ಭೂಮಿತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

ಮುಂಡಗೋಡ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ರೈತರು ಶೀಗೆ ಹುಣ್ಣಿಮೆ (ಭೂಮಿ ಪೂಜೆ)ಯನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು. ಕುಟುಂಬದ ಸದಸ್ಯರೆಲ್ಲರೂ ತಮ್ಮ ಹೊಲ ಮತ್ತು ತೋಟಗಳಿಗೆ ಚಕ್ಕಡಿ, ಟ್ರ್ಯಾಕ್ಟರ್, ಬೈಕ್​ಗಳಲ್ಲಿ ಹಾಗೂ ಕೆಲವರು…

View More ಭೂಮಿತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ಶಿವಮೊಗ್ಗ: ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಕಟ್ಟಿಕೊಟ್ಟ ಮಹಾಕಾವ್ಯ ರಾಮಾಯಣವನ್ನು ಇತಿಹಾಸ ಅಥವಾ ಚರಿತ್ರೆ ಎಂದು ಭಾವಿಸಿದರೆ ದೇಶಕ್ಕೆ ಅಪಾಯ ಎದುರಾಗಲಿದೆ ಎಂದು ಹರಿಹರದ ಎಸ್​ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಎಚ್ಚರಿಸಿದ್ದಾರೆ. ಕುವೆಂಪು ರಂಗಮಂದಿರದಲ್ಲಿ…

View More ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ಕುಟುಂಬದ ಜತೆ ಹಬ್ಬ ಆಚರಿಸಿದ ಹಾಲಪ್ಪ

ರಿಪ್ಪನ್​ಪೇಟೆ: ಸಮೀಪದ ಹರತಾಳು ಗ್ರಾಮದಲ್ಲಿ ಶಾಸಕ ಹಾಲಪ್ಪ ಅವರು ತಮ್ಮ ಕುಟುಂಬದ ಜಮೀನು ಮತ್ತು ತೋಟದಲ್ಲಿ ಭೂಮಿ ಹುಣ್ಣಿಮೆ ಪೂಜೆ ಸಲ್ಲಿಸಿದರು. ಕುಟುಂಬ ಸದಸ್ಯರು, ಕಾರ್ಯಕರ್ತರ ಜತೆ ಕುಳಿತು ಊಟ ಮಾಡಿದರು.ಹರತಾಳು ರಾಮಚಂದ್ರ, ಆರ್.ಟಿ.ಗೋಪಾಲ್,…

View More ಕುಟುಂಬದ ಜತೆ ಹಬ್ಬ ಆಚರಿಸಿದ ಹಾಲಪ್ಪ

ಸಡಗರ, ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ

ಬೆಟಗೇರಿ: ಗ್ರಾಮದಲ್ಲಿ ಶನಿವಾರ ಶೀಗಿಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹುಣ್ಣಿಮೆ ಪ್ರಯುಕ್ತ ರೈತರು ಹೊಲ-ಗದ್ದೆಗಳಿಗೆ ತೆರಳಿ ಭೂಮಿ ತಾಯಿಗೆ ಉಡಿತುಂಬಿ, ವಿಶೇಷ ಪೂಜೆ ಸಲ್ಲಿಸಿ ಚರಗ ಚೆಲ್ಲಿದರು. ಗ್ರಾಮದಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆಮಾಡಿತ್ತು.…

View More ಸಡಗರ, ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ

ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರದಲ್ಲಿ ಕಂಗೊಳಿಸಿದ ಹೊರನಾಡಿನ ಅನ್ನಪೂರ್ಣೆಶ್ವರಿ ದೇವಿ

ಕಳಸ: ಹೊರನಾಡಿನ ಅನ್ನಪೂರ್ಣೆಶ್ವರಿ ಸನ್ನಿಧಾನದಲ್ಲಿ ಶರನ್ನವರಾತ್ರಿ ಅಂಗವಾಗಿ ದುರ್ಗಾದೇವಿಯ ಎರಡನೇ ಸ್ವರೂಪ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು. ಬೆಳಗ್ಗೆಯಿಂದಲೇ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಆರಂಭವಾಯಿತು. ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ…

View More ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರದಲ್ಲಿ ಕಂಗೊಳಿಸಿದ ಹೊರನಾಡಿನ ಅನ್ನಪೂರ್ಣೆಶ್ವರಿ ದೇವಿ

