ಸಾವಿರಾರು ರೂ. ಸಂಗ್ರಹಿಸಿ ನಂತರ ಹಣ ನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ. ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ…

View More ಮಟ್ಕಾ ದಂಧೆಕೋರರ ಬಂಧನ

ಪತ್ನಿಯನ್ನೇ ಕೊಂದಿದ್ದ ಆರೋಪಿ ಬಂಧನ

ಕೊಕಟನೂರ: ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿದ ಪತ್ನಿಯನ್ನೇ ಕೊಲೆಗೈದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿ ನಾಟಕವಾಡಿದ್ದ ಪತಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಅಪ್ಪಾಸಾಬ ಸುರಡೆ (42) ಬಂಧಿತ ಆರೋಪಿ. ಉಮಾಶ್ರೀ ಅಪ್ಪಾಸಾಬ ಸುರಡೆ…

View More ಪತ್ನಿಯನ್ನೇ ಕೊಂದಿದ್ದ ಆರೋಪಿ ಬಂಧನ

1 ಲಕ್ಷ ರೂ. ಮೌಲ್ಯದ ಕಟ್ಟಿಗೆ ವಶ

ಬೆಳಗಾವಿ: ಅಕ್ರಮವಾಗಿ ಕಟ್ಟಿಗೆ ಸಾಗಣೆ ಮಾಡುತ್ತಿದ್ದ ಮೂರು ಟ್ರಾೃಕ್ಟರ್‌ಗಳನ್ನು ಗುರುವಾರ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಮರಕುಂಬಿ ನಿವಾಸಿ ಮಲ್ಲಿಕಜಾನ್ ನಬೀಸಾಬ್ ಕುಡಗುಂಟಿ, ಮಮದಾಪುರ ನಿವಾಸಿ ಪುಂಡಲೀಕ…

View More 1 ಲಕ್ಷ ರೂ. ಮೌಲ್ಯದ ಕಟ್ಟಿಗೆ ವಶ

ಕೊಕಟನೂರ: ಬಲೆಗೆ ಬಿದ್ದ ವಾಹನ ಕಳ್ಳರು

ಕೊಕಟನೂರ: ಹಲವು ದಿನಗಳಿಂದ ಮೋಟರ್ ಬೈಕ್ ಮತ್ತು ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡದ ಮೂವರು ಆರೋಪಿಗಳನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದು, 8.50 ಲಕ್ಷ ರೂ.ಮೌಲ್ಯದ ವಾಹನ ವಶಪಡಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ನದಿ…

View More ಕೊಕಟನೂರ: ಬಲೆಗೆ ಬಿದ್ದ ವಾಹನ ಕಳ್ಳರು

ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ : ನಗರದ ಟಿಳಕವಾಡಿಯ ರೈಲ್ವೆ ಮೊದಲ ಗೇಟ್ ಬಳಿ ರಸ್ತೆಗೆ ಹಾಕಿರುವ ಬ್ಯಾರಿಕೇಡ್ ತೆರುವುಗೊಳಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯ ನಿವಾಸಿಗಳು, ಹಿರಿಯ ನಾಗರಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗೋಗಟೆ ವೃತ್ತದ ಬಳಿ…

View More ಬೆಳಗಾವಿ: ಬ್ಯಾರಿಕೇಡ್ ತೆರವಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಮನೆ ಕಳ್ಳನ ಬಂಧನ, ಚಿನ್ನ-ಬೆಳ್ಳಿ ಆಭರಣ ವಶ

ವಿಜಯಪುರ: ನಗರದಲ್ಲಿ ದಿನೆ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳ್ಳರ ಬೇಟೆಗೆ ರಚನೆಗೊಂಡ ಪೊಲೀಸರ ವಿಶೇಷ ತಂಡ ಒಬ್ಬನನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ವಶಪಡಿಸಿಕೊಂಡಿದೆ. ಸ್ಥಳೀಯ ಗಾಂಧಿ ನಗರದ ನಿವಾಸಿ…

View More ಮನೆ ಕಳ್ಳನ ಬಂಧನ, ಚಿನ್ನ-ಬೆಳ್ಳಿ ಆಭರಣ ವಶ