ಭಾರತದ ಈ ಹೋಟೆಲ್​ನಲ್ಲಿ ಪಾಕಿಸ್ತಾನಿಗಳಿಗೆ ರೂಂ ಕೊಡಲ್ಲವಂತೆ! ಇದು ಪುಲ್ವಾಮಾ ದಾಳಿಗೆ ಪ್ರತೀಕಾರ!

ನವದೆಹಲಿ: ಭಾರತದ ಪ್ರಯಾಗ್​ರಾಜ್​ನಲ್ಲಿರುವ ಹೋಟೆಲ್​ವೊಂದರಲ್ಲಿ ‘ನಮ್ಮ ಹೋಟೆಲ್​ನಲ್ಲಿ ಪಾಕಿಸ್ತಾನದ ನಾಗರಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಭಿತ್ತಿಪತ್ರ ಪ್ರದರ್ಶಿಸಲಾಗಿದೆ. ತನ್ಮೂಲಕ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ. ಪ್ರಯಾಗ್​ರಾಜ್​ಗೆ ಪಾಕಿಸ್ತಾನದ ಜನರು ಬಂದುಹೋಗುವ…

View More ಭಾರತದ ಈ ಹೋಟೆಲ್​ನಲ್ಲಿ ಪಾಕಿಸ್ತಾನಿಗಳಿಗೆ ರೂಂ ಕೊಡಲ್ಲವಂತೆ! ಇದು ಪುಲ್ವಾಮಾ ದಾಳಿಗೆ ಪ್ರತೀಕಾರ!

ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರೊಬ್ಬರ ಪಾಲಕರಿಗೆ ಸಿಆರ್​ಪಿಎಫ್​ನಿಂದ ಧನಸಹಾಯ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ 1.5 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ. ಪಂಜಾಬ್​ನ ರೋಪರ್​ ಜಿಲ್ಲೆಯ ರೌಲಿ…

View More ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಮೋದಿ ಗೆಲುವಿಗಾಗಿ ಕೇಂದ್ರ ಸರ್ಕಾರ ಪುಲ್ವಾಮಾ ದಾಳಿಯನ್ನು ತಡೆಯಲಿಲ್ಲ: ಫಾರೂಕ್​ ಅಬ್ದುಲ್ಲಾ

ಶ್ರೀನಗರ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಪುಲ್ವಾಮಾ ಆತ್ಮಾಹುತಿ ಬಾಂಬ್​ ದಾಳಿಯನ್ನು ಕೇಂದ್ರ ಸರ್ಕಾರ ತಡೆಯಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು…

View More ಮೋದಿ ಗೆಲುವಿಗಾಗಿ ಕೇಂದ್ರ ಸರ್ಕಾರ ಪುಲ್ವಾಮಾ ದಾಳಿಯನ್ನು ತಡೆಯಲಿಲ್ಲ: ಫಾರೂಕ್​ ಅಬ್ದುಲ್ಲಾ

ಮತ್ತೆ ನರೇಂದ್ರ ಮೋದಿ ಪ್ರಧಾನಿ

ಶಿಕಾರಿಪುರ: ಎನ್​ಡಿಎ ಮೈತ್ರಿಕೂಟ ಮೂನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ಚುನಾವಣೆ ನಂತರ ಮಹಾ ಘಟಬಂಧನ ಛಿದ್ರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಮಾಳೇರಕೇರಿ ಬಿಜೆಪಿ ಕಾರ್ಯಲಯದಲ್ಲಿ…

View More ಮತ್ತೆ ನರೇಂದ್ರ ಮೋದಿ ಪ್ರಧಾನಿ

ಕೊನೇಕ್ಷಣದಲ್ಲಿ ಆತ್ಮಾಹುತಿ ದಾಳಿಕೋರ ಬೆದರಿದ್ದರಿಂದ ತಪ್ಪಿತ್ತು ಮತ್ತೊಂದು ಪುಲ್ವಾಮಾ ಮಾದರಿ ದಾಳಿ

ಶ್ರೀನಗರ/ನವದೆಹಲಿ: ಆತ್ಮಾಹುತಿ ದಾಳಿ ಮಾಡಬೇಕಾದ ಕ್ಷಣದಲ್ಲಿ ಉಗ್ರನೊಬ್ಬ ಬೆದರಿದ್ದರಿಂದ ಸಿಆರ್​ಪಿಎಫ್​ ಯೋಧರಿದ್ದ ವಾಹನಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ಬನಿಹಾಲ್​ ಬಳಿ ಯೋಜಿಸಲಾಗಿದ್ದ ಆತ್ಮಾಹುತಿ ದಾಳಿ ವಿಫಲವಾಯಿತು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು…

View More ಕೊನೇಕ್ಷಣದಲ್ಲಿ ಆತ್ಮಾಹುತಿ ದಾಳಿಕೋರ ಬೆದರಿದ್ದರಿಂದ ತಪ್ಪಿತ್ತು ಮತ್ತೊಂದು ಪುಲ್ವಾಮಾ ಮಾದರಿ ದಾಳಿ

ಭಾರತ ಸೂಚಿಸಿರುವ 22 ತಾಣಗಳಲ್ಲಿ ಉಗ್ರರ ಶಿಬಿರಗಳಿಲ್ಲ, ಪುಲ್ವಾಮಾ ಮಾಹಿತಿ ಕುರಿತು ಪಾಕ್​ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ಆತ್ಮಾಹುತಿ ದಾಳಿ ಕುರಿತು ಭಾರತ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ 54 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರು ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು…

