ವಸತಿರಹಿತರಲ್ಲಿ ಅಸಮಾಧಾನ

ಮುಂಡರಗಿ: ಮೇ 29ರಂದು ನಡೆಯುವ ಪುರಸಭೆ ಚುನಾವಣೆಗೆ ಆಯಾ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ, ಬಿಜೆಪಿ, ಕಾಂಗ್ರೆಸ್ ವಿರುದ್ಧ ವಸತಿರಹಿತರು ತಿರುಗಿ ಬೀಳುವ ವಾತಾವರಣ ನಿರ್ವಣವಾಗಿದೆ.…

View More ವಸತಿರಹಿತರಲ್ಲಿ ಅಸಮಾಧಾನ

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ

ಬ್ಯಾಡಗಿ: ಲೋಕಸಭೆ ಫಲಿತಾಂಶದಿಂದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಸ್ಥಳೀಯ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ ಎಂದು ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು. ಪಟ್ಟಣದ…

View More ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ತಾಳಿಕೋಟೆ: ಪುರಸಭೆ ಸದಸ್ಯರ ಆಯ್ಕೆಗಾಗಿ ಮೇ 29 ರಂದು ನಡೆಯಲಿರುವ ಚುನಾವಣೆ ನಿಮಿತ್ತ ವಾರ್ಡ್ ನಂ.3 ರಲ್ಲಿ ಬಿಜೆಪಿ ಅಭ್ಯರ್ಥಿ ವಾಸುದೇವ ಹೆಬಸೂರ ಪರ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತದಾರರ ಮನೆ ಮನೆಗೆ…

View More ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ಚುನಾವಣೆ ಕಣದಲ್ಲಿ ಸಹೋದರರ ಸವಾಲ್

ಮುಂಡರಗಿ: ಈ ಬಾರಿಯ ಪುರಸಭೆ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದ್ದು ಅಭ್ಯರ್ಥಿಗಳ ಮಧ್ಯೆ ಭಾರಿ ಪೈಪೋಟಿ ಉಂಟಾಗಿದೆ. ಎರಡನೇ ವಾರ್ಡ್​ನಲ್ಲಿ ಒಡಹುಟ್ಟಿದವರು ಪರಸ್ಪರ ಎದುರಾಳಿಯಾಗಿದ್ದು ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಎಸ್ಟಿ ಮೀಸಲಾತಿ ಹೊಂದಿರುವ…

View More ಚುನಾವಣೆ ಕಣದಲ್ಲಿ ಸಹೋದರರ ಸವಾಲ್

ನಮ್ಮ ಮಕ್ಕಳು ಡ್ರಾಮಾ ಜ್ಯೂನಿಯರ್ಸ್‌ಗಳಾಗಲಿ

ಸಿಂದಗಿ: ರಂಗ ಶಿಬಿರಗಳು ಇಂದು ಹಲವಾರು ಪ್ರತಿಭೆಯುಳ್ಳವರನ್ನು ಗುರುತಿಸಿ, ಅವರಲ್ಲಿ ವಿವಿಧ ರೀತಿಯ ಸೃಜನಶೀಲತೆ ತುಂಬಿ ನಾಡಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅಭಿಪ್ರಾಯಪಟ್ಟರು. ಪಟ್ಟಣದ ಶಾಂತೇಶ್ವರ…

View More ನಮ್ಮ ಮಕ್ಕಳು ಡ್ರಾಮಾ ಜ್ಯೂನಿಯರ್ಸ್‌ಗಳಾಗಲಿ

ಆನೆಕೆರೆಯಲ್ಲಿ ಅನಾಚಾರಗಳ ಸಾಗರ

ಹಾನಗಲ್ಲ: ಪಟ್ಟಣದ ಜನತೆಗೆ ಕುಡಿಯುವ ನೀರೊದಗಿಸುವ ಆನೆಕೆರೆ ಅಂಗಳವು ನೀರಿಲ್ಲದ ಕಾರಣ ತ್ಯಾಜ್ಯದ ತಾಣವಾಗಿ ಪರಿವರ್ತನೆಯಾಗಿದೆ. ಆನೆಕೆರೆ ಪಕ್ಕದಲ್ಲಿಯೇ ಮದ್ಯದ ಅಂಗಡಿ ಇದೆ. ಸಂಜೆಯಾಗುತ್ತಿದ್ದಂತೆಯೇ ಕುಡುಕರು ಕೆರೆಯ ಮಧ್ಯದಲ್ಲಿರುವ ತೂಬುಗಳ ಮೇಲೆ ಕುಳಿತು ಮದ್ಯ…

