ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹ

ಸಿಂದಗಿ: ತಾಲೂಕಿನ ಕಕ್ಕಳಮೇಲಿಯಲ್ಲಿ ಮಂಗಳವಾರ ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಶಿರಶ್ಚೇಧ ಘಟನೆಯ ಎಲ್ಲ ಆರೋಪಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ತಾಲೂಕಿನ ದಲಿತ ಮುಖಂಡರು ಡಿವೈಎಸ್ಪಿ ಬಿ.ಎಸ್. ಸುಂಕದ ಅವರನ್ನು ಆಗ್ರಹಿಸಿದರು.…

View More ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹ

ಪಂ. ಪುಟ್ಟರಾಜರ ಸಂಗೀತ ಸೇವೆ ಸ್ಮರಣೀಯ

ನರಗುಂದ: ಸಂಗೀತ ಕ್ಷೇತ್ರದಲ್ಲಿ ಸಾವಿರಾರು ಅಂಧರ ಬಾಳಿಗೆ ದಾರಿದೀಪವಾಗಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂ. ಪುಟ್ಟರಾಜ ಗವಾಯಿಗಳವರ ಸಾಧನೆ ಅನನ್ಯ ಎಂದು ಪತ್ರಿವನಮಠದ ಗುರುಸಿದ್ಧ್ದವಯೋಗಿ ಶಿವಾಚಾರ್ಯರು ಹೇಳಿದರು. ಪಟ್ಟಣದ ಮದಗುಣಕಿ, ರೋಣ ರಸ್ತೆಯ ವರ್ತಲದಲ್ಲಿ…

View More ಪಂ. ಪುಟ್ಟರಾಜರ ಸಂಗೀತ ಸೇವೆ ಸ್ಮರಣೀಯ

ಶ್ರೀ ಸವಿತಾ ಮಹರ್ಷಿ ಪುತ್ಥಳಿ ಸ್ಥಾಪಿಸಲು ಡಿಸಿ ಕಚೇರಿ ಅಧಿಕಾರಿಗೆ ಸಮುದಾಯ ಮನವಿ

ರಾಯಚೂರು: ನಗರದಲ್ಲಿ ಶ್ರೀ ಸವಿತಾ ಮಹರ್ಷಿ ಪುತ್ಥಳಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಸವಿತಾ ಸಮುದಾಯದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸಮುದಾಯದ 12 ಸಾವಿರಕ್ಕೂ…

View More ಶ್ರೀ ಸವಿತಾ ಮಹರ್ಷಿ ಪುತ್ಥಳಿ ಸ್ಥಾಪಿಸಲು ಡಿಸಿ ಕಚೇರಿ ಅಧಿಕಾರಿಗೆ ಸಮುದಾಯ ಮನವಿ

ಕೈ ಪಡೆ ಭರ್ಜರಿ ರೋಡ್ ಶೋ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪಕ್ಷದ ಮುಖಂಡರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ‘ವೀಣಾ’ ಪರ ೋಷಣೆಗಳು ಪ್ರತಿಧ್ವನಿಸಿದವು. ನಗರದ…

View More ಕೈ ಪಡೆ ಭರ್ಜರಿ ರೋಡ್ ಶೋ

ಬಂಗಾರಪ್ಪ ಹೆಸರಲ್ಲೇ ಮತ್ತೆ ಜನರ ಬಳಿಗೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಚುನಾವಣೆಯ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರಲ್ಲೇ ನಡೆಯುತ್ತಿದೆ. ಆದರೆ ಬಂಗಾರಪ್ಪ ಅವರ ಪುತ್ಥಳಿ ಚುನಾವಣೆ ವಿಷಯವಲ್ಲ. ಅದು ವೈಯಕ್ತಿಕ ಮತ್ತು ಕುಟುಂಬದ ವಿಷಯ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ…

View More ಬಂಗಾರಪ್ಪ ಹೆಸರಲ್ಲೇ ಮತ್ತೆ ಜನರ ಬಳಿಗೆ

ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಹಳಿಯಾಳ: ಪಟ್ಟಣದ ಕಿಲ್ಲಾ ಕೋಟೆ ಬಳಿ ಪ್ರತಿಷ್ಠಾಪನೆಗೊಂಡ ಶಿವಾಜಿ ಮಹಾರಾಜರ ಪುತ್ಥಳಿಯು ಕ್ಯಾಬಿನೆಟ್ ನಿರ್ಧಾರದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಸ್ಪಷ್ಟಪಡಿಸಿದರು. ಶನಿವಾರ ತಮ್ಮ ಕಾರ್ಯಾಲಯದಲ್ಲಿ ಸ್ಥಳೀಯ ಮರಾಠಾ ಸಮುದಾಯದವರು…

View More ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಿದರೆ ಡ್ಯಾಂಗೆ ಕಂಟಕ ಎಂದ ತಜ್ಞರು

ಮೈಸೂರು:‌ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯ (ಕೆಆರ್​ಎಸ್​) ಸಮೀಪ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಮೈಸೂರಿನ ಇಂಜಿನಿಯರ್​ಗಳು ವಿರೋಧ ವ್ಯಕ್ತಪಡಿಸಿದ್ದು, ಈ ಪ್ರತಿಮೆಯಿಂದ ಡ್ಯಾಂಗೆ…

View More ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಿದರೆ ಡ್ಯಾಂಗೆ ಕಂಟಕ ಎಂದ ತಜ್ಞರು

ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ತಿ.ನರಸೀಪುರ: ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಭಗ್ನಗೊಳಿಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆ ಸಂಚಾರ ತಡೆ ನಡೆಸಿದರು. ಗುರುವಾರ ರಾತ್ರಿ ಕಿಡಿಗೇಡಿಗಳು…

View More ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ಮಾಲವಿ ಜನರಿಗೆ ಮಹಾತ್ಮ ಗಾಂಧೀಜಿ ಪುತ್ಥಳಿ ಬೇಡವಂತೆ!

ಬ್ಲಾಂಟಿರ್: ಮಾಲವಿ ದೇಶದ ವಾಣಿಜ್ಯ ರಾಜಧಾನಿ ಬ್ಲಾಂಟಿರ್​ನಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಅಲ್ಲಿನ ಸುಮಾರು 3000 ಜನರು ಅರ್ಜಿ ಸಲ್ಲಿಸಿದ್ದಲ್ಲದೆ, ಪ್ರತಿಭಟನೆ ನಡೆಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಯವರು ದಕ್ಷಿಣ…

View More ಮಾಲವಿ ಜನರಿಗೆ ಮಹಾತ್ಮ ಗಾಂಧೀಜಿ ಪುತ್ಥಳಿ ಬೇಡವಂತೆ!

 25 ಜನರ ವಿರುದ್ಧ ದೂರು ದಾಖಲು

ಹಳಿಯಾಳ: ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಮಂಗಳವಾರ ರಾತ್ರೋರಾತ್ರಿ ಕಿಲ್ಲಾ ಕೋಟೆಯ ಬಳಿಯ ವೃತ್ತದಲ್ಲಿ ಶಿವಾಜಿ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದ್ದ ಮರಾಠಾ ಸಮುದಾಯದ ಆರು ಮಹಿಳೆಯರು ಸೇರಿ ಒಟ್ಟು 25 ಜನರ…

View More  25 ಜನರ ವಿರುದ್ಧ ದೂರು ದಾಖಲು