ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

ಜಮಖಂಡಿ: ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ-2019ಕ್ಕೆ ರಾಜ್ಯಾಪಾಲರು ಅಂಗೀಕಾರ ನೀಡಬಾರದು ಎಂದು ರೈತ ಸಾಂತ್ವನ ಕೇಂದ್ರದ ಅಧ್ಯಕ್ಷ ಸಿ.ಆರ್. ಸುತಾರ ಒತ್ತಾಯಿಸಿದರು.…

View More ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

ಮಾಸಾಶನ ಏರಿಕೆಗಾಗಿ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದೇವದಾಸಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿಯಡಿ ಪ್ರತಿಭಟನೆ ನಡೆಸಿ, ಎಡಿಸಿ ಪದ್ಮಾ ಬಸವಂತಪ್ಪ…

View More ಮಾಸಾಶನ ಏರಿಕೆಗಾಗಿ ದಾವಣಗೆರೆಯಲ್ಲಿ ಪ್ರತಿಭಟನೆ

ಸಾವಂಕನಹಳ್ಳಿ ಜೀತಗಾರರಿಗಿಲ್ಲ ಸೌಲಭ್ಯ

ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿಫಲ ವಿಜಯವಾಣಿ ಸುದ್ದಿಜಾಲ ಹಾಸನ ತಾಲೂಕಿನ ಸಾವಂಕನಹಳ್ಳಿಯಲ್ಲಿ ರಕ್ಷಿಸಿದ ಜೀತಗಾರರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ರಾಷ್ಟ್ರೀಯ…

View More ಸಾವಂಕನಹಳ್ಳಿ ಜೀತಗಾರರಿಗಿಲ್ಲ ಸೌಲಭ್ಯ

ಗುಪ್ತಶೆಟ್ಟಿ ಹಳ್ಳಿಯಲ್ಲಿ ಅಜರಾಮರ ಮಧುಕರ ಶೆಟ್ಟಿ

ಚಿಕ್ಕಮಗಳೂರು: ಸಾರಗೋಡು ಮೀಸಲು ಅರಣ್ಯದಿಂದ ಒಕ್ಕಲೆಬ್ಬಿಸಿದ ಸಮಯವದು. ಯಾವುದೇ ಪರ್ಯಾಯ ಅವಕಾಶವಿಲ್ಲದೆ ಇದ್ದಾಗ 110ಕ್ಕೂ ಹೆಚ್ಚು ಕುಟುಂಬಗಳು ಮೀಸಲು ಅರಣ್ಯದ ನಡುವಲ್ಲಿದ್ದ ತಮ್ಮ ಹಳ್ಳಿಗಳನ್ನು ದುಃಖದಿಂದಲೇ ತೊರೆದು ಹೊರ ಬಂದು ಬೀದಿ ಪಾಲಾಗಿದ್ದರು. ಬೈರಿಗದ್ದೆ, ಹುಲ್ಲೆಮನೆ,…

View More ಗುಪ್ತಶೆಟ್ಟಿ ಹಳ್ಳಿಯಲ್ಲಿ ಅಜರಾಮರ ಮಧುಕರ ಶೆಟ್ಟಿ

ಜೀತವಿಮುಕ್ತರನ್ನು ಭೇಟಿಯಾದ ಡಿಸಿ

ಹಾಸನ: ಜೀತದಿಂದ ವಿಮುಕ್ತಿಗೊಂಡು ತಾಲೂಕಿನ ಎಂ.ಡಿ.ಹೊಸೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿರುವ 52 ಜನರನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುರುವಾರ ಸಂಜೆ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಜೀತವಿಮುಕ್ತರು ಡಿಸಿ…

