ಎಚ್​ಐವಿ ಪೀಡಿತೆ ರಾಜೀನಾಮೆ ಪಡೆದಿದ್ದ ಕಂಪನಿಯೇ ಕೆಲಸ ನೀಡುವಂತೆ ನ್ಯಾಯಾಲಯ ಆದೇಶ

ಪುಣೆ: ಎಚ್​ಐವಿ ಸೋಂಕು ತಗುಲಿದ್ದರಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಮೂರು ವರ್ಷಗಳ ನಂತರ ಲೇಬರ್​ ಕೋರ್ಟ್​ನಿಂದ ನ್ಯಾಯ ಸಿಕ್ಕಿದೆ. ಪ್ರಕರಣದ ಕುರಿತು ಸೋಮವಾರ ತೀರ್ಪು ನೀಡಿದ ನ್ಯಾಯಾಲಯ, ಮೂರು ವರ್ಷದ ಹಿಂದೆ ಮಹಿಳೆಗೆ ಯಾವ…

View More ಎಚ್​ಐವಿ ಪೀಡಿತೆ ರಾಜೀನಾಮೆ ಪಡೆದಿದ್ದ ಕಂಪನಿಯೇ ಕೆಲಸ ನೀಡುವಂತೆ ನ್ಯಾಯಾಲಯ ಆದೇಶ

ಇಳಿಕೆಯತ್ತ ಉಳ್ಳಾಗಡ್ಡಿ ದರ

ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಸ್ಥಳೀಯ ಉಳ್ಳಾಗಡ್ಡಿ ದರ ಇಳಿಮುಖವಾಗಿಯೇ ಸಾಗುತ್ತಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆ ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ…

View More ಇಳಿಕೆಯತ್ತ ಉಳ್ಳಾಗಡ್ಡಿ ದರ

ಮುಂದಿನ ಬಾರಿ ಮುನ್ಸೂಚನೆ ನೀಡದೆ, ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗುತ್ತೇವೆ ಎಂದ ತೃಪ್ತಿ

ಮುಂಬೈ: ಈ ಬಾರಿ ನಾವು ಶಬರಿಮಲೆಗೆ ಹೋಗುವುದಕ್ಕೂ ಮೊದಲು ಘೋಷಣೆ ಮಾಡಿಕೊಂಡಿದ್ದೆವು. ಆದರೆ, ಮುಂದಿನ ಬಾರಿ ಹೋಗುವಾಗ ಸದ್ದಿಲ್ಲದೆ ಹೋಗುತ್ತೇವೆ. ಗೆರಿಲ್ಲಾ ತಂತ್ರ ಅನುಸರಿಸುತ್ತೇವೆ. ಪೊಲೀಸರೂ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಪುಣೆ ಮೂಲದ…

View More ಮುಂದಿನ ಬಾರಿ ಮುನ್ಸೂಚನೆ ನೀಡದೆ, ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗುತ್ತೇವೆ ಎಂದ ತೃಪ್ತಿ

ಅಯ್ಯಪ್ಪ ಭಕ್ತರ ಪ್ರತಿಭಟನೆಗೆ ಮಣಿದ ತೃಪ್ತಿ ದೇಸಾಯಿ

ಕಾಸರಗೋಡು: ಶಬರಿಮಲೆಯಲ್ಲಿ 41 ದಿನ ನಡೆಯುವ ಮಂಡಲ ಮಾಸ ಪೂಜಾ ಮಹೋತ್ಸವಕ್ಕಾಗಿ ಶುಕ್ರವಾರ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ದೇವಾಲಯದೊಳಗೆ ಮಹಿಳೆಯರ ಪ್ರವೇಶ ವಿರುದ್ಧ ನಿರೀಕ್ಷೆಯಂತೆ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಅಯ್ಯಪ್ಪನ ದರ್ಶನಕ್ಕಾಗಿ ಬಂದಿದ್ದ ಭೂಮಾತಾ…

View More ಅಯ್ಯಪ್ಪ ಭಕ್ತರ ಪ್ರತಿಭಟನೆಗೆ ಮಣಿದ ತೃಪ್ತಿ ದೇಸಾಯಿ

ಬಂದ ದಾರಿಗೆ ಸುಂಕವಿಲ್ಲವೆಂದು ಏರ್​ಪೋರ್ಟ್​ನಿಂದಲೇ ವಾಪಸ್​ ಹೊರಟ ತೃಪ್ತಿ ದೇಸಾಯಿ

ಕೊಚ್ಚಿ: ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಕೇರಳಕ್ಕೆ ಆಗಮಿಸಿದ್ದ ಭೂ ಮಾತಾ ಬ್ರಿಗೇಡ್ ಸ್ಥಾಪಕಿ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುಣೆಗೆ ತೆರಳಲು ನಿರ್ಧರಿಸಿದ್ದಾರೆ. ಶಬರಿಮಲೆಗೆ ತೆರಳಲು ತೃಪ್ತಿ ದೇಸಾಯ…

View More ಬಂದ ದಾರಿಗೆ ಸುಂಕವಿಲ್ಲವೆಂದು ಏರ್​ಪೋರ್ಟ್​ನಿಂದಲೇ ವಾಪಸ್​ ಹೊರಟ ತೃಪ್ತಿ ದೇಸಾಯಿ

ಪ್ರಧಾನಿ ಮೋದಿ ವಿರುದ್ಧ ಸಂಚಿನ ಸಾಕ್ಷ್ಯ ಬಯಲು?

