ವೈದ್ಯರ ನಿರ್ಲಕ್ಷ್ಯ ಆರೋಪ: ಕೋಮಾಗೆ ಜಾರಿದ್ದ ಪುನೀತ್​ ಅಭಿಮಾನಿ ಭೂಮಿಕಾ ಸಾವು

ಬೆಂಗಳೂರು: ವೈದ್ಯರು ನೀಡಿದ್ದಾರೆನ್ನಲಾದ ಓವರ್​ಡೋಸ್​ ಔಷಧದಿಂದಾಗಿ ಕಿಡ್ನಿ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಿದ್ದ ನಟ ಪುನೀತ್​ ರಾಜ್​ಕುಮಾರ್​ ಅಭಿಮಾನಿ ಭೂಮಿಕಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಕುರ ಆಗಿದೆ ಎಂದು ಭೂಮಿಕಾ (17)ಳನ್ನು ರಾಜರಾಜೇಶ್ವರಿ ಅಸ್ಪತ್ರೆಗೆ…

View More ವೈದ್ಯರ ನಿರ್ಲಕ್ಷ್ಯ ಆರೋಪ: ಕೋಮಾಗೆ ಜಾರಿದ್ದ ಪುನೀತ್​ ಅಭಿಮಾನಿ ಭೂಮಿಕಾ ಸಾವು

ಅಪ್ಪ ನಾ ಬದುಕುವುದಿಲ್ಲ, ನೀ ಸಾಲಗಾರನಾಗಬೇಡ, ಒಮ್ಮೆ ಪುನೀತ್ ನೋಡಬೇಕು: ಇದು ಕೋಮಾದಲ್ಲಿರುವ ಬಾಲಕಿಯ​ ಕರುಣಾಜನಕ ಕತೆ

ಬೆಂಗಳೂರು: ಜೀವನದಲ್ಲಿ ಅಪಾರ ನಿರೀಕ್ಷೆಗಳನ್ನಿಟ್ಟಕೊಂಡಿದ್ದ ಬಾಲಕಿ ಇಂದು ಅನಿರೀಕ್ಷಿತ ಘಟನೆಗೆ ತುತ್ತಾಗಿ ಆಸ್ಪತ್ರೆ ಸೇರಿರುವ ಆಕೆಗೆ ನಟ ಪುನೀತ್​ ರಾಜ್​ಕುಮಾರ್​ ಕಣ್ತುಂಬಿಕೊಳ್ಳುವ ಆಸೆಯಾಗಿದೆ. ಎಂತಹವರ ಕಣ್ಣಂಚಲ್ಲೂ ನೀರು ತರಿಸುವ ಯುವತಿಯ ಕರುಣಾಜನಕ ಕತೆ ಇಲ್ಲಿದೆ……

View More ಅಪ್ಪ ನಾ ಬದುಕುವುದಿಲ್ಲ, ನೀ ಸಾಲಗಾರನಾಗಬೇಡ, ಒಮ್ಮೆ ಪುನೀತ್ ನೋಡಬೇಕು: ಇದು ಕೋಮಾದಲ್ಲಿರುವ ಬಾಲಕಿಯ​ ಕರುಣಾಜನಕ ಕತೆ

ವರನಟ ರಾಜ್​ ಹಾದಿಯಲ್ಲೇ ಮೊಮ್ಮಗಳು: ಕತ್ತಲೆಯಲ್ಲಿರುವರಿಗೆ ಪುನೀತ್​ ಪುತ್ರಿ ಧೃತಿ ಬೆಳಕು!

