ಮತ್ತೆ ಬಂದ ಅಪರೂಪದ ಬಿಳಿ ಕೊಕ್ಕರೆ

ಗೋಕರ್ಣ: ನಾಡಿನ ಹಿರಿಯ ವೈಚಾರಿಕ ಸಾಹಿತಿಯೆಂಬ ಗೌರವಾದರಗಳಿಗೆ ಪಾತ್ರರಾಗಿದ್ದ ಡಾ. ಗೌರೀಶ ಕಾಯ್ಕಿಣಿ ಅವರು ಬರೆದಿದ್ದ ಅತಿ ವಿಶಿಷ್ಟ ಮತ್ತು ಅಪರೂಪದ ಎರಡು ಪುಸ್ತಕಗಳು ಮತ್ತೆ ನಾಡಿನ ಓದುಗರ ಬಳಿ ಬರುತ್ತಿವೆ. ಸರಿಸುಮಾರು ಮೊದಲ…

View More ಮತ್ತೆ ಬಂದ ಅಪರೂಪದ ಬಿಳಿ ಕೊಕ್ಕರೆ

ಪುಸ್ತಕ ಒಂದು ಮಾಧ್ಯಮವಾಗಲಿ, ಉದ್ಯಮವಾಗದಿರಲಿ

ಆಲಮೇಲ: ಪುಸ್ತಕ ಒಂದು ಮಾಧ್ಯಮವಾಗಿದೆ. ಇದು ಉದ್ಯಮವಾಗಬಾರದು. ಒಂದು ವೇಳೆ ಉದ್ಯಮವಾದರೆ ಅದಕ್ಕೆ ಬೆಲೆ ಸಿಗುವುದಿಲ್ಲ ಎಂದು ಹಿರಿಯ ಕತೆಗಾರ ಪ್ರೊ.ಡಾ.ಚನ್ನಪ್ಪ ಕಟ್ಟಿ ಹೇಳಿದರು. ಆಲಮೇಲದ ಗುರು ಸಂಸ್ಥಾನ ಹಿರೇಮಠದಲ್ಲಿ ಬೆರಗು ಪ್ರಕಾಶನದವರು ಬುಧವಾರ…

View More ಪುಸ್ತಕ ಒಂದು ಮಾಧ್ಯಮವಾಗಲಿ, ಉದ್ಯಮವಾಗದಿರಲಿ

ಸಾಹಿತ್ಯದ ಗೀಳು ಆಲೋಚನೆಗೆ ಹೊಳಹು

ಚಿತ್ರದುರ್ಗ: ಸಾಹಿತ್ಯದ ಗೀಳು ಬೆಳೆದರೆ ಅಧ್ಯಯನ, ಅವಲೋಕನ, ಆಲೋಚನೆ, ಅನುಭವ ನಮ್ಮದಾಗುತ್ತದೆ ಎಂದು ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು. ನಗರದ ವಾಸವಿ ಶಾಲೆಯಲ್ಲಿ ಬುಧವಾರ ಪ್ರೊ.ಟಿ.ವಿ.ಸುರೇಶ್ ಗುಪ್ತಾ ಅವರ ‘ಮೇಘ ಪುಷ್ಪ’ ಪುಸ್ತಕ ಬಿಡುಗಡೆಗೊಳಿಸಿ…

View More ಸಾಹಿತ್ಯದ ಗೀಳು ಆಲೋಚನೆಗೆ ಹೊಳಹು

ತಂತ್ರಜ್ಞಾನ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ

ಪರಶುರಾಮಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ಕಂಡುಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ತಾಲೂಕು ಶಿಕ್ಷಣ ೌಂಡೇಷನ್ ಸಂಯೋಜಕ ಪ್ರಭಾಕರ ತಿಳಿಸಿದರು. ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಣ ೌಂಡೇಷನ್‌ನಿಂದ ಪಿ.ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ…

View More ತಂತ್ರಜ್ಞಾನ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ

ತಂತ್ರಾಡಿಯಲ್ಲೊಂದು ಹೈಟೆಕ್ ಶಾಲೆ

ಅನಂತ ನಾಯಕ್ ಮುದ್ದೂರು ಮಂದಾರ್ತಿಉಡುಪಿ ಜಿಲ್ಲೆಯ ಕಾಡೂರು ಗ್ರಾಪಂ ವ್ಯಾಪ್ತಿಯ ತಂತ್ರಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಲ್ಲಿ ಹೈಟೆಕ್ ಶಾಲೆಯಾಗಿ ಬೆಳೆಯುತ್ತಿದೆ.1957ರ ಏಪ್ರಿಲ್ 5ರಂದು…

View More ತಂತ್ರಾಡಿಯಲ್ಲೊಂದು ಹೈಟೆಕ್ ಶಾಲೆ

PHOTOS| ಸರ್ಕಾರಿ ಶಾಲಾ ಮಕ್ಕಳ ಬೆನ್ನಿಗೆ ನಿಂತ ಕಿಚ್ಚ: ವಿದ್ಯಾರ್ಥಿಯೊಬ್ಬನ ಕಾಲಿಗೆ ತಾನೇ ಶೂ ಧರಿಸಿದ ಮಾಣಿಕ್ಯ

