ಪೇಜಾವರ ಶ್ರೀಗಳಿಗೆ ಮೋದಿ ಗುರುವಂದನೆ

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಗುರುಸ್ಥಾನದಲ್ಲಿ ಕಾಣುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾಲಿಗೆ ಈ ಗುರುಪೂರ್ಣಿಮೆ ಗುರುಗಳ ಆಶೀರ್ವಾದ ಪಡೆಯುವ ಅವಕಾಶವನ್ನು ಒದಗಿಸಿತು. ಮಂಗಳವಾರ ಸಂಜೆ ದೆಹಲಿಯ ಪ್ರಧಾನಿ…

View More ಪೇಜಾವರ ಶ್ರೀಗಳಿಗೆ ಮೋದಿ ಗುರುವಂದನೆ

ಮುಂಬೈ ಮಳೆಯಲ್ಲೂ ಪೇಜಾವರ ಶ್ರೀಗಳಿಗೆ ಸಿಕ್ಕಿದ್ದು ಮುಸ್ಲಿಂ ಚಾಲಕ!

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಸುಮಾರು 10 ವರ್ಷಗಳಿಂದ ದೊಡ್ಡಣಗುಡ್ಡೆ ಮೊಹಮ್ಮದ್ ಆರಿಫ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆರಿಫ್ ಅವರ ಅಣ್ಣನೂ ಕೆಲವರ್ಷ ಶ್ರೀಗಳಿಗೆ ಚಾಲಕರಾಗಿ ಕೆಲಸ ಮಾಡಿದ್ದರು.…

View More ಮುಂಬೈ ಮಳೆಯಲ್ಲೂ ಪೇಜಾವರ ಶ್ರೀಗಳಿಗೆ ಸಿಕ್ಕಿದ್ದು ಮುಸ್ಲಿಂ ಚಾಲಕ!

ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ಶ್ರೀ ನರಸಿಂಹ ಮಠ ನಡುವಣ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮುಂದಾಗಿದ್ದು, ಶುಕ್ರವಾರ ಕುಕ್ಕೆಗೆ ಭೇಟಿ ನೀಡಿ ಎರಡೂ ಕಡೆಯವರ ಅಭಿಪ್ರಾಯ ಸಂಗ್ರಹಿಸಿದರು.…

View More ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುವರ್ಣಗೋಪುರ ಶಿಖರ ಪ್ರತಿಷ್ಠೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಸುವರ್ಣಗೋಪುರದ ಶಿಖರ ಪ್ರತಿಷ್ಠೆ ಹಾಗೂ ಸಹಸ್ರ ರಜತ ಕಲಶಾಭಿಷೇಕ ಗುರುವಾರ ಬೆಳಗ್ಗೆ 6ರಿಂದ 8.30ರವರೆಗೆ ಅಷ್ಟಮಠಾಧೀಶರಿಂದ ನೆರವೇರಿತು. ಶಿಖರ ಪ್ರತಿಷ್ಠೆ ಪೂರ್ವಭಾವಿಯಾಗಿ 13…

View More ಸುವರ್ಣಗೋಪುರ ಶಿಖರ ಪ್ರತಿಷ್ಠೆ

ಸುಬ್ರಹ್ಮಣ್ಯ ಮಠ- ದೇವಸ್ಥಾನ ಸಮಸ್ಯೆಗೆ ಪರಿಹಾರ, ಪೇಜಾವರ ಶ್ರೀ ಭರವಸೆ

ಉಡುಪಿ: ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಸಂಧಾನ ನಡೆಸಲು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಶುಕ್ರವಾರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಉಡುಪಿಯಲ್ಲಿ…

View More ಸುಬ್ರಹ್ಮಣ್ಯ ಮಠ- ದೇವಸ್ಥಾನ ಸಮಸ್ಯೆಗೆ ಪರಿಹಾರ, ಪೇಜಾವರ ಶ್ರೀ ಭರವಸೆ

ಮೋದಿ ಸರ್ಕಾರ ರಾಮಮಂದಿರ ನಿರ್ಮಾಣ ಮಾಡಲಿದೆ: ಪೇಜಾವರ ಶ್ರೀ ವಿಶ್ವಾಸ

ಬಳ್ಳಾರಿ: ಕೇಂದ್ರದ ಮೋದಿ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಲಿದೆ. ಈ ಬಾರಿ ಬಿಜೆಪಿಗೆ ಹೆಚ್ಚು ಬಹುಮತ ಇದೆ. ಈ ಬಾರಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತೇವೆ ಕೂಡ ಎಂದು ಉಡುಪಿ…

