ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್​ ಹಾಗೂ 137 ರನ್​ ಗೆಲುವು: ಹರಿಣಗಳನ್ನು ಮಣಿಸಿ “ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ”

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯವನ್ನು ಅತಿಥೇಯ ಭಾರತ, ಇನಿಂಗ್ಸ್​ ಹಾಗೂ 137 ರನ್​ಗಳ ಅಂತರದಿಂದ ಜಯಗಳಿಸಿದೆ. ತನ್ಮೂಲಕ ಹರಿಣಗಳ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು 2-0 ಯಿಂದ ತನ್ನದಾಗಿಸಿಕೊಂಡಿತು.…

View More ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್​ ಹಾಗೂ 137 ರನ್​ ಗೆಲುವು: ಹರಿಣಗಳನ್ನು ಮಣಿಸಿ “ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ”

275 ರನ್​ಗಳಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿ ಹಾಕಿದ ಭಾರತ: ಟೀ ಇಂಡಿಯಾಗೆ 326 ರನ್​ಗಳ ಪಾರಮ್ಯ

ಪುಣೆ: ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಕ್ರೀಡಾಂಗಣದಲ್ಲಿ​ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ಶಿಸ್ತುಬದ್ಧ ದಾಳಿ ಎದುರಿಸಲು ವಿಫಲವಾದ ದಕ್ಷಿಣ ಆಫ್ರಿಕಾ ತಂಡ 275 ರನ್​ಗಳಿಗೆ ಸರ್ವಪತನ ಕಂಡಿದೆ. ತನ್ಮೂಲಕ ಟೀಂ ಇಂಡಿಯಾ…

View More 275 ರನ್​ಗಳಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿ ಹಾಕಿದ ಭಾರತ: ಟೀ ಇಂಡಿಯಾಗೆ 326 ರನ್​ಗಳ ಪಾರಮ್ಯ

7ನೇ ಡಬಲ್ ಸೆಂಚುರಿ ಸಿಡಿಸಿದ ವಿರಾಟ್​ ಕೊಹ್ಲಿ: ಒಂದೇ ದಿನ ಹಲವು ದಾಖಲೆ ಬರೆದ ರನ್ ಮಷಿನ್

ಪುಣೆ: ವಿರಾಟ್​ ಕೊಹ್ಲಿ ತಾನೊಬ್ಬ ರನ್ ಮಷಿನ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್​ ಅಸೊಸಿಯೇಷನ್​ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಕೊಹ್ಲಿ ಡಬಲ್ ಸೆಂಚುರಿ…

View More 7ನೇ ಡಬಲ್ ಸೆಂಚುರಿ ಸಿಡಿಸಿದ ವಿರಾಟ್​ ಕೊಹ್ಲಿ: ಒಂದೇ ದಿನ ಹಲವು ದಾಖಲೆ ಬರೆದ ರನ್ ಮಷಿನ್

ಮಹಾರಾಷ್ಟ್ರದ ಪುಣೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ 12 ಸಾವು: ಕೆರೆಯಂತಾದ ಪುಣೆ

ಪುಣೆ: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುಣೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಹಾಗೂ ಗೋಡೆ ಕುಸಿತಕ್ಕೆ 12 ಮಂದಿ ಬಲಿಯಾಗಿದ್ದಾರೆ. ಪುಣೆ ಹಾಗೂ ಸುತ್ತಮುತ್ತ ಬುಧವಾರ ರಾತ್ರಿ ಆರಂಭವಾದ ಮಳೆ ಗುರುವಾರ ಬೆಳಗ್ಗೆವರೆಗೆ ಸುರಿಯಿತು.…

View More ಮಹಾರಾಷ್ಟ್ರದ ಪುಣೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ 12 ಸಾವು: ಕೆರೆಯಂತಾದ ಪುಣೆ

14.5 ಕಿಮೀ ದೂರ ಆಟೋದಲ್ಲಿ ಹೋದ ಟೆಕ್ಕಿ; ಇಳಿಯುವ ಸ್ಥಳಕ್ಕೆ ಹೋಗುತ್ತಿದ್ದಂತೆ ಫುಲ್​ ಶಾಕ್​, ಆಟೋ ಚಾಲಕ ಬೀಸಿದ ಚಾಟಿ ಏನು?

ಪುಣೆ: ನಮ್ಮ ರಾಜ್ಯದಲ್ಲಿ ಆಟೋ ಚಾರ್ಜ್​ 10 ರೂಪಾಯಿ ಹೆಚ್ಚಿಗೆ ಕೊಡಿ ಎಂದು ಹೇಳಿದರೆ ಚಾಲಕನಿಗೆ ಕ್ಲಾಸ್​ ತಗೋತಿವಿ. ಅದ್ರಲ್ಲೂ ಮೀಟರ್​ ಸಿಕ್ಕಾಪಟ್ಟೆ ಚಾರ್ಜ್​ ತೋರಿಸುತ್ತಿದ್ದರಂತೂ ನಾವು ಹೋಗೋ ಜಾಗ ತಲುಪುವವರೆಗೂ ಆಟೋ ಚಾಲಕನ…

View More 14.5 ಕಿಮೀ ದೂರ ಆಟೋದಲ್ಲಿ ಹೋದ ಟೆಕ್ಕಿ; ಇಳಿಯುವ ಸ್ಥಳಕ್ಕೆ ಹೋಗುತ್ತಿದ್ದಂತೆ ಫುಲ್​ ಶಾಕ್​, ಆಟೋ ಚಾಲಕ ಬೀಸಿದ ಚಾಟಿ ಏನು?