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಟ ಕಿಚ್ಚ ಸುದೀಪ್​, ಜನರ ಸಂಕಷ್ಟಕ್ಕೆ ಮಿಡಿಯುವ ಸಹೃದಯಿಯೂ ಹೌದು. ತಮ್ಮ ಸುತ್ತ ಸಂಕಷ್ಟದಲ್ಲಿರುವ ಜನರಿಗೆ ಸಹಾಯಾಸ್ತ ಚಾಚುವ ಕಿಚ್ಚ, ಈ ಬಾರಿ ಸರ್ಕಾರಿ ಶಾಲಾ…

View More PHOTOS| ಸರ್ಕಾರಿ ಶಾಲಾ ಮಕ್ಕಳ ಬೆನ್ನಿಗೆ ನಿಂತ ಕಿಚ್ಚ: ವಿದ್ಯಾರ್ಥಿಯೊಬ್ಬನ ಕಾಲಿಗೆ ತಾನೇ ಶೂ ಧರಿಸಿದ ಮಾಣಿಕ್ಯ

ಓದುವ ಹವ್ಯಾಸದಿಂದ ಮಾನವೀಯ ಮೌಲ್ಯಗಳು ವೃದ್ಧಿ

ಮುಂಡರಗಿ: ಪುಸ್ತಕಗಳನ್ನು ಓದುವ ಹವ್ಯಾಸದಿಂದ ಮನುಷ್ಯನ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ. ಪುಸ್ತಕಗಳು ಉತ್ತಮ ಸಂಸ್ಕೃತಿಯನ್ನು ಕಲಿಸುತ್ತವೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಸ್ಥಳೀಯ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಜರುಗಿದ…

View More ಓದುವ ಹವ್ಯಾಸದಿಂದ ಮಾನವೀಯ ಮೌಲ್ಯಗಳು ವೃದ್ಧಿ

ಉಡುಗೊರೆ ರೂಪದಲ್ಲಿ ವಚನ ಪುಸ್ತಕ ನೀಡಿ

ಅಥಣಿ: ವ್ಯಕ್ತಿಯ ಜೀವನ ಸಾರ್ಥಕತೆ ಪಡೆಯಬೇಕಾದರೆ ಕಾಯಕ, ದಾಸೋಹಗಳಲ್ಲಿ ತೊಡಗಿಕೊಳ್ಳಬೇಕು. ನಿತ್ಯ ಇಷ್ಟಲಿಂಗಪೂಜೆ ಮಾಡಿಕೊಳ್ಳಬೇಕು. ಇದರಿಂದ ಸಕಲವೂ ಪ್ರಾಪ್ತಿಯಾಗುತ್ತದೆ. ಲಿಂಗ ಯೋಗ ಎಲ್ಲ ಯೋಗಗಳಲ್ಲಿ ಸರ್ವಶ್ರೇಷ್ಠವಾಗಿದೆ ಎಂದು ಸವದಿ-ಇಳಕಲ್ ಮಠದ ಗುರು ಮಹಾಂತ ಶ್ರೀ…

View More ಉಡುಗೊರೆ ರೂಪದಲ್ಲಿ ವಚನ ಪುಸ್ತಕ ನೀಡಿ

ವಿದ್ಯಾರ್ಥಿಗಳಿಗೆ ಹೂವು-ಹಾಲಿನ ಸ್ವಾಗತ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು ನೂತನವಾಗಿ ಶಾಲೆಗೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಎಸ್​ಡಿಎಂಸಿ ಅಧ್ಯಕ್ಷ ಸುಹಾಸ ಭಾಗ್ವತ, ಗ್ರಾ.ಪಂ. ಉಪಾಧ್ಯಕ್ಷ ಎಂ. ಎನ್.…

View More ವಿದ್ಯಾರ್ಥಿಗಳಿಗೆ ಹೂವು-ಹಾಲಿನ ಸ್ವಾಗತ

ವೀರ ಸಾವರ್ಕರ್ ಬರಹ ಅಸಾಮಾನ್ಯ

ಧಾರವಾಡ: ವೀರ ಸಾವರ್ಕರ್ ಅವರದ್ದು ಹೋರಾಟದ ಬದುಕು. ತಮ್ಮ ನೋವನ್ನು ಬದಿಗಿಟ್ಟು ಹಿಂದು ಧರ್ಮದ ಶ್ರೇಯಕ್ಕಾಗಿ ಬದುಕಿದ್ದ ಸಾವರ್ಕರ್ ಅವರ ಜೀವನ ಅರಿಯುವುದು ಕಷ್ಟಕರ ಎಂದು ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ…

View More ವೀರ ಸಾವರ್ಕರ್ ಬರಹ ಅಸಾಮಾನ್ಯ