ಪ್ರಶ್ನೆ-ಪರಿಹಾರ: ವಿವಿಧ ಸಮಸ್ಯೆಗಳಿಗೆ ಜಾತಕ ಫಲದಲ್ಲಿದೆ ಸೂಕ್ತ ಪರಿಹಾರಗಳು!

# ನಾನು ಮುಂಬೈಗೆ ಬಂದು ಜೀವನದ ಸ್ಥಿತಿಗತಿ ಬದಲಾಯಿಸಿಕೊಂಡೆ. ಊಹಿಸಲಾಗದ ಸಂಪತ್ತನ್ನು ಪಡೆದೆ. ಆದರೆ ಮಗನ ವಿಚಾರ ಅಲಕ್ಷಿಸಿದೆನೋ, ಪ್ರಾರಬ್ಧ ಕರ್ಮವೋ, ನಿಯಂತ್ರಿಸಲಾಗುತ್ತಿಲ್ಲ. ಎಲ್ಲಾ ಬಗೆಯ ಚಟಗಳಿವೆ. ಪರಿಹಾರ ಸಾಧ್ಯವೇ? | ಅಶ್ವತ್ಥನಾರಾಯಣ ಶೆಟ್ಟಿ…

View More ಪ್ರಶ್ನೆ-ಪರಿಹಾರ: ವಿವಿಧ ಸಮಸ್ಯೆಗಳಿಗೆ ಜಾತಕ ಫಲದಲ್ಲಿದೆ ಸೂಕ್ತ ಪರಿಹಾರಗಳು!

ಸದ್ಗುಣಗಳ ದೀಕ್ಷೆ ದುರ್ಗಣಗಳ ಭಿಕ್ಷೆ

ಧಾರ್ವಿುಕ ಕ್ಷೇತ್ರಗಳು ಕೇವಲ ಆಚರಣೆಗಳು, ಪರಂಪರೆಯ ಪದ್ಧತಿಗಳನ್ನು ನಡೆಸುವುದಷ್ಟೇ ಅಲ್ಲದೆ ಸಾಮಾಜಿಕವಾದ ಬದಲಾವಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಸಮಾಜದಲ್ಲಿ ಧಾರ್ವಿುಕ ಮುಖಂಡರ ಮಾತಿಗೆ ಗೌರವ ಇರುವುದರಿಂದ ಅವರ ನಿಲುವು-ನಿರ್ಧಾರಗಳನ್ನು ಬಹುಬೇಗ ಸಾಮಾನ್ಯ ಜನ…

View More ಸದ್ಗುಣಗಳ ದೀಕ್ಷೆ ದುರ್ಗಣಗಳ ಭಿಕ್ಷೆ

ಪರಿವ್ರಾಜಕ ಯತಿಗಳ ಚಾತುರ್ಮಾಸ್ಯ ವ್ರತ

ಪರಿವ್ರಾಜಕರಾದ ಯತಿಗಳು ಸ್ವಧರ್ಮದಂತೆ ದೇಶಸಂಚಾರ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತೇವಗೊಂಡ ಭೂಮಿಯ ಮೇಲೆ ಕ್ರಿಮಿಕೀಟಗಳ ಸಂತತಿ ವ್ಯಾಪಕವಾಗಿರುವುದರಿಂದ, ಅವುಗಳಿಗೆ ತೊಂದರೆಯಾಗಬಾರದೆಂದು ಯತಿಗಳು ಒಂದೇ ಸ್ಥಳದಲ್ಲಿರುತ್ತಾರೆ. ಸನ್ಯಾಸಿಗಳು ಅಹಿಂಸಾವ್ರತವನ್ನು ಕೈಗೊಂಡಿರುವುದರಿಂದ, ಈ ಅವಧಿಯಲ್ಲಿ ಸಂಚಾರ ನಿಲ್ಲಿಸಿ,…

View More ಪರಿವ್ರಾಜಕ ಯತಿಗಳ ಚಾತುರ್ಮಾಸ್ಯ ವ್ರತ

ಧರ್ಮಚಕ್ರ ಪ್ರವರ್ತನ ಸೂತ್ರ

ಭಗವಾನ್ ಬುದ್ಧ ತನ್ನ ಸಂಬೋಧಿಯ ಅನುಭವವನ್ನು ವಾರಾಣಸಿಯ ಋಷಿಪತ್ತನ (ಇಸಿಪತನ) ಎಂಬಲ್ಲಿ ಐವರು ಭಿಕ್ಷುಗಳಿಗೆ ಬೋಧಿಸಿದ. ಈ ಮೊಟ್ಟಮೊದಲ ಪ್ರವಚನವು ಧರ್ಮಚಕ್ರ ಪ್ರವರ್ತನ ಸೂತ್ರ (ಧಮ್ಮಚಕ್ಕ ಪವತ್ತನ ಸುತ್ತ)ಎಂದೇ ಪ್ರಸಿದ್ಧವಾಯಿತು. ಇಲ್ಲಿಂದಲೇ ಬುದ್ಧನ ಧರ್ಮದ…

