ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಇಂಡಿ: ಪಟ್ಟಣದ ವಾರ್ಡ್ ನಂ.13ಕ್ಕೆ ಕೂಡಲೇ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ವಾರ್ಡ್ ಸದಸ್ಯ ಅನಿಲಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು. ಪಟ್ಟಣದ 13ನೇ ವಾರ್ಡ್‌ನ ಜನತೆ ಸರಿಯಾಗಿ ಪುರಸಭೆಗೆ ಕರ…

View More ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮುದಗಲ್: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.18 ರಲ್ಲಿ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕಿಲ್ಲಾದ ಶಿವಲಾಲ್‌ಸಿಂಗ್ ಅವರ ಮನೆಯ ಮುಂಭಾಗದಿಂದ ಡಾ.ಶಾಹೀನ್ ಮನೆಯವರೆಗೂ 8-10…

View More ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಪೌರ ಕಾರ್ಮಿಕರ ಪ್ರತಿಭಟನೆ

ಸಿಂದಗಿ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮೇಲೆ ಸ್ಥಳೀಯ ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಪುರಸಭೆಯಿಂದ ತಹಸೀಲ್ದಾರ್ ಕಚೇರಿವರೆಗೆ ಹಲಿಗೆ ಬಡಿಯುತ್ತಾ…

View More ಪೌರ ಕಾರ್ಮಿಕರ ಪ್ರತಿಭಟನೆ

 ಎಸಿಬಿ ಬಲೆಗೆ ಪುರಸಭೆ ಮುಖ್ಯಾಧಿಕಾರಿ

ರೋಣ: 6 ಸಾವಿರ ರೂ. ಲಂಚ ಪಡೆಯುವ ವೇಳೆ ರೋಣ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಶನಿವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆ ರೋಣ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪ್ರವಾಸಿ ಮಂದಿರದ…

View More  ಎಸಿಬಿ ಬಲೆಗೆ ಪುರಸಭೆ ಮುಖ್ಯಾಧಿಕಾರಿ

ಸದಸ್ಯನಿಂದ ಹಲ್ಲೆಗೆ ಯತ್ನ ಆರೋಪ

ಮುಂಡರಗಿ: ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗಪ್ರಭು ಇಬ್ರಂಡಿ ಅವರನ್ನು ಸದಸ್ಯ ಬಸವರಾಜ ರಾಮೇನಹಳ್ಳಿ ಅವರು ಏಕವಚನದಲ್ಲಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿ ಇಬ್ರಂಡಿ, ಸಿಬ್ಬಂದಿ ಹಾಗೂ ಪೌರ ಕಾರ್ವಿುಕರು ಬುಧವಾರ ಪುರಸಭೆ ಕಾರ್ಯಾಲಯದ…

View More ಸದಸ್ಯನಿಂದ ಹಲ್ಲೆಗೆ ಯತ್ನ ಆರೋಪ

ವಿವಿಧೆಡೆ ಕಂದಾಯ ವಸೂಲಾತಿ ಸಪ್ತಾಹ

ಮಾಲೂರು: ಪುರಸಭೆ ವ್ಯಾಪ್ತಿಯಲ್ಲಿ 7 ಸ್ಥಳ ಗುರುತಿಸಿ 7 ದಿನ ಕಂದಾಯ ವಸೂಲಾತಿ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಪ್ರಸಾದ್ ತಿಳಿಸಿದರು. ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷ ಸಿ.ಪಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ…

View More ವಿವಿಧೆಡೆ ಕಂದಾಯ ವಸೂಲಾತಿ ಸಪ್ತಾಹ

ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮುತ್ತಿಗೆ

ಮುದ್ದೇಬಿಹಾಳ: ಅನಧಿಕೃತ ಮಾಂಸ ಮಾರಾಟಗಾರ ಅಂಗಡಿಗಳನ್ನು ತೆರವಿಗೆ ಮುಂದಾದ ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮಾಂಸ ಮಾರಾಟಗಾರರು ಮುತ್ತಿಗೆ ಹಾಕಿ ಮುಖ್ಯಾಧಿಕಾರಿಯನ್ನು ವಾಪಸ್ ಪುರಸಭೆ ಕಚೇರಿವರೆಗೆ ನಡೆಸಿಕೊಂಡು ಹೋದ ಘಟನೆ ಬುಧವಾರ ಪಟ್ಟಣದಲ್ಲಿ ನಡೆಯಿತು. ನೇತಾಜಿ…

View More ಪುರಸಭೆ ಮುಖ್ಯಾಧಿಕಾರಿ ಕಾರಿಗೆ ಮುತ್ತಿಗೆ