ವಯನಾಡಿನಲ್ಲಿ ರೈತ ಆತ್ಮಹತ್ಯೆ ಕುರಿತು ರಾಹುಲ್​ ಪತ್ರಕ್ಕೆ ಸ್ಪಂದಿಸಿದ ಕೇರಳ ಸಿಎಂ, ತನಿಖೆಗೆ ಆದೇಶ

ತಿರುವನಂತಪುರ: ಸಾಲ ಬಾಧೆ ತಾಳದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಬರೆದಿರುವ ಪತ್ರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಸ್ಪಂದಿಸಿದ್ದಾರೆ.…

View More ವಯನಾಡಿನಲ್ಲಿ ರೈತ ಆತ್ಮಹತ್ಯೆ ಕುರಿತು ರಾಹುಲ್​ ಪತ್ರಕ್ಕೆ ಸ್ಪಂದಿಸಿದ ಕೇರಳ ಸಿಎಂ, ತನಿಖೆಗೆ ಆದೇಶ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಭಾರತದ ಯಾವ ರಾಜ್ಯವೂ ಕೇರಳಕ್ಕೆ ಸರಿಸಾಟಿಯಲ್ಲ ಏಕೆ ಗೊತ್ತಾ?

ಕಣ್ಣೂರು: ಕೇರಳದ ಕಣ್ಣೂರು ವಿಮಾನ ನಿಲ್ದಾಣವನ್ನು ಇಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್​ ಪ್ರಭು ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಉದ್ಘಾಟಿಸಿದರು. ಈ ಮೂಲಕ ಕೇರಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ವಿಚಾರದಲ್ಲಿ…

View More ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಭಾರತದ ಯಾವ ರಾಜ್ಯವೂ ಕೇರಳಕ್ಕೆ ಸರಿಸಾಟಿಯಲ್ಲ ಏಕೆ ಗೊತ್ತಾ?

ಮೌಢ್ಯ ವಿರೋಧಿಗಾಗಿ ಶಬರಿಮಲೆಯಲ್ಲಿ ಮಹಿಳೆಯರ ಮಹಾಗೋಡೆ

ಶಬರಿಮಲೆ: ಮೌಢ್ಯವಿರೋಧಿಗಾಗಿ ಶಬರಿಮಲೆಯಲ್ಲಿ ಹೊಸವರ್ಷದ ದಿನದಂದು ಮಹಿಳೆಯರ ಮಹಾಗೋಡೆ ನಿರ್ಮಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್​ ಹಸಿರು ನಿಶಾನೆ ತೋರಿದ ಬಳಿಕ ರಾಜ್ಯದಲ್ಲಿ ಪ್ರತಿಭಟನೆಗಳು ಜೋರಾಗಿವೆ. ಅಲ್ಲದೇ…

View More ಮೌಢ್ಯ ವಿರೋಧಿಗಾಗಿ ಶಬರಿಮಲೆಯಲ್ಲಿ ಮಹಿಳೆಯರ ಮಹಾಗೋಡೆ

ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು ನಿನ್ನೆ ತಡರಾತ್ರಿ 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು…

View More ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಅಯ್ಯಪ್ಪನಿಗೆ ಸರ್ಕಾರ ಶರಣು

ಕಾಸರಗೋಡು: ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸಿಯೇ ತೀರುವ ಹಠಕ್ಕೆ ಬಿದ್ದಿದ್ದ ಕೇರಳ ಸರ್ಕಾರ ಕೊನೆಗೂ ಭಕ್ತರ ಒಗ್ಗಟ್ಟು, ಭಕ್ತಿಗೆ ಮಣಿದಿದೆ. ಸವೋಚ್ಚ ನ್ಯಾಯಾಲಯದ…

