ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪುಲ್ವಾಮ ದಾಳಿಯ ಹುತಾತ್ಮ ಯೋಧರ ಕುಟುಂಬಕ್ಕೂ ಆಹ್ವಾನ

ನವದೆಹಲಿ: ಕಳೆದ ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆ ನಡೆಸಿದ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಯೋಧರ ಕುಟುಂಬಕ್ಕೂ ಪ್ರಧಾನಿ ನರೇಂದ್ರ ಅವರ ಪ್ರಮಾಣ ವಚನ…

View More ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪುಲ್ವಾಮ ದಾಳಿಯ ಹುತಾತ್ಮ ಯೋಧರ ಕುಟುಂಬಕ್ಕೂ ಆಹ್ವಾನ

ಪುಲ್ವಾಮ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ನ ಆಪ್ತನಾಗಿದ್ದ ಉಗ್ರ ಸಜ್ಜದ್ ಖಾನ್ ಬಂಧನ!

ನವದೆಹಲಿ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ ವಿಶೇಷ ಪಡೆಯು ಜೈಷ್ ಇ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಉಗ್ರ ಸಜ್ಜದ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಪುಲ್ವಾಮದಲ್ಲಿ ಸಿಆರ್‌ಪಿಎಫ್‌…

View More ಪುಲ್ವಾಮ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ನ ಆಪ್ತನಾಗಿದ್ದ ಉಗ್ರ ಸಜ್ಜದ್ ಖಾನ್ ಬಂಧನ!

ಪುಲ್ವಾಮಾ ಉಗ್ರ ದಾಳಿಯ ಸ್ಥಳದಿಂದ 4 ಕಿ.ಮೀ. ದೂರದಲ್ಲಿ ಐಇಡಿ ಸ್ಫೋಟ

ನವದೆಹಲಿ: ಸಿಆರ್‌ಪಿಎಫ್‌ನ ಯೋಧರ ಮೇಲೆ ಫೆ. 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಯ ಸ್ಥಳದಿಂದ ಕೇವಲ 4 ಕಿ.ಮೀ ದೂರದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದೆ. ಅಮ್ಲಾರ್‌ ಗ್ರಾಮದಲ್ಲಿ ಇಂದು…

View More ಪುಲ್ವಾಮಾ ಉಗ್ರ ದಾಳಿಯ ಸ್ಥಳದಿಂದ 4 ಕಿ.ಮೀ. ದೂರದಲ್ಲಿ ಐಇಡಿ ಸ್ಫೋಟ

ಮಾತಿನಿಂದ ಏನೂ ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್‌ ಗುಂಡೂರಾವ್

ಮಂಡ್ಯ: ಮೋದಿ ಉಗ್ರರ ದಾಳಿಗೆ ಸರಿಯಾದ ಪ್ರತ್ಯುತ್ತರ ನೀಡಲಿದ್ದಾರೆ. ನಾವು ಮೋದಿಯವರ ಜತೆಗಿದ್ದೇವೆ. ಕಳೆದ 5 ವರ್ಷದಲ್ಲಿ ಈ ರೀತಿಯ ದಾಳಿಗಳಾಗಿವೆ. ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ…

View More ಮಾತಿನಿಂದ ಏನೂ ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್‌ ಗುಂಡೂರಾವ್

ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ

ಹಾಸನ: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಇಡೀ ದೇಶವೇ ಪಕ್ಷಬೇಧ ಮರೆತು ಘಟನೆಯನ್ನು ಖಂಡಿಸುತ್ತಿದ್ದರೆ ಇತ್ತ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ…

View More ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ

ಹುತಾತ್ಮ ಯೋಧರ ಕುಟುಂಬಕ್ಕೆ 50 ಲಕ್ಷ ರೂ. ನೀಡಿದ ‘ಟೋಟಲ್‌ ಧಮಾಲ್‌’ ತಂಡ

ಇತಿಹಾಸದಲ್ಲೇ ಅತ್ಯಂತ ಭೀಕರ ಉಗ್ರ ದಾಳಿ ಎಂದೇ ಕರೆಸಿಕೊಂಡ ಫೆ. 14ರ ಪುಲ್ವಾಮ ಉಗ್ರದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಮಂದಿ ಯೋಧರು ತಮ್ಮ ಪ್ರಾಣ ಕಳೆದುಕೊಂಡರು. ಘಟನೆಗೆ ಇಡೀ ದೇಶವೇ ಮರುಗಿ ಯೋಧರ ಸಾವಿಗೆ ಸಂತಾಪ…