ನಿಂತಿದ್ದ ಮೂರು ಕಾರುಗಳಿಗೆ ಎಸ್​ಯುವಿಯಿಂದ ಗುದ್ದಿದಳು: ಬಂಧಿಸ ಹೋದಾಗ ನಗ್ನಳಾಗುವುದಾಗಿ ಪೊಲೀಸರಿಗೆ ಬೆದರಿಸಿದಳು..!

ಪುಣೆ: ಇಲ್ಲಿನ ರಾಮನಗರ ಬಡಾವಣೆಯಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ತನ್ನ ಎಸ್​ಯುವಿ ಕಾರಿನಿಂದ ಪದೇಪದೆ ಗುದ್ದಿಸಿದ ಮಹಿಳೆ, ವಾಹನಗಳನ್ನು ತೀವ್ರವಾಗಿ ಜಖಂ ಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆ…

View More ನಿಂತಿದ್ದ ಮೂರು ಕಾರುಗಳಿಗೆ ಎಸ್​ಯುವಿಯಿಂದ ಗುದ್ದಿದಳು: ಬಂಧಿಸ ಹೋದಾಗ ನಗ್ನಳಾಗುವುದಾಗಿ ಪೊಲೀಸರಿಗೆ ಬೆದರಿಸಿದಳು..!

ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಕಾಲೇಜು ವಿದ್ಯಾರ್ಥಿಗಳ ದುರ್ಮರಣ

ಪುಣೆ: ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್​ ವಸ್ತಿ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶುಕ್ರವಾರ ತಡರಾತ್ತಿ ಕಾರು ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ. ಅಕ್ಷಯ್​ ಭರತ್​ ವೈಕರ್​,…

View More ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಕಾಲೇಜು ವಿದ್ಯಾರ್ಥಿಗಳ ದುರ್ಮರಣ

ಸಂಭ್ರಮದ ಗೋಪಾಲ ಕಾವಲಿ

ತಾಳಿಕೋಟೆ: ಸ್ಥಳೀಯ ಖಾಸ್ಗತ ಶಿವಯೋಗಿಗಳ ಜಾತ್ರೆ ನಿಮಿತ್ತ ಶನಿವಾರ ನಸುಕಿನ ಜಾವ 5.45 ಗಂಟೆಗೆ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಿತು.ಖಾಸ್ಗತೇಶ್ವರ ಮಠದ ಪಟ್ಟಾಧೀಶ…

View More ಸಂಭ್ರಮದ ಗೋಪಾಲ ಕಾವಲಿ

ಶನಿವಾರ ಬೆಳ್ಳಂಬೆಳಗ್ಗೆ ಅಟ್ಟಹಾಸ ಮೆರೆದ ಜವರಾಯ: ಗೋಡೆ ಕುಸಿದು ಮಕ್ಕಳು ಸೇರಿ 15 ಮಂದಿ ದುರ್ಮರಣ

ಪುಣೆ(ಮಹಾರಾಷ್ಟ್ರ): ಸುಮಾರು 60 ಅಡಿಯ ಗೋಡೆ ಕುಸಿದ ಪರಿಣಾಮ 15 ಮಂದಿ ಸಾವಿಗೀಡಾಗಿರುವ ಘಟನೆ ಪುಣೆಯ ಕೊಂಧ್ವಾ ಪ್ರದೇಶದಲ್ಲಿರುವ ತಲಾಬ್​ ಮಸೀದಿ ಬಳಿ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ. ಪಕ್ಕದಲ್ಲೇ ಇದ್ದ ಗುಡಿಸಲುಗಳ ಮೇಲೆ ಗೋಡೆ…

View More ಶನಿವಾರ ಬೆಳ್ಳಂಬೆಳಗ್ಗೆ ಅಟ್ಟಹಾಸ ಮೆರೆದ ಜವರಾಯ: ಗೋಡೆ ಕುಸಿದು ಮಕ್ಕಳು ಸೇರಿ 15 ಮಂದಿ ದುರ್ಮರಣ

ಹಳಿಗಳ ಮೇಲೆ ಕಬ್ಬಿಣದ ತುಂಡುಗಳನ್ನು ಗಮನಿಸಿದ, ಎಮರ್ಜೆನ್ಸಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಿದ ರೈಲು ಚಾಲಕ

ಪುಣೆ: ರೈಲು ಹಳಿಗಳ ಮೇಲೆ ಇರಿಸಿದ್ದ ದಪ್ಪನಾದ ಕಬ್ಬಿಣದ ತುಂಡುಗಳನ್ನು ಸಕಾಲದಲ್ಲಿ ಗಮನಿಸಿದ ರೈಲು ಚಾಲಕ ಎಮರ್ಜೆನ್ಸಿ ಬ್ರೇಕ್​ ಹಾಕಿ ಭಾರಿ ಅಪಘಾತವನ್ನು ತಪ್ಪಿಸಿದ್ದಲ್ಲದೆ, ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಶನಿವಾರ ಮುಂಜಾನೆ ಸುದ್ದಿಗಾರರ…

View More ಹಳಿಗಳ ಮೇಲೆ ಕಬ್ಬಿಣದ ತುಂಡುಗಳನ್ನು ಗಮನಿಸಿದ, ಎಮರ್ಜೆನ್ಸಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಿದ ರೈಲು ಚಾಲಕ