View More ಧರ್ಮಚಕ್ರ ಪ್ರವರ್ತನ ಸೂತ್ರ

ವೇದಾಂತಪ್ರಪಂಚದ ತೇಜಸ್ವಿ ಶ್ರೀ ಜಯತೀರ್ಥರು

ದ್ವೈತವೇದಾಂತದಲ್ಲಿ ಮಧ್ವರ ಬಳಿಕ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವವನ್ನು ಪ್ರದರ್ಶಿಸಿದವರೆಂದರೆ ಶ್ರೀ ಜಯತೀರ್ಥರು. ಬ್ರಹ್ಮಸೂತ್ರಗಳಿಗೆ ಮಧ್ವರು ಬರೆದ ಮಹಾಭಾಷ್ಯವನ್ನು ಸಮಂಜಸವಾಗಿ ಅರ್ಥೈಸಿಕೊಳ್ಳಲು ಅವರು ಬರೆದ ತತ್ತ್ವಪ್ರಕಾಶಿಕಾದಿ ವ್ಯಾಖ್ಯಾನಗಳಿಗೇ ಮೊರೆಹೋಗಬೇಕು. ಹೀಗಾಗಿ ಅವರು ಟೀಕಾಚಾರ್ಯ ಎಂಬ ಹೆಸರಿನಿಂದಲೇ…

View More ವೇದಾಂತಪ್ರಪಂಚದ ತೇಜಸ್ವಿ ಶ್ರೀ ಜಯತೀರ್ಥರು

ಸ್ವಾಮೀ ತಪೋವನರ ಶ್ರೀ ಬದರೀಶಸ್ತೋತ್ರಮ್

ಸ್ವಾಮೀ ತಪೋವನರು ರಚಿಸಿದ ಸಕಲ ವೇದಾಂತಗಳ ಸಾರಸಂಗ್ರಹ ರೂಪವಾಗಿರುವ ಶ್ರೀ ಬದರೀಶಸ್ತೋತ್ರಮ್ ಕೃತಿಗೆ ಸ್ವಾಮೀ ಚಿನ್ಮಯಾನಂದರು ವ್ಯಾಖ್ಯಾನ ಬರೆದಿದ್ದಾರೆ. ಅದನ್ನು ಸ್ವಾಮೀ ಆದಿತ್ಯಾನಂದರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಕ್ತಿಮಾರ್ಗದ ಕುರಿತಾದ ಚಿಂತನೆ ಇಲ್ಲಿದೆ. ಜ್ಞಾನಿಯು ಸರ್ವದರ್ಶನಸಾರಸಂಗ್ರಹಭೂತಂ…

View More ಸ್ವಾಮೀ ತಪೋವನರ ಶ್ರೀ ಬದರೀಶಸ್ತೋತ್ರಮ್

ಖಾದಿ ಖದರ್

ಎಂಎನ್​ಸಿಗಳ ಏದುಸಿರಿನ ನಡುವೆ ಗರಿಗೆದರಿದ ದೇಸಿ ಉದ್ಯಮ | ಕೆ.ಎನ್‌. ಬಾನುಪ್ರಸಾದ್‌ ರಾಷ್ಟ್ರೀಯತೆಯ ಸಂಕೇತವಾಗಿದ್ದ ಖಾದಿಗೆ ಈಗ ಆಧುನಿಕತೆಯ ಸ್ಪರ್ಶ. ಇತ್ತೀಚೆಗೆ ಖಾದಿ ಉತ್ಪನ್ನಗಳ ಮಾರುಕಟ್ಟೆ ದುಪ್ಪಟ್ಟಾಗಿದ್ದು, ಜನಸಾಮಾನ್ಯರಲ್ಲದೆ ಸ್ಥಿತಿವಂತರ ಮನೆ-ಮನಗಳನ್ನೂ ಅಲಂಕರಿಸುತ್ತಿದೆ. 2018ರಲ್ಲಿ…

View More ಖಾದಿ ಖದರ್

ಬಡವರ ಸಂಜೀವಿನಿ

| ಡಾ.ಎಸ್.ಡಿ. ನಾಯ್ಕ ಆರ್ಥಿಕತಜ್ಞರು, ಕಾರವಾರ ಉಜ್ವಲ ಅನಿಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ 6 ಕೋಟಿ ಸಂಪರ್ಕಗಳನ್ನು ಕಲ್ಪಿಸಿ ದಾಖಲೆ ನಿರ್ವಿುಸಿದೆ. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಇದೂ ಒಂದು ಆಶಾದಾಯಕ…

View More ಬಡವರ ಸಂಜೀವಿನಿ

ಆರೋಗ್ಯ ವಿಮೆಗೆ ಸಿಗುವ ತೆರಿಗೆ ವಿನಾಯಿತಿ ಎಷ್ಟು?

| ಸಿ.ಎಸ್. ಸುಧೀರ್, ಸಿಇಒ, ಸಂಸ್ಥಾಪಕರು ಇಂಡಿಯನ್​ವುನಿ.ಕಾಂ  # ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆರೋಗ್ಯ ವಿಮೆ ಮಾಡಿಸಿದರೆ ಆದಾಯ ತೆರಿಗೆಯಲ್ಲಿ ಎಷ್ಟು ವಿನಾಯಿತಿ ಲಭ್ಯ? ಪಾಲಕರಿಗೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ ಅದಕ್ಕೂ ತೆರಿಗೆ ವಿನಾಯಿತಿ…

View More ಆರೋಗ್ಯ ವಿಮೆಗೆ ಸಿಗುವ ತೆರಿಗೆ ವಿನಾಯಿತಿ ಎಷ್ಟು?

ಅಪ್ಪಟ ದೇಸಿ ಸೋಪು!

| ಮನೋಹರ್ ಬಳಂಜ ಬೆಳ್ತಂಗಡಿ ಬಣ್ಣಬಣ್ಣದ ಸುವಾಸಿತ ಸಾಬೂನುಗಳಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಬೇರೆ ಗತ್ಯಂತರವಿಲ್ಲದೆ ಅದನ್ನೇ ಬಳಸುವಂತಾಗುತ್ತದೆ. ಏನೊಂದೂ ರಾಸಾಯನಿಕ…

View More ಅಪ್ಪಟ ದೇಸಿ ಸೋಪು!