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಆದರ್ಶ ನಟ ಡಾ.ರಾಜ್​ಕುಮಾರ್​. ಅಭಿಮಾನಿಗಳನ್ನು ದೇವರು ಎಂದ ರಾಜ್​ಕುಮಾರ್​ ಅಭಿಮಾನಿಗಳ ಪಾಲಿಗೆ ಅಕ್ಷರಶಃ ಆರಾಧ್ಯ ದೈವವಾದರು. ಬದುಕಿನುದ್ದಕ್ಕೂ ಆದರ್ಶಗಳನ್ನು ಪಾಲಿಸಿಕೊಂಡೇ ಬಂದ ರಾಜ್​, ನಿಧನದ ಬಳಿಕ ತಮ್ಮ ಕಣ್ಣುಗಳನ್ನು…

View More ವರನಟ ರಾಜ್​ ಹಾದಿಯಲ್ಲೇ ಮೊಮ್ಮಗಳು: ಕತ್ತಲೆಯಲ್ಲಿರುವರಿಗೆ ಪುನೀತ್​ ಪುತ್ರಿ ಧೃತಿ ಬೆಳಕು!

ಮೈಸೂರಿನಲ್ಲಿ ರಾಕಿ ಭಾಯ್​​-ಯುವರತ್ನನ ಜುಗಲ್​ಬಂಧಿ: ಒಟ್ಟಿಗೆ ಊಟ ಮಾಡಿ ಕುಶಲೋಪರಿ ವಿಚಾರಿಸಿದ ಯಶ್​-ಪುನೀತ್​!

ಮೈಸೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​. ಚಿತ್ರ ಭಾರಿ ಸಕ್ಸಸ್​ ಕಂಡ ನಂತರ ಕೆ.ಜಿ.ಎಫ್​-2 ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ. ಅತ್ತ ನಟಸಾರ್ವಭೌಮ ಚಿತ್ರದ ಸೋಲಿನ ನಂತರ ಗೆಲುವಿನ ಲಯಕ್ಕೆ ಮರಳಲು ‘ಯುವರತ್ನ’…

View More ಮೈಸೂರಿನಲ್ಲಿ ರಾಕಿ ಭಾಯ್​​-ಯುವರತ್ನನ ಜುಗಲ್​ಬಂಧಿ: ಒಟ್ಟಿಗೆ ಊಟ ಮಾಡಿ ಕುಶಲೋಪರಿ ವಿಚಾರಿಸಿದ ಯಶ್​-ಪುನೀತ್​!

ಪವರ್​ಸ್ಟಾರ್​ ಪುನೀತ್​ ಅಭಿನಯದ ಯುವರತ್ನ ಬಿಡುಗಡೆ ಕುರಿತು ನಿರ್ದೇಶಕರು ಹೇಳಿದ್ದು ಹೀಗೆ…

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿತ್ತು. ಬಹುವರ್ಷಗಳ ಬಳಿಕ ಕಾಲೇಜು ವಿದ್ಯಾರ್ಥಿಯಾಗಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ ಎಂದಾಗ ಆ ಕುತೂಹಲ ದ್ವಿಗುಣಗೊಂಡಿತ್ತು.…

View More ಪವರ್​ಸ್ಟಾರ್​ ಪುನೀತ್​ ಅಭಿನಯದ ಯುವರತ್ನ ಬಿಡುಗಡೆ ಕುರಿತು ನಿರ್ದೇಶಕರು ಹೇಳಿದ್ದು ಹೀಗೆ…

ಪುನೀತ್ ಹಿಂದಿನ ಪವರ್ ಅಪ್ಪಾಜಿ

‘ಅಪ್ಪು’ ಸಿನಿಮಾದ ಮೂಲಕ ಪುನೀತ್ ರಾಜ್​ಕುಮಾರ್ ಚಿತ್ರರಂಗಕ್ಕೆ ಹೀರೋ ಆಗಿ ಪದಾರ್ಪಣೆ ಮಾಡಿದರಾದರೂ ಅದಕ್ಕೂ ಮುನ್ನ ಅವರಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ವಿಹರಿಸಿದ ಅನುಭವವಿತ್ತು. ಅಂಥ ಅನುಭವ ದಕ್ಕುವಲ್ಲಿ ನೇರ…

