ಸವದತ್ತಿ: ಹೃದಯಾಘಾತದಿಂದ ಪೇದೆ ಸಾವು

ಸವದತ್ತಿ: ತಾಲೂಕಿನ ಮುನವಳ್ಳಿ ಉಪ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೈಲಹೊಂಗಲ ತಾಲೂಕಿನ ಮುಗಬಸವ ಗ್ರಾಮದ ಶಿವಾನಂದ ದುಂಡಪ್ಪ ಇಟಗಿ (35) ಮೃತ. ಸವದತ್ತಿ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.…

View More ಸವದತ್ತಿ: ಹೃದಯಾಘಾತದಿಂದ ಪೇದೆ ಸಾವು

ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ಹೈದರಾಬಾದ್​: 73ನೇ ಸ್ವಾತಂತ್ರ್ಯೋತ್ಸವದಂದು ಉತ್ತಮ ಪೇದೆ (ಬೆಸ್ಟ್​ ಕಾನ್ಸ್​ಟೇಬಲ್​) ಪ್ರಶಸ್ತಿ ಪಡೆದಿದ್ದ ತೆಲಂಗಾಣದ ಪೇದೆಯೊಬ್ಬ ಮರುದಿನ 17 ಸಾವಿರ ರೂ. ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ…

View More ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ಪೇದೆ ಮೇಲೆ ಜೂಜುಕೋರರಿಂದ ಹಲ್ಲೆ

ಶ್ರೀರಂಗಪಟ್ಟಣ: ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಜೂಜುಕೋರರು ಹಲ್ಲೆ ನಡೆಸಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಕೆರೆ ಠಾಣೆಯ ಪೇದೆ ಶಿವಕುಮಾರ್ ಗಾಯಗೊಂಡವರು. ಅರಕೆರೆ ಠಾಣೆ ವ್ಯಾಪ್ತಿಯ ಬಿದರಹಳ್ಳಿಹುಂಡಿ ಗ್ರಾಮದ…

View More ಪೇದೆ ಮೇಲೆ ಜೂಜುಕೋರರಿಂದ ಹಲ್ಲೆ

ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ

ಐಮಂಗಲ: ಉತ್ತಮ ತರಬೇತಿ ಪಡೆದು ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕ ರೂಢಿಸಿಕೊಂಡಲ್ಲಿ ಕೀರ್ತಿ ಬರಲಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು. ಇಲ್ಲಿನ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ 5ನೇ…

View More ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ

ಪೇದೆ ಗೊಂದಿಗೆ ಅಚೀವರ್ಸ್ ಪ್ರಶಸ್ತಿ

ಅಕ್ಕಿಆಲೂರ: ನೇತ್ರ, ರಕ್ತ ಮತ್ತು ದೇಹದಾನ ಕುರಿತು ಜಾಗೃತಿ ಮೂಡಿಸುತ್ತಿರುವ ಗ್ರಾಮದ ಕುಮಾರ ನಗರ ನಿವಾಸಿ, ಪೇದೆ ಕರಬಸಪ್ಪ ಗೊಂದಿ ಅವರಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಪ್ರವೃತ್ತಿಗಳು…

View More ಪೇದೆ ಗೊಂದಿಗೆ ಅಚೀವರ್ಸ್ ಪ್ರಶಸ್ತಿ

ನೋಂದಣಿ ಕಚೇರಿಯಲ್ಲಿ ಪೇದೆ ಗಲಾಟೆ

ಧಾರವಾಡ: ತಮ್ಮ ಪುತ್ರಿ ಹೇಳದೆ ಕೇಳದೆ ಪ್ರೇಮ ವಿವಾಹ ಮಾಡಿಕೊಂಡ ಹಿನ್ನೆಲೆಯಲ್ಲಿ ಉದ್ವೇಗಕ್ಕೆ ಒಳಗಾದ ಪೊಲೀಸ್ ಪೇದೆಯೊಬ್ಬ ಉಪ ನೋಂದಣಿ ಕಚೇರಿಗೆ ನುಗ್ಗಿ ಮದುವೆ ನೋಂದಣಿ ದಾಖಲಾತಿ ಹರಿದು ಹಾಕಿದ ಘಟನೆ ನಗರದಲ್ಲಿ ಗುರುವಾರ…

View More ನೋಂದಣಿ ಕಚೇರಿಯಲ್ಲಿ ಪೇದೆ ಗಲಾಟೆ

ನಗರಸಭೆ ಸದಸ್ಯೆಯಿಂದ ಪ್ರತಿಭಟನೆ

ರಾಣೆಬೆನ್ನೂರ: ದೂರು ನೀಡಲು ತೆರಳಿದ ಮಹಿಳೆಯರಿಗೆ ಪೊಲೀಸ್ ಪೇದೆಯೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ ಅವರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.…

View More ನಗರಸಭೆ ಸದಸ್ಯೆಯಿಂದ ಪ್ರತಿಭಟನೆ

ಜಾಲತಾಣಗಳಲ್ಲಿ ಪೇದೆ ಪರ- ವಿರೋಧ ಚರ್ಚೆ

ಯಲ್ಲಾಪುರ: ಪಟ್ಟಣದ ಇಸ್ಲಾಂ ಗಲ್ಲಿಯ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಪೊಲೀಸ್ ಪೇದೆ ನಾಗಪ್ಪ ಲಮಾಣಿ ವಿರುದ್ಧ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧದ ವ್ಯಾಪಕ ಚರ್ಚೆಗೆ ಕಾರಣವಾಗಿದೆ.…

View More ಜಾಲತಾಣಗಳಲ್ಲಿ ಪೇದೆ ಪರ- ವಿರೋಧ ಚರ್ಚೆ

ಅಪಘಾತದಲ್ಲಿ ಪೇದೆ ಸಾವು

ಕೊಕಟನೂರ: ಬೆಂಗಳೂರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ಯುವಕ ಶುಕ್ರವಾರ ಬೈಕ್‌ನಲ್ಲಿ ಹೋಗುವಾಗ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಡಗಾನೂರ ಗ್ರಾಮದ ಕೃಷ್ಣಾ ಸೈದು…

View More ಅಪಘಾತದಲ್ಲಿ ಪೇದೆ ಸಾವು

ಮುಸ್ಲಿಂನನ್ನು ಪ್ರೀತಿಸಿದ್ದಕ್ಕೆ ಪೊಲೀಸರಿಂದಲೇ ಯುವತಿಯ ಮೇಲೆ ಹಲ್ಲೆ, ವಿಡಿಯೋ ವೈರಲ್​!

ಮೀರತ್​: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಹಿಳಾ ​ಪೇದೆಯೊಬ್ಬರು ಯುವತಿಯ ಮೇಲೆ ಪೊಲೀಸ್​ ಜೀಪ್​ನಲ್ಲಿಯೇ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಘಟನೆ ನಡೆದಿದ್ದು, ವಿಡಿಯೋದಲ್ಲಿದ್ದ ನಾಲ್ವರು ಪೇದೆಗಳನ್ನು…

View More ಮುಸ್ಲಿಂನನ್ನು ಪ್ರೀತಿಸಿದ್ದಕ್ಕೆ ಪೊಲೀಸರಿಂದಲೇ ಯುವತಿಯ ಮೇಲೆ ಹಲ್ಲೆ, ವಿಡಿಯೋ ವೈರಲ್​!