View More ಭಾರತ ಸೂಚಿಸಿರುವ 22 ತಾಣಗಳಲ್ಲಿ ಉಗ್ರರ ಶಿಬಿರಗಳಿಲ್ಲ, ಪುಲ್ವಾಮಾ ಮಾಹಿತಿ ಕುರಿತು ಪಾಕ್​ ಪ್ರತಿಕ್ರಿಯೆ

ಮತಗಳಿಕೆಗಾಗಿ ಪುಲ್ವಾಮಾದಲ್ಲಿ ಯೋಧರ ಹತ್ಯೆ : ಎಸ್​ಪಿ ಮುಖಂಡ ರಾಮ್​ಗೋಪಾಲ್​ ಯಾದವ್​ ವಿವಾದಾತ್ಮಕ ಹೇಳಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಉಗ್ರನ ಆತ್ಮಾಹುತಿ ದಾಳಿ ಚುನಾವಣಾ ಗಿಮಿಕ್​. ಇದೊಂದು ಬಹುದೊಡ್ಡ ಪಿತೂರಿ. ಲೋಕಸಭೆ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ವಿನಾಕಾರಣ ಸಿಆರ್​ಪಿಎಫ್​ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುವ ಮೂಲಕ…

View More ಮತಗಳಿಕೆಗಾಗಿ ಪುಲ್ವಾಮಾದಲ್ಲಿ ಯೋಧರ ಹತ್ಯೆ : ಎಸ್​ಪಿ ಮುಖಂಡ ರಾಮ್​ಗೋಪಾಲ್​ ಯಾದವ್​ ವಿವಾದಾತ್ಮಕ ಹೇಳಿಕೆ

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಈ ವರ್ಷ ಹೋಳಿ ಆಚರಿಸುವುದಿಲ್ಲ: ರಾಜನಾಥ್​ ಸಿಂಗ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಈ ವರ್ಷ ಹೋಳಿ ಹಬ್ಬ ಆಚರಿಸದಿರಲು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ನಿರ್ಧರಿಸಿದ್ದಾರೆ.…

View More ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಈ ವರ್ಷ ಹೋಳಿ ಆಚರಿಸುವುದಿಲ್ಲ: ರಾಜನಾಥ್​ ಸಿಂಗ್​

ಕೆಲ ಪಕ್ಷಗಳು ಸೇನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ: ಚುನಾವಣೆ ಆಯೋಗಕ್ಕೆ ನಿವೃತ್ತ ಸೇನಾಧಿಕಾರಿ ಪತ್ರ

ನವದೆಹಲಿ: ಪುಲ್ವಾಮಾ ದಾಳಿ, ಬಾಲಾಕೋಟ್​ ಮೇಲಿನ ಭಾರತದ ದಾಳಿ ಮತ್ತು ಅಭಿನಂದನ್​ ವರ್ದಮಾನ್​ ಅವರ ಇಡೀ ಪ್ರಹಸನವನ್ನು ಯಾವುದೇ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ತಡೆಯುವಂತೆ ಕೋರಿ ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್​ ಎಲ್​…

View More ಕೆಲ ಪಕ್ಷಗಳು ಸೇನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ: ಚುನಾವಣೆ ಆಯೋಗಕ್ಕೆ ನಿವೃತ್ತ ಸೇನಾಧಿಕಾರಿ ಪತ್ರ

ಭಾರತ ಧ್ವಂಸಗೊಳಿಸಿರುವ ಜೈಷ್​ ಮದರಸಾಕ್ಕೆ ಭೇಟಿ ನೀಡಲು ಮಾಧ್ಯಮದವರಿಗೆ ಮತ್ತೆ ಅವಕಾಶ ನಿರಾಕರಿಸಿದ ಪಾಕಿಸ್ತಾನ

ಇಸ್ಲಾಮಾಬಾದ್​: ಕೆಲದಿನಗಳ ಹಿಂದೆ ಭಾರತೀಯ ವಾಯುಪಡೆ ಯೋಧರು ದಾಳಿ ಮಾಡಿ ಧ್ವಂಸಗೊಳಿಸಿರುವ ಭಯೋತ್ಪಾದನಾ ಸಂಘಟನೆ ಜೈಷ್​ ಎ ಮೊಹಮ್ಮದ್​ನ ಮದರಸಾ ಇರುವ ಸ್ಥಳಕ್ಕೆ ಭೇಟಿ ನೀಡಲು ಪಾಕಿಸ್ತಾನ ಸರ್ಕಾರ ರಾಯ್ಟರ್​ ಸುದ್ದಿಸಂಸ್ಥೆಯ ಪ್ರತಿನಿಧಿಗಳಿಗೆ ಮತ್ತೊಮ್ಮೆ…

View More ಭಾರತ ಧ್ವಂಸಗೊಳಿಸಿರುವ ಜೈಷ್​ ಮದರಸಾಕ್ಕೆ ಭೇಟಿ ನೀಡಲು ಮಾಧ್ಯಮದವರಿಗೆ ಮತ್ತೆ ಅವಕಾಶ ನಿರಾಕರಿಸಿದ ಪಾಕಿಸ್ತಾನ