View More ಪುನೀತ್ ಹಿಂದಿನ ಪವರ್ ಅಪ್ಪಾಜಿ

ಮತ ಚಲಾಯಿಸಿ ಎನ್ನುವುದಷ್ಟೇ ನನ್ನ ಕರ್ತವ್ಯ, ಯಾವುದೇ ವ್ಯಕ್ತಿ, ಪಕ್ಷಕ್ಕಾಗಲಿ ಮತ ಹಾಕಿ ಎನ್ನುವುದಲ್ಲ: ಪುನೀತ್ ಸ್ಪಷ್ಟನೆ​

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಿಂದ ನಟಿ ಸುಮಲತಾ ಅಂಬರೀಷ್ ಅವರು ಪಕ್ಷೇತರವಾಗಿ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಕಾರ್ಯಕ್ರಮ ವೇಳೆ ಸ್ಟಾರ್​ ನಟರಾದ ದರ್ಶನ್​ ಹಾಗೂ ಯಶ್​ ಭಾಗವಹಿಸಿ ಸಾಥ್​ ನೀಡಿದರು. ಸುಮಲತಾ ಬೆಂಬಲಕ್ಕೆ ಚಿತ್ರರಂಗವೂ…

View More ಮತ ಚಲಾಯಿಸಿ ಎನ್ನುವುದಷ್ಟೇ ನನ್ನ ಕರ್ತವ್ಯ, ಯಾವುದೇ ವ್ಯಕ್ತಿ, ಪಕ್ಷಕ್ಕಾಗಲಿ ಮತ ಹಾಕಿ ಎನ್ನುವುದಲ್ಲ: ಪುನೀತ್ ಸ್ಪಷ್ಟನೆ​

ಬಂಡೀಪುರ ಕಾಡ್ಗಿಚ್ಚು: ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಭೇಟಿ; ಯದುವೀರ್​ ಬೇಸರ, ಪುನೀತ್-ದರ್ಶನ್ ಮನವಿ ​

ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಕಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೂ, ಅದು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ವಾಸ್ತವವನ್ನು ಅರಿಯಲು ಅರಣ್ಯ ಇಲಾಖೆ ಸಚಿವ ಸತೀಶ್​…

View More ಬಂಡೀಪುರ ಕಾಡ್ಗಿಚ್ಚು: ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಭೇಟಿ; ಯದುವೀರ್​ ಬೇಸರ, ಪುನೀತ್-ದರ್ಶನ್ ಮನವಿ ​

ಯಶ್​ ಫ್ಯಾನ್ಸ್​ಗೆ ನಿಯತ್ತಿರಲಿ ಎಂದು ದರ್ಶನ್​ ಫ್ಯಾನ್ಸ್​ ಜತೆ ಕೈ ಜೋಡಿಸಿದ ಪುನೀತ್​ ಅಭಿಮಾನಿಗಳು

ಬೆಂಗಳೂರು: ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳ ಮೇಲೆ ಮುನಿಸಿಕೊಂಡಿದ್ದು, ತಮ್ಮ ಕೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ. ಯಶ್​ ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರದ ಟೀಸರ್​, ಟ್ರೇಲರ್​…

View More ಯಶ್​ ಫ್ಯಾನ್ಸ್​ಗೆ ನಿಯತ್ತಿರಲಿ ಎಂದು ದರ್ಶನ್​ ಫ್ಯಾನ್ಸ್​ ಜತೆ ಕೈ ಜೋಡಿಸಿದ ಪುನೀತ್​ ಅಭಿಮಾನಿಗಳು

ಮಂತ್ರಾಲಯಕ್ಕೆ ನಟ ಪುನೀತ್​ ರಾಜ್​ಕುಮಾರ್​ ಭೇಟಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ರಾಯರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ್ದ ಅವರು, ದರ್ಶನದ ನಂತರ ಶ್ರೀಮಠದ ಪೀಠಾಧಿಪತಿ…

View More ಮಂತ್ರಾಲಯಕ್ಕೆ ನಟ ಪುನೀತ್​ ರಾಜ್​ಕುಮಾರ್​ ಭೇಟಿ