ಪಾಕ್​ ನಾಶಮಾಡಲು ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿಯ ಆಕ್ರೋಶದ ಮಾತು

ಮೀರತ್​: ಭಾರತಕ್ಕಿಂತ ಬಹಳ ಚಿಕ್ಕದಾಗಿರುವ ಪಾಕಿಸ್ತಾನ ನಮ್ಮ ದೇಶವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಹೇಳಹೆಸರಿಲ್ಲದಂತೆ ಮಾಡುಬಿಡುವ ತಾಕತ್ತು ನಮ್ಮ ದೇಶಕ್ಕಿದೆ… ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ…

View More ಪಾಕ್​ ನಾಶಮಾಡಲು ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿಯ ಆಕ್ರೋಶದ ಮಾತು

ಹುತಾತ್ಮ ಯೋಧರ ಶವಪೆಟ್ಟಿಗೆ ಕೊಂಡೊಯ್ಯಲು ಹೆಗಲುಕೊಟ್ಟ ಗೃಹ ಸಚಿವ ರಾಜನಾಥ್​ ಸಿಂಗ್​

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ಹೆಗಲು ಕೊಟ್ಟಿದ್ದಾರೆ. ಉಗ್ರರ…

View More ಹುತಾತ್ಮ ಯೋಧರ ಶವಪೆಟ್ಟಿಗೆ ಕೊಂಡೊಯ್ಯಲು ಹೆಗಲುಕೊಟ್ಟ ಗೃಹ ಸಚಿವ ರಾಜನಾಥ್​ ಸಿಂಗ್​

ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ನವದೆಹಲಿ: ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ, ಸಂತಾಪ ಸೂಚಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಟ್ವೀಟ್​…

View More ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ಭಯೋತ್ಪಾದನೆ ಹಿಂದಿರುವವವರು, ಯೋಧರ ಮೇಲೆ ದಾಳಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಭಯೋತ್ಪಾದನಾ ಚಟುವಟಿಕೆ ಹಿಂದಿರುವ ಶಕ್ತಿಗಳು ಹಾಗೂ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ಮಾಡಿದವರು ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವೈರಿ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಶುಕ್ರವಾರ…

View More ಭಯೋತ್ಪಾದನೆ ಹಿಂದಿರುವವವರು, ಯೋಧರ ಮೇಲೆ ದಾಳಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ: ಪ್ರಧಾನಿ ಮೋದಿ

ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ನವದೆಹಲಿ: ನನ್ನ ಒಬ್ಬ ಮಗ ದೇಶಕ್ಕಾಗಿ ಹುತಾತ್ಮನಾಗಿರಬಹುದು. ಆದರೆ, ನರಿಬುದ್ಧಿಯ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡಲು ನನ್ನ ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ… ಇದು ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್​ಪಿಎಫ್​ನ ವೀರ​ ಯೋಧ ರತನ್​…

View More ನರಿಬುದ್ಧಿಯ ಪಾಕ್​ಗೆ ಸೂಕ್ತ ಉತ್ತರ ಕೊಡಲು ಮತ್ತೊಬ್ಬ ಮಗನನ್ನು ಸೇನೆಗೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆಯ ಮಾತು

ಉಗ್ರರ ದಾಳಿಗೆ ತಿರುಗೇಟು ನೀಡಲು ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ಎಲ್ಲ ರಾಜಕೀಯ ಸಭೆಗಳು ರದ್ದು

ನವದೆಹಲಿ: ಪುಲ್ವಾಮ ಜಿಲ್ಲೆಯಲ್ಲಿ ಸಿಆರ್​ಪಿಎಫ್​​​ ವಾಹನದ ಮೇಲೆ ನಡೆಸಿದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಉನ್ನತ ಮಟ್ಟದ ಸಭೆ ನಡೆದಿದೆ. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಸರ್ಕಾರಿ ಕಚೇರಿಯಲ್ಲಿ…