View More ಮೋದಿ ಸರ್ಕಾರ ರಾಮಮಂದಿರ ನಿರ್ಮಾಣ ಮಾಡಲಿದೆ: ಪೇಜಾವರ ಶ್ರೀ ವಿಶ್ವಾಸ

ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ: ಪೇಜಾವರ ಶ್ರೀ ವರ್ಣನೆ

ಉಡುಪಿ: ಹೆತ್ತವರು ಮಗುವಿಗೆ ಅಲಂಕಾರ ಮಾಡಿ ಚಂದ ನೋಡುವಂತೆ ಯತಿಗಳಿಗೆ ಕೃಷ್ಣ ಸುಂದರವಾಗಿ ಕಾಣಬೇಕು ಎಂಬ ಬಯಕೆ ಸಹಜ. ಹೀಗಾಗಿ, ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ ನಿರ್ಮಿಸುವ ಮೂಲಕ ಪಲಿಮಾರು ಶ್ರೀ ಸಾಹಸ ಮಾಡಿದ್ದಾರೆ…

View More ಚಿಣ್ಣ ಕೃಷ್ಣನಿಗೆ ಚಿನ್ನದ ಗೋಪುರ: ಪೇಜಾವರ ಶ್ರೀ ವರ್ಣನೆ

ಮತ್ತೆ ಮೋದಿ ಪ್ರಧಾನಿಯಾಗಿದ್ದರಿಂದ ರಾಮ ಮಂದಿರ ನಿರ್ಮಾಣದ ನಿರೀಕ್ಷೆಯಲ್ಲಿದ್ದೇವೆ: ಪೇಜಾವರ ಶ್ರೀ

ಧಾರವಾಡ: ನರೇಂದ್ರ ಮೋದಿಯವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ವಿಜಯ ಸಾಧಿಸಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳ ಸ್ವಾಮೀಜಿ ಹೇಳಿದ್ದಾರೆ. ಮನ್ಮಮಹಾಭಾರತ ಮಂಗಳ ಮಹೋತ್ಸವದಲ್ಲಿ…

View More ಮತ್ತೆ ಮೋದಿ ಪ್ರಧಾನಿಯಾಗಿದ್ದರಿಂದ ರಾಮ ಮಂದಿರ ನಿರ್ಮಾಣದ ನಿರೀಕ್ಷೆಯಲ್ಲಿದ್ದೇವೆ: ಪೇಜಾವರ ಶ್ರೀ

ಸಮಾಜದ ಉದ್ಧಾರಕ್ಕೆ ಕೊಡುಗೆ ನೀಡಿ

ಮೈಸೂರು: ಯಾರೊಬ್ಬರೂ ಸ್ವಾರ್ಥಿಗಳಾಗಬೇಡಿ. ಸಮಾಜದ ಉದ್ಧಾರಕ್ಕಾಗಿ ಕೊಡುಗೆ ನೀಡಿ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕರೆಕೊಟ್ಟರು. ಸರಸ್ವತಿಪುರಂನ ಶ್ರೀಕೃಷ್ಣಧಾಮದ ರಜತ ಮಹೋತ್ಸವ ಸಂಭ್ರಮಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ…

View More ಸಮಾಜದ ಉದ್ಧಾರಕ್ಕೆ ಕೊಡುಗೆ ನೀಡಿ

ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ

ಉಡುಪಿ: ಸಾಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆಯೊಂದಿಗೆ ಜನ್ಮನಕ್ಷತ್ರದಂದು ಸನ್ಮಾನಿಸುವ ಕಾರ್ಯಕ್ರಮ 20 ವರ್ಷದಿಂದ ನಡೆಯುತ್ತಿದೆ. ಮಾಧವ, ಮಧ್ವ, ಮಾನವ ಈ ಮೂರು ಮಕಾರಗಳಲ್ಲಿ ಮಮಕಾರ ಹೊಂದಿದ್ದು, ಇವರ ಸೇವೆಗೆ…

View More ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