View More ಜೀತವಿಮುಕ್ತರನ್ನು ಭೇಟಿಯಾದ ಡಿಸಿ

ಸಂತ್ರಸ್ತರಿಗೆ ಕುಡಿವ ನೀರಿಗೆ ಹಾಹಾಕಾರ

ಅಶೋಕ ಶೆಟ್ಟರ ಬಾಗಲಕೋಟೆ: ಹಿನ್ನೀರು ಬಂತು ಎಂದು ಅವರೆಲ್ಲ ಊರು ತೊರೆದಿದ್ದಾರೆ. ಸ್ಥಳಾಂತರಗೊಂಡಿರುವ ಪುನರ್​ವಸತಿ ಕೇಂದ್ರದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಹಾಗೆಂದು ಅಲ್ಲಿ ನೀರು ಇಲ್ಲವೆಂತಿಲ್ಲ. ಆದರೆ, ಲಭ್ಯವಿರುವ ನೀರನ್ನು ಜನರಿಗೆ ಒಗದಿಸುವ ಗೋಜಿಗೆ…

View More ಸಂತ್ರಸ್ತರಿಗೆ ಕುಡಿವ ನೀರಿಗೆ ಹಾಹಾಕಾರ

ಯುಆರ್‌ಡಬ್ಲೂ-ವಿಆರ್‌ಡಬ್ಲೂ ಹುದ್ದೆ ಭರ್ತಿಗೆ ಒತ್ತಾಯ

<< ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ > ಅಂಗವಿಕಲರಿಂದ ಬೃಹತ್ ಪ್ರತಿಭಟನೆ >> ವಿಜಯಪುರ: ಸ್ಥಳೀಯ ಸಂಸ್ಥೆಗಳಲ್ಲಿ ಪುನರ್‌ವಸತಿ ಅಂಗವಿಕಲ ಕಾರ್ಯಕರ್ತರನ್ನು ಯುಆರ್‌ಡಬ್ಲೂ (ಅರ್ಬನ್ ರಿಹ್ಯಾಬ್ಲೇಶನ್ ವರ್ಕರ್ಸ್‌) ಹಾಗೂ ವಿಆರ್‌ಡಬ್ಲೂ (ವಿಲೇಜ್ ರಿಹ್ಯಾಬ್ಲೇಶನ್ ವರ್ಕರ್ಸ್‌)…

View More ಯುಆರ್‌ಡಬ್ಲೂ-ವಿಆರ್‌ಡಬ್ಲೂ ಹುದ್ದೆ ಭರ್ತಿಗೆ ಒತ್ತಾಯ

ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹ

ಮಡಿಕೇರಿ: ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದ ಉಂಟಾದ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಗ್ರಾಮಗಳ…

View More ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹ

ಮಳೆಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ 3000 ಕೋಟಿ ರೂ.ಗೂ ಹೆಚ್ಚಿನ ಪ್ರಮಾಣದ ರಸ್ತೆ, ಮನೆ, ಸರ್ಕಾರಿ ಕಟ್ಟಡ ಹಾಗೂ ಸೇತುವೆಗಳು ಹಾನಿಗೆ ಒಳಗಾಗಿದ್ದು, ಪುನರ್…

View More ಮಳೆಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

ವಿಆರ್​ಎಲ್ ಫೌಂಡೇಷನ್​ನಿಂದ – 25 ಲಕ್ಷ ರೂ. ದೇಣಿಗೆ

ಹುಬ್ಬಳ್ಳಿ: ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದಿಸಿ ತನ್ನ ಅಂಗ ಸಂಸ್ಥೆಯಾದ ವಿಆರ್​ಎಲ್ ಫೌಂಡೇಷನ್ ಮೂಲಕ 25 ಲಕ್ಷ ರೂ. ಪರಿಹಾರ ನಿಧಿ ನೀಡಿದೆ. ಕರ್ನಾಟಕದ…

View More ವಿಆರ್​ಎಲ್ ಫೌಂಡೇಷನ್​ನಿಂದ – 25 ಲಕ್ಷ ರೂ. ದೇಣಿಗೆ