ಕಾಲು ತುಂಡಾದರೂ ಪರೀಕ್ಷೆಗೆ ಹಾಜರ್

ಮಂಗಳೂರು: ಚಲಿಸುವ ರೈಲಿನ ಅಡಿಗೆ ಸಿಲುಕಿ ಒಂದು ಕಾಲನ್ನೇ ಕಳೆದುಕೊಂಡರೂ, ಛಲದಿಂದ ಐದೇ ತಿಂಗಳಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ ಸಮರ್ಥೆ ಈಕೆ. ಫಾತಿಮಾ ಸುಜಾನಾ. ಸಂತ ಆ್ಯಗ್ನೆಸ್ ಕಾಲೇಜಿನ ಅಂತಿಮ ಪಿಯುಸಿ ವಿದ್ಯಾರ್ಥಿನಿ. ಈಕೆಯನ್ನು ಶುಕ್ರವಾರ…

View More ಕಾಲು ತುಂಡಾದರೂ ಪರೀಕ್ಷೆಗೆ ಹಾಜರ್

ದ್ವಿತೀಯ ಪಿಯು ಪರೀಕ್ಷೆ ಶುರು

ಗದಗ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1ರಿಂದ ಮಾ. 18ರ ವರೆಗೆ ಜರುಗಲಿವೆ. ಜಿಲ್ಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗ ಸೇರಿ ಒಟ್ಟು 12,092 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.…

View More ದ್ವಿತೀಯ ಪಿಯು ಪರೀಕ್ಷೆ ಶುರು

ದ್ವಿತೀಯ ಪಿಯು ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಸೇವೆ

ಬೆಂಗಳೂರು: 2018-19ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಚಿತ ಬಸ್​ ಸೇವೆಯನ್ನು ಕಲ್ಪಿಸುವ ವ್ಯವಸ್ಥೆಯನ್ನು ಘೋಷಿಸಿದೆ. ಮಾರ್ಚ್​ 1ರಿಂದ ಪಿಯು ಪರೀಕ್ಷೆಗಳು ಆರಂಭವಾಗಲಿದ್ದು,…

View More ದ್ವಿತೀಯ ಪಿಯು ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಸೇವೆ

ಜಿಲ್ಲೆಯ 20 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ

ಚಿತ್ರದುರ್ಗ: ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಮಾ.3 ರಿಂದ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.…

View More ಜಿಲ್ಲೆಯ 20 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ

ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆ ಬರೆಯಿರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಪರೀಕ್ಷೆ ಬಗ್ಗೆ ಭಯ ಪಡದೇ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದು ನಗರದ ಜಿಲಾನಾಬಾದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀಕಾಂತ ಖಣದಾಳಕರ ಹೇಳಿದರು. ನಗರದ ಶೆಟ್ಟಿ…

View More ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆ ಬರೆಯಿರಿ

ಸರ್ಕಾರ ಯೂ ಟರ್ನ್: ಲ್ಯಾಪ್‌ಟಾಪ್‌ಗಿಲ್ಲ , ಮೊಬೈಲ್‌ ಮಾತ್ರ ಬ್ಯಾನ್ ಎಂದು ಮತ್ತೊಮ್ಮೆ ಸುತ್ತೋಲೆ

ಬೆಂಗಳೂರು: ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವಂತಿಲ್ಲ ಎಂದು ಹೊರಡಿಸಿದ್ದ ಆದೇಶವನ್ನು ಪಿಯು ಬೋರ್ಡ್‌ ಹಿಂಪಡೆದಿದೆ. ಪಿಯು ಕಾಲೇಜುಗಳಲ್ಲಿ ಮೊಬೈಲ್​​ಗೆ ಮಾತ್ರ ನಿಷೇಧವಿದೆ. ಆದರೆ, ಲ್ಯಾಪ್​ಟಾಪ್…

View More ಸರ್ಕಾರ ಯೂ ಟರ್ನ್: ಲ್ಯಾಪ್‌ಟಾಪ್‌ಗಿಲ್ಲ , ಮೊಬೈಲ್‌ ಮಾತ್ರ ಬ್ಯಾನ್ ಎಂದು ಮತ್ತೊಮ್ಮೆ ಸುತ್ತೋಲೆ

ಪಿಯು ವಿದ್ಯಾರ್ಥಿಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬ್ಯಾನ್

ಬೆಂಗಳೂರು: ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವಂತಿಲ್ಲ ಎಂದು ಪಿಯು ಬೋರ್ಡ್‌ ಆದೇಶ ಹೊರಡಿಸಿದೆ. ಸಿಎಂ ಸೂಚನೆ ಮೇರೆಗೆ ಪ್ರಥಮ ಪಿಯುಸಿ ಹಾಗೂ ದ್ವೀತಿಯ ಪಿಯುಸಿ…

View More ಪಿಯು ವಿದ್ಯಾರ್ಥಿಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬ್ಯಾನ್