ಪುಣೆ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ ಸಂಬಂಧ ಪುಣೆ ಸೆಷನ್ಸ್ ನ್ಯಾಯಾಲಯಕ್ಕೆ 5000 ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು, ಪ್ರಧಾನಿ ನರೇಂದ್ರ ಮೋದಿಗೆ ಹತ್ಯೆಗೆ ಸಂಚು ಹೂಡಲಾಗಿತ್ತೆಂಬ ಆರೋಪಕ್ಕೆ ಸಾಕಷ್ಟು ಆಧಾರವಿತ್ತೆಂಬ ಅಂಶವನ್ನು ಉಲ್ಲೇಖಿಸಿರುವುದಾಗಿ…

View More ಪ್ರಧಾನಿ ಮೋದಿ ವಿರುದ್ಧ ಸಂಚಿನ ಸಾಕ್ಷ್ಯ ಬಯಲು?

ರಸ್ತೆ ಮೇಲೆ ಉಗುಳುವ ಮುನ್ನ ಎಚ್ಚರ: ನೀವೇ ಕ್ಲೀನ್​ ಮಾಡಬೇಕಾಗುತ್ತೆ!

ಪುಣೆ: ರಸ್ತೆ ಪಕ್ಕ ಕಸ ಹಾಕಬೇಡಿ, ರಸ್ತೆಯ ಮೇಲೆ ಉಗುಳಬೇಡಿ, ನಗರವನ್ನು ಸ್ವಚ್ಛವಾಗಿಡಿ ಎಂದು ಎಷ್ಟೇ ಮನವಿ ಮಾಡಿದರೂ ಹಲವರು ರಸ್ತೆಯ ಮೇಲೆ ಉಗುಳುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಬಿಡುವುದಿಲ್ಲ. ಇಂತಹವರಿಗೆ ತಕ್ಕ ಪಾಠ…

View More ರಸ್ತೆ ಮೇಲೆ ಉಗುಳುವ ಮುನ್ನ ಎಚ್ಚರ: ನೀವೇ ಕ್ಲೀನ್​ ಮಾಡಬೇಕಾಗುತ್ತೆ!

ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ, ನಾಲ್ವರು ಯೋಧರ ಮೇಲೆ ದೂರು ದಾಖಲು

ಪುಣೆ: ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಭಾರತೀಯ ಸೇನೆಯ ಯೋಧರ ಮೇಲೆ ದೂರು ದಾಖಲಾಗಿದೆ. ಪುಣೆಯ ಖಡಕಿ ಮಿಲಿಟರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಸಂತ್ರಸ್ತೆಯು ಎನ್‌ಜಿಒ…

View More ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ, ನಾಲ್ವರು ಯೋಧರ ಮೇಲೆ ದೂರು ದಾಖಲು

ವಾಹನದ ಮೇಲೆ 40 ಅಡಿ ಹೋರ್ಡಿಂಗ್​ ಬಿದ್ದು ಮೂವರು ಸಾವು

ಪುಣೆ: ರಸ್ತೆ ಬದಿ ಹಾಕಲಾಗಿದ್ದ 40 ಅಡಿಯ ಹೋರ್ಡಿಂಗ್​ ಬಿದ್ದು ಮೂವರು ವಾಹನ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪುಣೆಯ ರೈಲ್ವೆ ಸ್ಟೇಷನ್​ನ ಪಕ್ಕದ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ. ಟ್ರಾಫಿಕ್​…

View More ವಾಹನದ ಮೇಲೆ 40 ಅಡಿ ಹೋರ್ಡಿಂಗ್​ ಬಿದ್ದು ಮೂವರು ಸಾವು

ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!

ಪುಣೆ: ಹದಿನಾಲ್ಕು ವರ್ಷದ ಬಾಲಕನಿಗೆ ಶಾಲೆಯಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಾಲೆಯ ಪ್ರಾಂಶುಪಾಲನ ವಿರುದ್ಧ ಪೊಲೀಸರೇ ದೂರು ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ. ಪುಣೆಯ ಕಾನ್ವೆಂಟ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು,…

View More ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!