ಕಸಾಯಿಖಾನೆ ಸಾಗಿಸುತ್ತಿದ್ದ 15 ಗೋವುಗಳ ರಕ್ಷಣೆ

ರಾಯಚೂರು: ನಗರದಲ್ಲಿನ ಬೀಡಾಡಿ ದನಗಳನ್ನು ಟಂಟಂನಲ್ಲಿ ಹಾಕಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಸದರ್ ಬಜಾರ್ ಠಾಣೆ ಪೊಲೀಸರು ದಾಳಿ ನಡೆಸಿ 15 ಜಾನುವಾರುಗಳನ್ನು ಗುರುವಾರ ರಕ್ಷಣೆ ಮಾಡಿದ್ದಾರೆ. ನಗರದ ಅಶೋಕ ಡಿಪೋ ಹತ್ತಿರ ಟಂಟಂನಲ್ಲಿ ಜಾನುವಾರುಗಳನ್ನು…

View More ಕಸಾಯಿಖಾನೆ ಸಾಗಿಸುತ್ತಿದ್ದ 15 ಗೋವುಗಳ ರಕ್ಷಣೆ

22 ಮೂಟೆ ಪಡಿತರ ಅಕ್ಕಿ ವಶ

ತಿ.ನರಸೀಪುರ: ಪಟ್ಟಣದ ಲಿಂಕ್ ರಸ್ತೆಯ ತುರುಕನ ಕಟ್ಟೆಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಪಟ್ಟಣದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಪಡಿತರ ಅಕ್ಕಿ ಸಾಗಿಸುತ್ತಿದ್ದ ಟಾಟಾಏಸ್…

View More 22 ಮೂಟೆ ಪಡಿತರ ಅಕ್ಕಿ ವಶ

ಕೋಳಿ ಕಾಳಗದ ಅಡ್ಡೆ ಮೇಲೆ ದಾಳಿ

ಕೆಂಭಾವಿ: ಕೋಳಿ ಕಾಳಗದ ಅಡ್ಡೆ ಮೇಲೆ ದಾಳಿ ಮಾಡಿದ ಕೆಂಭಾವಿ ಪೊಲೀಸರು 43 ಮೋಟರ್ ಬೈಕ್ ಸೇರಿ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ. ಗೊಡ್ರಿಹಾಳ ಗ್ರಾಮದ ಸೀಮಾಂತರದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ…

View More ಕೋಳಿ ಕಾಳಗದ ಅಡ್ಡೆ ಮೇಲೆ ದಾಳಿ

ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ

ಮೈಸೂರು : ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂ ದರ ಮೇಲೆ ಪೊಲೀಸರು ದಾಳಿ ನಡೆ ಸಿದ್ದು, ನಾಲ್ವರನ್ನು ಬಂಧಿಸಿ, ಮೂವರು ಬಾಂಗ್ಲಾ ಯುವತಿಯರು ಸೇರಿದಂತೆ 7 ಯುವತಿಯರನ್ನು ರಕ್ಷಿಸಿದ್ದಾರೆ. ನಗರದ ರಮಾವಿಲಾಸ…

View More ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