ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿದ್ದದ್ದು ಕುದಿಯುತ್ತಿರುವ ಹುಗ್ಗಿ. ಆ ಹುಗ್ಗಿಗೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ಐದು ಬಾರಿ ಕೈ ಹಾಕಿ ಹುಗ್ಗಿಯನ್ನು ತೆಗೆದು ಪ್ರದರ್ಶಿಸಿದರು. ಒಬ್ಬರಲ್ಲ ಇಬ್ಬರಲ್ಲ ಪಲ್ಲಕ್ಕಿ ಹೊತ್ತಿದ್ದ ಹತ್ತಾರು ಪೂಜಾರಿಗಳು…

View More ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ರೈತರ ಹೋರಾಟಕ್ಕೆ ರಾಜಕೀಯ ಬಣ್ಣ

 ಬೆಳಗಾವಿ: ಕಬ್ಬಿನ ಬಾಕಿ ಹಣ ಪಾವತಿ ಮತ್ತು ಸಕ್ಕರೆ ಕಾರ್ಖಾನೆಗಳಿಂದ ಎಫ್‌ಆರ್‌ಪಿ ದರ ಘೋಷಣೆಗೆ ಆಗ್ರಹಿಸಿ ಕಬ್ಬು ಬೆಳೆಗಾರ ರೈತರು ಪಕ್ಷಾತೀತ ಮತ್ತು ಪ್ರಾಮಾಣಿಕ ಹೋರಾಟ ನಡೆಸಿದ್ದರೂ ಜಿಲ್ಲಾಡಳಿತ ಪೂರ್ವಾಗ್ರಹ ಪೀಡಿತ ನಡೆಗಳಿಂದಾಗಿ ರೈತರ ಹೋರಾಟವು…

View More ರೈತರ ಹೋರಾಟಕ್ಕೆ ರಾಜಕೀಯ ಬಣ್ಣ

ಸ್ವೀಟ್​ ಕೊಡ್ತೀನಿ ಎಂದು ಕರೆದು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪೂಜಾರಿಗಳು

ಭೋಪಾಲ್​: ಐದು ವರ್ಷದ ಬಾಲಕಿ ಮೇಲೆ ಪೂಜಾರಿಗಳಿಬ್ಬರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಮಧ್ಯ ಪ್ರದೇಶದ ದಾತಿಯಾ ಜಿಲ್ಲೆಯ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಬಾಲಕಿ ರೈತನ…

View More ಸ್ವೀಟ್​ ಕೊಡ್ತೀನಿ ಎಂದು ಕರೆದು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪೂಜಾರಿಗಳು

ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಆಸ್ಪದ ಇಲ್ಲ

ಬೆಳಗಾವಿ: ಸುವರ್ಣ ವಿಧಾನ ಸೌಧದ ಎದುರು ಮಠಾಧೀಶರ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಕೇವಲ ಸುವರ್ಣ ಸೌಧದ ಬಲವರ್ಧನೆ ಮತ್ತು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಡೆಯಲಿದೆ. ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಆಸ್ಪದ…

View More ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಆಸ್ಪದ ಇಲ್ಲ