ಬ್ರಹ್ಮನ ಪಟ್ಟದ ರಾಣಿಯಾಗಿ, ಬ್ರಾಹ್ಮೀಯಾಗಿ ಭಕ್ತರನ್ನು ಅನುಗ್ರಹಿಸಿದ ಶೃಂಗೇರಿ ಶಾರದೆ

ಶೃಂಗೇರಿ: ಚಿಕ್ಕಮಗಳೂರು ಜಿಲ್ಲಾದ್ಯಂತ ಶರನ್ನವರಾತ್ರಿ ಉತ್ಸವಕ್ಕೆ ಭಾನುವಾರ ಆರಂಭಿಸಲಾಯಿತು. ಶೃಂಗೇರಿ ಜಗನ್ಮಾತೆ ಶಾರದೆಯು ಕೈಯಲ್ಲಿ ಕಮಂಡಲ, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ, ಬ್ರಾಹ್ಮೀಯಾಗಿ ಭಕ್ತರನ್ನು ಅನುಗ್ರಹಿಸಿದಳು.…

View More ಬ್ರಹ್ಮನ ಪಟ್ಟದ ರಾಣಿಯಾಗಿ, ಬ್ರಾಹ್ಮೀಯಾಗಿ ಭಕ್ತರನ್ನು ಅನುಗ್ರಹಿಸಿದ ಶೃಂಗೇರಿ ಶಾರದೆ

ದೇವನಗರಿ ದೇಗುಲಗಳು ಸಿಂಗಾರ

ದಾವಣಗೆರೆ: ಜಿಲ್ಲೆಯ ವಿವಿಧ ದೇವತಾ ದೇಗುಲಗಳಲ್ಲಿ ಶರನ್ನವರಾತ್ರಿ ವಿಶೇಷ ಪೂಜೆ, ಅಲಂಕಾರ, ಪಾರಾಯಣ, ಪಲ್ಲಕ್ಕಿ ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದೇಗುಲಗಳು ತಳಿರು ತೋರಣ, ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿವೆ. ನಗರ ದೇವತೆ ಶ್ರೀ ದುರ್ಗಾಂಬಿಕಾ…

View More ದೇವನಗರಿ ದೇಗುಲಗಳು ಸಿಂಗಾರ

ಕೋಟೆನಾಡಲ್ಲಿ ದಸರಾ ಉತ್ಸವ ಆರಂಭ

ಬಾಗಲಕೋಟೆ: ನಾಡಹಬ್ಬ ದಸರಾ ಉತ್ಸವ ಅದ್ದೂರಿ ಆಚರಣೆಗೆ ಜಿಲ್ಲಾದ್ಯಂತ ಭರದ ಸಿದ್ಧತೆಗಳು ನಡೆದಿದ್ದು, ದೇವಸ್ಥಾನ, ಮನೆಗಳಲ್ಲಿ ಸಂಭ್ರಮ ಸಡಗರ ಇಮ್ಮಡಿಸಿದೆ. ಒಂಬತ್ತು ದಿನ ಘಟಸ್ಥಾಪನೆ, ದೇವಿ ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.…

View More ಕೋಟೆನಾಡಲ್ಲಿ ದಸರಾ ಉತ್ಸವ ಆರಂಭ

ಮಕ್ಕಳಿಗೆ ಸಂಸ್ಕಾರ, ಸನ್ಮಾರ್ಗ ಕಲ್ಪಿಸಿ

ಹೊನ್ನಾಳಿ: ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಧಾರ್ಮಿಕ ಪಠಣದ ಪುಸ್ತಕ ನೀಡುವುದರಿಂದ ಸಂಸ್ಕಾರ ಕಲಿಯುತ್ತಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು. ನ್ಯಾಮತಿ ತಾಲೂಕಿನ ಗೋವಿಕೋವಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಒಡೆಯರ್…

View More ಮಕ್ಕಳಿಗೆ ಸಂಸ್ಕಾರ, ಸನ್ಮಾರ್ಗ ಕಲ್ಪಿಸಿ

ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ

ಧಾರವಾಡ: ಗಣೇಶ ಚತುರ್ಥಿ ದಿನದಂದು ಮನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸಾಮಾನ್ಯ. ಆದರೆ ಇವರು ಮಾತ್ರ ಬರೋಬ್ಬರಿ 601 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇಲ್ಲಿನ…

View More ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