ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಕುಷ್ಟಗಿ: ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ನಿಡಶೇಸಿ ಗ್ರಾಮದ ಚನ್ನಬಸವ ಶಿವಯೋಗಿಗಳ ಪುಣ್ಯಾರಾಧನೆ,…

View More ಒಂದೇ ಎಂಬ ಭಾವನೆ ಮೂಡಿಸುವುದೇ ಜಾತ್ರೆಯ ಉದ್ದೇಶ

ಸಿಂಹಗಡ ಮಹಾರಾಜರ ಜಾತ್ರೆ

ರೇವತಗಾಂವ: ಸ್ಥಳೀಯ ಸದ್ಗುರು ಸಿಂಹಗಡ ಮಹಾರಾಜರ 49ನೇ ಪುಣ್ಯಾರಾಧನೆ ಹಾಗೂ ಜಾತ್ರೆ ನಿಮಿತ್ತ ಜ.6 ರಂದು ಪ್ರಾರಂಭವಾದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು 13 ರವರೆಗೆ ನಡೆಯಲಿವೆ. ಭಾನುವಾರ ರಾತ್ರಿ 9 ಗಂಟೆಗೆ ವೀಣೆ ನಿಲ್ಲುವುದು…

View More ಸಿಂಹಗಡ ಮಹಾರಾಜರ ಜಾತ್ರೆ

ಅರಳೆಲೆ ಮಠದಲ್ಲಿ ಲಿಂ. ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

ಬಂಕಾಪುರ: ಪಟ್ಟಣದ ಅರಳೆಲೆಮಠದ ಲಿಂ. ಶ್ರೀ ರುದ್ರಮುನಿ ಸ್ವಾಮಿಗಳ 45ನೇ ಪುಣ್ಯಾರಾಧನೆ ಮಹೋತ್ಸವ, ಮಠದ ಪಟ್ಟಾಧ್ಯಕ್ಷ ಶ್ರೀ ರೇವಣಶಿದ್ಧೇಶ್ವರ ಶಿವಾಚಾರ್ಯರ ಜನ್ಮ ಷಷ್ಟ ್ಯ್ದ ಸಮಾರಂಭದ ಆಮಂತ್ರಣ ಪತ್ರಿಕೆ ಭಾನುವಾರ ಬಿಡುಗಡೆ ಮಾಡಲಾಯಿತು. ಭರತ…

View More ಅರಳೆಲೆ ಮಠದಲ್ಲಿ ಲಿಂ. ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

ಸಂಸ್ಥೆ ಬೆಳವಣಿಗೆಗೆ ಅರ್ಪಿಸಿಕೊಂಡ ಶ್ರೀಗಳು

ಬಾದಾಮಿ: ತಪೋಧನರಾದ ಸದಾಶಿವ ಮಹಾಸ್ವಾಮಿಗಳು ನಿರಂತರ ಪೂಜೆ ನಿಷ್ಠೆಯಿಂದ ಅಪಾರ ಆತ್ಮಬಲ ಬೆಳೆಸಿಕೊಂಡಿದ್ದರು. ಅವರ ಇಚ್ಛೆಯಂತೆ ಪೂಜಾನಿಷ್ಠೆ ಹಾಗೂ ಸಮಾಜಕ್ಕೆ ಒಳ್ಳೆಯದನ್ನು ಬಯಸುವ ಜತೆಗೆ ಪೂಜ್ಯರ ತತ್ತಾ್ವದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮದ್ವೀರಶೈವ ಶಿವಯೋಗ ಮಂದಿರ…

View More ಸಂಸ್ಥೆ ಬೆಳವಣಿಗೆಗೆ ಅರ್ಪಿಸಿಕೊಂಡ ಶ್ರೀಗಳು

ಬಯಲಾಟದ ಸ್ವರೂಪ ಬದಲಾಗಲಿ

ದೇವಣಗಾಂವ: ಬಯಲಾಟ ಉಳಿದು ಬೆಳೆಯಬೇಕಾದರೆ ಅದು ಸಮಕಾಲೀನಗೊಳ್ಳಬೇಕು. ಪ್ರೇಕ್ಷಕರ ಬಯಕೆ, ಬೇಡಿಕೆ ಅರಿತು ಅದರ ವಿಸ್ತಾರ, ಸ್ವರೂಪ ಕಡಿತಗೊಳಿಸಿ, ಜನರ ಬಳಿ ಕೊಂಡೊಯ್ಯಬೇಕಿದೆ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ಬಿ. ನಾಯಕ ಹೇಳಿದರು. ಇಲ್ಲಿನ…

View More ಬಯಲಾಟದ ಸ್ವರೂಪ ಬದಲಾಗಲಿ