View More ಹುತಾತ್ಮ ಯೋಧರ ಕುಟುಂಬಕ್ಕೆ 50 ಲಕ್ಷ ರೂ. ನೀಡಿದ ‘ಟೋಟಲ್‌ ಧಮಾಲ್‌’ ತಂಡ

ಪುಲ್ವಾಮ ಉಗ್ರ ದಾಳಿ: ಕರಾಚಿಯ ಕಾರ್ಯಕ್ರಮಕ್ಕೆ ನೋ ಎಂದ ಜಾವೇದ್‌ ಅಖ್ತರ್‌ ಮತ್ತು ಶಬಾನಾ

ಮುಂಬೈ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿ ಇದ್ದ ಬಸ್​ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಟಿ ಶಬಾನಾ ಆಜ್ಮಿ ಮತ್ತವರ ಪತಿ, ಸಾಹಿತಿ-ಲೇಖಕ ಜಾವೇದ್ ಅಖ್ತರ್ ಅವರು ಕರಾಚಿಯ ಜನ್ಮ ಶತಮಾನೋತ್ಸವ…

View More ಪುಲ್ವಾಮ ಉಗ್ರ ದಾಳಿ: ಕರಾಚಿಯ ಕಾರ್ಯಕ್ರಮಕ್ಕೆ ನೋ ಎಂದ ಜಾವೇದ್‌ ಅಖ್ತರ್‌ ಮತ್ತು ಶಬಾನಾ

ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ

ಉಡುಪಿ: ಪುಲ್ವಾಮದಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿರುವುದು ದುಃಖಕರ ಸಂಗತಿ. ಸರ್ಕಾರ ಈ ಬಗ್ಗೆ ಸ್ಪಂದಿಸಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ಆದರೆ ಅದು ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ…

View More ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ

ಉಗ್ರರ ಕೃತ್ಯಕ್ಕೆ‌ ಖಂಡನೆ; ಯುದ್ಧ ಸಾರಲು ಆಗ್ರಹ

ಹುಬ್ಬಳ್ಳಿ:  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತ ದಲ್ಲಿ ವಿಎಚ್ ಪಿ, ಬಜರಂಗ ದಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ದಾಳಿಯಲ್ಲಿ ಹುತಾತ್ಮರಾದ ೪೪ ಯೋಧರಿಗೆ…

View More ಉಗ್ರರ ಕೃತ್ಯಕ್ಕೆ‌ ಖಂಡನೆ; ಯುದ್ಧ ಸಾರಲು ಆಗ್ರಹ

ಉಗ್ರರ ರಣತಂತ್ರಗಳು ಬದಲಾಗಿವೆಯೇ? ಭಯೋತ್ಪಾದನಾ ದಾಳಿಯ ಆಘಾತಕಾರಿ ಸಂಗತಿಗಳು ಬಯಲು

ನವದೆಹಲಿ: ಉಗ್ರರು ತಮ್ಮ ರಣತಂತ್ರಗಳನ್ನು ಬದಲಾಯಿಸಿಕೊಂಡಿದ್ದಾರೆಯೇ? ಹೌದು ಎನ್ನುತ್ತಿದ್ದಾರೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಬಿಕ್ರಮ್​ ಸಿಂಗ್​. ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಜತೆಗೆ ಮಾತನಾಡಿರುವ ಅವರು, ” ನಿನ್ನೆ ನಡೆದ…

View More ಉಗ್ರರ ರಣತಂತ್ರಗಳು ಬದಲಾಗಿವೆಯೇ? ಭಯೋತ್ಪಾದನಾ ದಾಳಿಯ ಆಘಾತಕಾರಿ ಸಂಗತಿಗಳು ಬಯಲು