ಲಾರಿ- ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಉಮದಿ: ವಿಜಯಪುರ- ಉಮದಿ ರಾಷ್ಟ್ರೀಯ ಮಹಾಮಾರ್ಗದ ಬೋರ್ಗಿ ಬಳಿ ಸೋಮವಾರ ಬೆಳಗ್ಗೆ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಮೇಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.ಬೋರ್ಗಿ ಗ್ರಾಮದ…

View More ಲಾರಿ- ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ವರ್ಷದ ಬಳಿಕ ಮೃತದೇಹ ಹೊರಕ್ಕೆ!

ನರೇಗಲ್ಲ: ವರ್ಷದ ಹಿಂದೆಯೇ ಮೃತಪಟ್ಟ ಪತಿಯ ಸಾವಿನ ಕುರಿತು ಪತ್ನಿ ಈಗ ಸಂಶಯ ವ್ಯಕ್ತಪಡಿಸಿದ್ದರಿಂದ ಮರಣೋತ್ತರ ಪರೀಕ್ಷೆಗಾಗಿ ಅಸ್ಥಿ ಪಂಜರ ಹೊರತೆಗೆದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಜಕ್ಕಲಿ ನಿವಾಸಿ, ಮೆಣಸಿನಕಾಯಿ…

View More ವರ್ಷದ ಬಳಿಕ ಮೃತದೇಹ ಹೊರಕ್ಕೆ!

ಭರ್ಜರಿ ದರೋಡೆಗೆ ಸಂಚು ಹೂಡಿದ್ದ ಆರು ಜನರ ಬಂಧನ; ಖಾರದಪುಡಿ, ದೊಣ್ಣೆ ವಶಪಡಿಸಿಕೊಂಡ ಪೊಲೀಸರು

ಚಿಂತಾಮಣಿ: ಈ ದರೋಡೆಕೋರರ ತಂಡ ರೈಸ್​ ಪುಲ್ಲಿಂಗ್​ ಚೊಂಬು ಹೆಸರಿನಲ್ಲಿ ದರೋಡೆ ಮಾಡಲು ಹೊಂಚುಹಾಕಿದ್ದರು. ಆದರೆ, ಈಗ ಪೊಲೀಸರ ಅತಿಥಿಗಳಾಗಿ ಜೈಲು ಸೇರಿದ್ದಾರೆ. ಕೊಯಂಬತ್ತೂರು ನಗರದ ಆನಂದ್ ನಾಯ್ಡು (57) ತುಮಕೂರು ಜಿಲ್ಲೆ ಗುಬ್ಬಿಯ…

View More ಭರ್ಜರಿ ದರೋಡೆಗೆ ಸಂಚು ಹೂಡಿದ್ದ ಆರು ಜನರ ಬಂಧನ; ಖಾರದಪುಡಿ, ದೊಣ್ಣೆ ವಶಪಡಿಸಿಕೊಂಡ ಪೊಲೀಸರು

ಚಾರಣಿಗನಿಗೆ ದಾರಿ ತೋರಿದ ಕುಕ್ಕೆ ತೀರ್ಥ ಪೈಪ್!

ಸುಬ್ರಹ್ಮಣ್ಯ: ಕುಮಾರಪರ್ವತಕ್ಕೆ ಚಾರಣ ವೇಳೆ ಭಾನುವಾರ ನಾಪತ್ತೆಯಾಗಿದ್ದ ಬೆಂಗಳೂರಿನ ಸಂತೋಷ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೀರ್ಥ ನೀರು ಪೂರೈಕೆಗಾಗಿ ಅಳವಡಿಸಲಾಗಿದ್ದ ಪೈಪ್‌ನ ಪಥದಲ್ಲಿ ಸಾಗಿ ಮಂಗಳವಾರ ನಾಡು ಸೇರಿದ್ದಾರೆ. ಬೆಂಗಳೂರಿನ 12 ಜನರ ತಂಡದಲ್ಲಿದ್ದ…

View More ಚಾರಣಿಗನಿಗೆ ದಾರಿ ತೋರಿದ ಕುಕ್ಕೆ ತೀರ್ಥ ಪೈಪ್!