View More ಉಗ್ರರ ದಾಳಿಗೆ ತಿರುಗೇಟು ನೀಡಲು ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ಎಲ್ಲ ರಾಜಕೀಯ ಸಭೆಗಳು ರದ್ದು

ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ: ಉಗ್ರ ಕೃತ್ಯಕ್ಕೆ ಪ್ರೋತ್ಸಾಹ ನಿಲ್ಲಿಸಲು ತಾಕೀತು

ವಾಷಿಂಗ್ಟನ್​: ಜಮ್ಮು ಕಾಶ್ಮೀರದ ಪುಲ್ವಾಮದ ಆವಂತಿಪೋರ್​ನಲ್ಲಿ ಗುರುವಾರ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯನ್ನು ಖಂಡಿಸಿರುವ ಅಮೆರಿಕ, ಪಾಕಿಸ್ತಾನದ ವಿರುದ್ಧ ಗುಟುರು ಹಾಕಿದೆ. ಉಗ್ರ ಚಟುವಟಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ನಿಲ್ಲಿಸುವುಂತೆಯೂ, ಉಗ್ರರಿಗೆ ಪಾಕಿಸ್ತಾನದ ನೆಲ ಸುರಕ್ಷಿತ…

View More ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ: ಉಗ್ರ ಕೃತ್ಯಕ್ಕೆ ಪ್ರೋತ್ಸಾಹ ನಿಲ್ಲಿಸಲು ತಾಕೀತು

ಉಗ್ರರ ದಾಳಿ ಖಂಡಿಸಿ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅಕ್ಷಯ್​, ಅಮೀರ್​, ಸಲ್ಮಾನ್​

ನವದೆಹಲಿ: ಕಾಶ್ಮೀರದ ಅವಂತಿಪೋರಾದಲ್ಲಿ ಜೈಷ್ ಎ ಮೊಹಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯನ್ನು ಬಾಲಿವುಡ್​ ನಟರಾದ ಅಕ್ಷಯ್​ ಕುಮಾರ್​, ಅಮೀರ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ಖಂಡಿಸಿದ್ದು, ಹುತಾತ್ಮರಾದ ವೀರ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.…

View More ಉಗ್ರರ ದಾಳಿ ಖಂಡಿಸಿ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅಕ್ಷಯ್​, ಅಮೀರ್​, ಸಲ್ಮಾನ್​

PHOTOS| ಭಯೋತ್ಪಾದಕ ದಾಳಿ ನಡೆದ ಆ ಸ್ಥಳ ಈಗ ಹೇಗಿದೆ ಗೊತ್ತಾ? ನೋಡಿ ಈ ಚಿತ್ರಗಳನ್ನು

ಪುಲ್ವಾಮ: ಸರ್ಜಿಕಲ್ ದಾಳಿ ಬಳಿಕ ಹೆದರಿ ಬಿಲ ಸೇರಿಕೊಂಡಿದ್ದ ಪಾಕ್ ಉಗ್ರರು ಗುರುವಾರ ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್​ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 37…

View More PHOTOS| ಭಯೋತ್ಪಾದಕ ದಾಳಿ ನಡೆದ ಆ ಸ್ಥಳ ಈಗ ಹೇಗಿದೆ ಗೊತ್ತಾ? ನೋಡಿ ಈ ಚಿತ್ರಗಳನ್ನು

ಭಾರತದ ಪರ ನಿಂತ ಜಗತ್ತಿನ ರಾಷ್ಟ್ರಗಳು: ಉಗ್ರ ಕೃತ್ಯಕ್ಕೆ ಭಾರಿ ಆಕ್ರೋಶ

ನವದೆಹಲಿ: ಪಾಕ್ ಉಗ್ರರು ಗುರುವಾರ ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದರು. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್​ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 37 ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಸೈನಿಕರು ಗಾಯಗೊಂಡು ಗಂಭೀರ…

View More ಭಾರತದ ಪರ ನಿಂತ ಜಗತ್ತಿನ ರಾಷ್ಟ್ರಗಳು: ಉಗ್ರ ಕೃತ್ಯಕ್ಕೆ ಭಾರಿ ಆಕ್ರೋಶ