ದಿಗ್ವಿಜಯ ನ್ಯೂಸ್​ ಬಿಗ್​ ಇಂಪ್ಯಾಕ್ಟ್​: ನಾರಾಯಣಸ್ವಾಮಿ ಬಂಧನಕ್ಕೆ ಸಿಎಂ ಸೂಚನೆ

ಬೆಂಗಳೂರು: ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್​ ಎರಚಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಕಾಂಗ್ರೆಸ್​ ಮುಖಂಡ ನಾರಾಯಣಸ್ವಾಮಿ ಅವರನ್ನು ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದ ಸುದ್ದಿಯನ್ನು…

View More ದಿಗ್ವಿಜಯ ನ್ಯೂಸ್​ ಬಿಗ್​ ಇಂಪ್ಯಾಕ್ಟ್​: ನಾರಾಯಣಸ್ವಾಮಿ ಬಂಧನಕ್ಕೆ ಸಿಎಂ ಸೂಚನೆ

ಹ್ಯಾರಿಸ್​ ಪುತ್ರನ ನಂತರ ಬಯಲಾಯ್ತು ಮತ್ತೊಬ್ಬ ಕೈ ಮುಖಂಡನ ಗೂಂಡಾಗಿರಿ

ಬೆಂಗಳೂರು: ಶಾಂತಿನಗರ ಕಾಂಗ್ರೆಸ್​ ಶಾಸಕ ಎನ್​. ಎ. ಹ್ಯಾರಿಸ್​ ಪುತ್ರ ಮಹಮ್ಮದ್​ ನಲಪಾಡ್​ ಗೂಂಡಾಗಿರಿ ವರ್ತನೆ ತೋರಿದ ಬೆನ್ನಲ್ಲೇ ರಾಜಧಾನಿಯ ಕೈ ಮುಖಂಡನೋರ್ವನ ಗೂಂಡಾ ವರ್ತನೆ ಬಯಲಾಗಿದೆ. ಕೆ.ಆರ್​.ಪುರಂ ಬ್ಲಾಕ್​ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ…

View More ಹ್ಯಾರಿಸ್​ ಪುತ್ರನ ನಂತರ ಬಯಲಾಯ್ತು ಮತ್ತೊಬ್ಬ ಕೈ ಮುಖಂಡನ ಗೂಂಡಾಗಿರಿ

ಸಂಧಾನ ಯಶಸ್ವಿ: ಪೆಟ್ರೋಲ್​ ಟ್ಯಾಂಕರ್​ ಚಾಲಕರ ಮುಷ್ಕರ ಅಂತ್ಯ

ಬೆಂಗಳೂರು: ರಸ್ತೆ ದುರಸ್ತಿಗೆ ಒತ್ತಾಯಿಸಿ ಪೆಟ್ರೋಲ್​ ಟ್ಯಾಂಕರ್​ ಚಾಲಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಾಲಕರು ಮುಷ್ಕರವನ್ನು ವಾಪಸ್​ ಪಡೆದಿದ್ದಾರೆ. ಮುಖ್ಯ ರಸ್ತೆಯಿಂದ ಹೊಸಕೋಟೆ ತಾಲೂಕಿನ…

View More ಸಂಧಾನ ಯಶಸ್ವಿ: ಪೆಟ್ರೋಲ್​ ಟ್ಯಾಂಕರ್​ ಚಾಲಕರ ಮುಷ್ಕರ ಅಂತ್ಯ

ಪೆಟ್ರೋಲ್, ಡೀಸೆಲ್ ಬೆಲೆಗೆ ಕಡಿವಾಣ?

ನವದೆಹಲಿ: ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗೆ ಕಡಿವಾಣ ಹಾಕುವ ವಿಚಾರ ಗುರುವಾರ ನಡೆಯಲಿರುವ ಸರಕು ಮತ್ತು ಸೇವಾತೆರಿಗೆ(ಜಿಎಸ್​ಟಿ)ಮಂಡಳಿ ಸಭೆಯಲ್ಲಿ ಪ್ರಧಾನ ಚರ್ಚಾ ವಿಷಯವಾಗುವ ಸಾಧ್ಯತೆ ಇದೆ. ರಾಜ್ಯಗಳು ಇಂಧನದ ಮೇಲೆ ಹೇರುವ…

View More ಪೆಟ್ರೋಲ್, ಡೀಸೆಲ್ ಬೆಲೆಗೆ ಕಡಿವಾಣ?

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ರಾಜ್ಯದಲ್ಲಿ ಲೀಟರ್​ಗೆ 10 ಪೈಸೆ ಏರಿಕೆ

ಬೆಂಗಳೂರು: ದೇಶಾದ್ಯಂತ ಮಂಗಳವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ರಾಜ್ಯದಲ್ಲಿ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ಸುಮಾರು 10 ಪೈಸೆ ಏರಿಕೆ ಕಂಡಿದ್ದು, ಇಂದಿನ…

View More ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ರಾಜ್ಯದಲ್ಲಿ ಲೀಟರ್​ಗೆ 10 ಪೈಸೆ ಏರಿಕೆ

ರಸ್ತೆಯಲ್ಲೇ ಪ್ರೇಯಸಿಯ ದಹಿಸಿ ಕೊಂದ ಯುವಕ

ಹೈದರಾಬಾದ್: ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಯುವಕನೊಬ್ಬ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಿರುವ ಹೃದಯವಿದ್ರಾವಕ ಘಟನೆಗೆ ಹೈದರಾಬಾದ್ ಬೆಚ್ಚಿದೆ. ಸಂಧ್ಯಾರಾಣಿ(22)ಮೃತ ಯುವತಿ. ಈಕೆಯನ್ನು ಪ್ರೀತಿಸುತ್ತಿದ್ದ ಕಾರ್ತಿಕ್(28) ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದ. ಆದರೆ ಸಂಧ್ಯಾ…

View More ರಸ್ತೆಯಲ್ಲೇ ಪ್ರೇಯಸಿಯ ದಹಿಸಿ ಕೊಂದ ಯುವಕ

ಹೈದರಾಬಾದ್: ಸಾರ್ವಜನಿಕವಾಗಿ ದಹನಕ್ಕೊಳಗಾಗಿದ್ದ ಯುವತಿ ಸಾವು

ಹೈದರಾಬಾದ್​: ಪರಿಚಿತ ಯುವಕನಿಂದ ಸಾರ್ವಜನಿಕವಾಗಿ ದಹನಕ್ಕೊಳಗಾಗಿದ್ದ ಗಾಯಾಳು ಯುವತಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾಳೆ. ಹೈದರಾಬಾದ್​ನ ಲಾಲ್​ಗುಡ ಪ್ರದೇಶದಲ್ಲಿ ಗುರುವಾರ ಸಂಜೆ 22 ವರ್ಷದ ಸಂಧ್ಯಾರಾಣಿಗೆ ಕಾರ್ತಿಕ್​ ಎಂಬಾತ ಬೆಂಕಿ ಹಚ್ಚಿದ್ದ. ಶೇ. 80 ರಷ್ಟು…

View More ಹೈದರಾಬಾದ್: ಸಾರ್ವಜನಿಕವಾಗಿ ದಹನಕ್ಕೊಳಗಾಗಿದ್ದ ಯುವತಿ ಸಾವು