View More ಆನೆಕೆರೆಯಲ್ಲಿ ಅನಾಚಾರಗಳ ಸಾಗರ

ಕೈ- ಕಮಲಕ್ಕೆ ಬಂಡಾಯ ಬಿಸಿ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಯುಂಟು ಮಾಡುವ ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಸು ಪಡೆಸಲು ಪಕ್ಷದ ಅಧಿಕೃತ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಆದರೆ, ಕಣಕ್ಕಿಳಿದಿರುವವರು ಮಾತ್ರ ನಾನಾ ಬೇಡಿಕೆಗಳನ್ನಿಟ್ಟು ಅಭ್ಯರ್ಥಿಗಳಿಗೆ…

View More ಕೈ- ಕಮಲಕ್ಕೆ ಬಂಡಾಯ ಬಿಸಿ

ಸಾರ್ವಜನಿಕ ಬಳಕೆಗಿಲ್ಲ ಶೌಚಗೃಹ

ಸವಣೂರ: ಪುರಸಭೆ ವತಿಯಿಂದ ಪಟ್ಟಣದ ಮೋತಿ ತಲಾಬ ದಂಡೆಯಲ್ಲಿ ನಿರ್ವಿುಸಲಾದ ಶೌಚಗೃಹ ಎರಡು ವರ್ಷ ಕಳೆದರೂ ಬಳಕೆಗೆ ಮುಕ್ತವಾಗದ ಕಾರಣ ಬಯಲು ಶೌಚ ಹೆಚ್ಚಾಗಿ ಕೆರೆ ಪರಿಸರ ಹಾಳಾಗುತ್ತಿದೆ. ಪರಿಸರ ರಕ್ಷಣೆಗಾಗಿ 2016-17ನೇ ಸಾಲಿನಲ್ಲಿ…

View More ಸಾರ್ವಜನಿಕ ಬಳಕೆಗಿಲ್ಲ ಶೌಚಗೃಹ

ಕೇಸರಿ ಪಡೆಯಲ್ಲಿ ಬಂಡಾಯ

ಶಿಗ್ಗಾಂವಿ: ಭಾವೈಕ್ಯದ ನಾಡು ಶಿಗ್ಗಾಂವಿ ಪುರಸಭೆ ಚುನಾವಣೆಯಲ್ಲಿ ಕೈ- ಕಮಲ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಂಚಿತರಲ್ಲಿ ಅಸಮಾಧಾನ ಭುಗಿಲೇಳುವ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲ 23 ಸ್ಥಾನಗಳಿಗೆ ಕೈ- ಕಮಲ ಪಕ್ಷದಿಂದ ಅಭ್ಯರ್ಥಿಗಳು…

View More ಕೇಸರಿ ಪಡೆಯಲ್ಲಿ ಬಂಡಾಯ

ಬಿಸಿಲ ಝಳಕ್ಕೆ ನೇತ್ರಾವತಿ ಒಡಲು ಬರಿದು

< ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ> ಸಂದೀಪ್ ಸಾಲ್ಯಾನ್ ಬಂಟ್ವಾಳ ಬಿಸಿಲಿನ ತಾಪಕ್ಕೆ ನೇತ್ರಾವತಿ ನದಿ ಬರಿದಾಗಿದ್ದು ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಎರಡು ವರ್ಷಗಳ ಹಿಂದಷ್ಟೇ…

View More ಬಿಸಿಲ ಝಳಕ್ಕೆ ನೇತ್ರಾವತಿ ಒಡಲು ಬರಿದು