View More ಅಯ್ಯಪ್ಪನಿಗೆ ಸರ್ಕಾರ ಶರಣು

ಶಬರಿಮಲೆ ಭೇಟಿಗೆ ಮಹಿಳೆಯರಿಗೆಂದೇ ನಿರ್ದಿಷ್ಟ ದಿನ ನಿಗದಿಗೆ ಚಿಂತನೆ, ಸರ್ವ ಪಕ್ಷ ಸಭೆ ವಿಫಲ

ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಚರ್ಚಿಸಲು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಕರೆದಿದ್ದ ಸರ್ವಪಕ್ಷ ಸಭೆ ವಿಫಲವಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಗುರುವಾರ ಸಭೆಯಿಂದ ಹೊರ ನಡೆದಿವೆ.…

View More ಶಬರಿಮಲೆ ಭೇಟಿಗೆ ಮಹಿಳೆಯರಿಗೆಂದೇ ನಿರ್ದಿಷ್ಟ ದಿನ ನಿಗದಿಗೆ ಚಿಂತನೆ, ಸರ್ವ ಪಕ್ಷ ಸಭೆ ವಿಫಲ

ಅಯ್ಯಪ್ಪ ಭಕ್ತರಿಗೆ ಕಮಲ ಬಲ

2000ಕ್ಕೂ ಅಧಿಕ ಅಯ್ಯಪ್ಪ ಭಕ್ತರನ್ನು ಸಾಮೂಹಿಕವಾಗಿ ಬಂಧಿಸುವ ಮೂಲಕ ಶಬರಿಮಲೆ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಕೇರಳಕ್ಕೆ…

View More ಅಯ್ಯಪ್ಪ ಭಕ್ತರಿಗೆ ಕಮಲ ಬಲ

ಅಯ್ಯಪ್ಪ ದೇಗುಲ ಆವರಣವನ್ನು ಆರೆಸ್ಸೆಸ್ ರಣರಂಗವಾಗಿಸಿದೆ: ಕೇರಳ ಸಿಎಂ

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇಗುಲದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಯುದ್ಧ ಭೂಮಿಯನ್ನಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿದ್ದರೂ ಕೂಡ ವಯಸ್ಕ ಮಹಿಳೆಯರ ಪ್ರವೇಶವನ್ನು ತಡೆಯುವ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಲು ಆರ್‌ಎಸ್‌ಎಸ್‌ ಕಾರಣ…

View More ಅಯ್ಯಪ್ಪ ದೇಗುಲ ಆವರಣವನ್ನು ಆರೆಸ್ಸೆಸ್ ರಣರಂಗವಾಗಿಸಿದೆ: ಕೇರಳ ಸಿಎಂ

ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಹೋಗುವುದಾದರೆ ಅವಕಾಶ ಕಲ್ಪಿಸುತ್ತೇವೆ; ಕೇರಳ ಸಿಎಂ

ಕೊಚ್ಚಿ: ಮಹಿಳಾ ಭಕ್ತರು ಅಯ್ಯಪ್ಪ ದೇಗುಲಕ್ಕೆ ಹೋಗುವುದಾದರೆ ಅವರಿಗೆ ಸೂಕ್ತ ರೀತಿಯ ಅವಕಾಶ ಕಲ್ಪಿಸಲಾಗುವುದು. ಇದನ್ನು ವಿರೋಧಿಸುವ ನೆಪದಲ್ಲಿ ಯಾರಾದರೂ ಕಾನೂನು ಮೀರಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ…

View More ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಹೋಗುವುದಾದರೆ ಅವಕಾಶ ಕಲ್ಪಿಸುತ್ತೇವೆ; ಕೇರಳ ಸಿಎಂ

ಶಬರಿಮಲೆಗೆ ಹೋಗಬಯಸುವ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ: ಕೇರಳ ಸಿಎಂ

ತಿರುವನಂತಪುರಂ: ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಹೋಗಲು ಬಯಸುವ ಮಹಿಳೆಯನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಸರ್ಕಾರ ಸುಪ್ರೀಂ ಕೋರ್ಟ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ…

View More ಶಬರಿಮಲೆಗೆ ಹೋಗಬಯಸುವ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ: ಕೇರಳ ಸಿಎಂ