ಗೋಕಾಕ: ಪ್ರತಿಭಟನಾಕಾರರ ಜಟಾಪಟಿ

ಗೋಕಾಕ: ಪಾಲ್ಸ್ ದನದ ಓಣಿ ರಹವಾಸಿಗಳಿಗೆ ಸರ್ಕಾರದ ಸೌಭಾಗ್ಯ ಯೋಜನೆಯಡಿ ಗೃಹಪಯೋಗಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಸೋಮವಾರ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ಪ್ರತಿಭಟನೆ ಮೆರವಣಿಗೆ ಮೂಲಕ…

View More ಗೋಕಾಕ: ಪ್ರತಿಭಟನಾಕಾರರ ಜಟಾಪಟಿ

ಪೊಲೀಸರೇ ಹಾಕ್ತಿಲ್ಲ ಸೀಟ್ ಬೆಲ್ಟ್ !

ಹುಬ್ಬಳ್ಳಿ: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಸೀಟ್ ಬೆಲ್ಟ್ ಹಾಕದೇ ಸಂಚರಿಸುವ ಚಾಲಕರಿಗೆ ದಂಡ ಹಾಕುವ ಪೊಲೀಸರು ತಮ್ಮ ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಸಂಚರಿಸುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು. ಕೇಂದ್ರ ಸರ್ಕಾರದ…

View More ಪೊಲೀಸರೇ ಹಾಕ್ತಿಲ್ಲ ಸೀಟ್ ಬೆಲ್ಟ್ !

ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು, ಮಾಲಿಕರನ್ನು ಹೈರಾಣಗಿಸಿದೆ. ಅಂಬಲಪಾಡಿ ಪರಿಸರದಲ್ಲಿ ಸೆ.7 ರಂದು ಹೆಲ್ಮೆಟ್ ಇಲ್ಲದೇ ಬುಲೆಟ್ ಓಡಿಸುತಿದ್ದ…

View More ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ದರ್ಗಾಜೈಲ್‌ಗೆ ಗಾಂಜಾ ಸಾಗಾಟ

ವಿಜಯಪುರ: ದರ್ಗಾ ಜೈಲಿಗೆ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರಿಂದ ಒಟ್ಟು 140 ಗ್ರಾಂ ತೂಕದ 14 ಗಾಂಜಾ ಪ್ಯಾಕೆಟ್ ವಶಪಡಿಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಸೆ. 3 ರಂದೇ ಈ ಘಟನೆ…

View More ದರ್ಗಾಜೈಲ್‌ಗೆ ಗಾಂಜಾ ಸಾಗಾಟ

ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಬೆಂಗಳೂರು: ಈತ ಪಶ್ಚಿಮ ಬಂಗಾಳದ ಭಾಗ್​ ದೋಗ್ರಾ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಬರುತ್ತಿದ್ದ. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಸಂತೋಷ್​ಕುಮಾರ್ ಬಂಧಿತ ವ್ಯಕ್ತಿ. ವಿಮಾನದ ಶೌಚಗೃಹಕ್ಕೆ ಹೋಗಿ ಧೂಮಪಾನ ಮಾಡುತ್ತಿದ್ದರು. ಇದನ್ನು…

View More ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಎಟಿಎಂ ಹ್ಯಾಕ್​ ಮಾಡಿ ಹಣ ದೋಚಿದ ಖದೀಮ; ಪೊಲೀಸರಿಂದ ತನಿಖೆ

ಕುಂದಾಪುರ: ಇಲ್ಲೊಂದು ಎಟಿಎಂ ಯಂತ್ರವೇ ಹ್ಯಾಕ್​ ಆಗಿದ್ದು ಸ್ಥಳೀಯ ಸುತ್ತಮುತ್ತಲಿನ ಗ್ರಾಹಕರು ಕಂಗಾಲಾಗಿದ್ದಾರೆ. ಆ ಎಟಿಎಂನ ಗ್ರಾಹಕರಿಗೆ ಅವರ ಎಟಿಎಂ ಕಾರ್ಡಿನ ಸೆಕ್ಯೂರಿಟಿ ಪಿನ್​ ನಂಬರ್​ ಬದಲಿಸಲು ಉಡುಪಿ ಸೆನ್​ ಅಪರಾಧ ಠಾಣೆ ಪೊಲೀಸರು…

View More ಎಟಿಎಂ ಹ್ಯಾಕ್​ ಮಾಡಿ ಹಣ ದೋಚಿದ ಖದೀಮ; ಪೊಲೀಸರಿಂದ ತನಿಖೆ