ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಕಳಸ: ಜಾನುವಾರುಗಳ ಕಳವು, ಪಟ್ಟಣದ ಠಾಣೆಗೆ ಪಿಎಸ್​ಐ ನೇಮಕ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಮದ್ಯ ಮಾರಾಟ. ಹೀಗೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಕೊಪ್ಪ…

View More ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ: ಇಂದು ಇನ್ನೋರ್ವ ಆರೋಪಿ ಬಂಧನ

ಬೆಂಗಳೂರು: ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಇನ್ನೋರ್ವ ಆರೋಪಿ ಅನಿಲ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಕಿಂಗ್​ಪಿನ್​ ಬಸವರಾಜ್​ನನ್ನು ಬಂಧಿಸಿದ್ದ ಪೊಲೀಸರು ಆತ ನೀಡಿದ್ದ ಮಾಹಿತಿಗಳ ಅನ್ವಯ…

View More ಪಿಎಸ್​ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ: ಇಂದು ಇನ್ನೋರ್ವ ಆರೋಪಿ ಬಂಧನ

ಪಿಎಸ್​ಐ ಪರೀಕ್ಷೆ ಪತ್ರಿಕೆ ಲೀಕ್​ಗೆ ಯತ್ನಿಸಿದವರ ಬಂಧಿಸಿದ ಸಿಸಿಬಿ ಪೊಲೀಸರು

ತುಮಕೂರು: ಪಿಎಸ್​ಐ ಪರೀಕ್ಷೆ ಪತ್ರಿಕೆಗಾಗಿ ಹಣದೊಂದಿಗೆ ಆಗಮಿಸಿದ್ದ ಮೂವರು ಏಜೆಂಟರು ಸೇರಿ ಮತ್ತು 10 ಮಂದಿ ಪಿಎಸ್​ಐ ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಗುಬ್ಬಿ ತಾಲೂಕಿನ ಬೆಳ್ಳಾವಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ. ಸಿಸಿಬಿ ಎಸಿಪಿ ವೇಣುಗೋಪಾಲ್​ ನೇತೃತ್ವದ…

View More ಪಿಎಸ್​ಐ ಪರೀಕ್ಷೆ ಪತ್ರಿಕೆ ಲೀಕ್​ಗೆ ಯತ್ನಿಸಿದವರ ಬಂಧಿಸಿದ ಸಿಸಿಬಿ ಪೊಲೀಸರು

ಎರಡು ಬಣವೆಗಳು ಬೆಂಕಿಗಾಹುತಿ

ಗಜೇಂದ್ರಗಡ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಎರಡು ಮೇವಿನ ಬಣವೆ ಸುಟ್ಟ ಘಟನೆ ಸಮೀಪದ ಗೋಗೇರಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸಕ್ರಗೌಡ ನಾಗನಗೌಡ ಪಾಟೀಲ ಅವರಿಗೆ ಸೇರಿದ ಬಣವೆಗಳು…

View More ಎರಡು ಬಣವೆಗಳು ಬೆಂಕಿಗಾಹುತಿ

ಪಿಎಸ್​ಐ ವಿರುದ್ಧ ದೂರು ಸ್ವೀಕರಿಸಲು ಪಟ್ಟು

ಅಜ್ಜಂಪುರ: ಕರ್ತವ್ಯದ ವೇಳೆ ಹಲ್ಲೆ ಮಾಡಿರುವ ಪಿಎಸ್​ಐ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಪೊಲೀಸ್ ಪೇದೆಯ ತಾಯಿ, ಪತ್ನಿ ಮತ್ತು ಮಕ್ಕಳು ಅಜ್ಜಂಪುರ ಪೊಲೀಸ್ ಠಾಣೆ ಎದುರು ಶುಕ್ರವಾರ ಧರಣಿ ಆರಂಭಿಸಿದ್ದಾರೆ. ಲಕ್ಕವಳ್ಳಿ ಪೊಲೀಸ್…

View More ಪಿಎಸ್​ಐ ವಿರುದ್ಧ ದೂರು ಸ್ವೀಕರಿಸಲು ಪಟ್ಟು

ಪೊಲೀಸ್ ಸಿಬ್ಬಂದಿಗೆ ಸಂಸ್ಕೃತ ಕಲಿಕೆ ಶಿಬಿರ

ಶೃಂಗೇರಿ: ‘ಪಠತ ಸಂಸ್ಕೃತಂ-ವದತ ಸಂಸ್ಕೃತಂ-ಜಯತು ಜಯತು ಸಂಸ್ಕೃತಂ’ ಮೆಣಸೆ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಮಿಶ್ರಾ ಪೊಲೀಸ್ ಠಾಣೆಯಲ್ಲಿ ಹಾಡಿದ ಶಿಬಿರಗೀತೆಯನ್ನು ಶ್ರದ್ಧೆಯಿಂದ ಪಿಎಸ್​ಐ ಪ್ರಮೋದ್​ಕುಮಾರ್ ಮತ್ತು ಸಿಬ್ಬಂದಿ ಹಾಡಿದರು. ಜಿಲ್ಲಾ…

View More ಪೊಲೀಸ್ ಸಿಬ್ಬಂದಿಗೆ ಸಂಸ್ಕೃತ ಕಲಿಕೆ ಶಿಬಿರ

ಕೊನೆಗೂ ಸೆರೆ ಸಿಕ್ಕ ಮಂಗ

ಆಲಮಟ್ಟಿ: 15 ದಿನಗಳಿಂದ ಒಬ್ಬಂಟಿ ವ್ಯಕ್ತಿಗಳಿಗೆ ಕಚ್ಚುತ್ತಿದ್ದ ಮಂಗ ಮಂಗಳವಾರ ನಸುಕಿನ ಜಾವ ಸೆರೆ ಸಿಕ್ಕಿದೆ. ಸೋಮವಾರ ಐವರಿಗೆ ಕಚ್ಚಿದ ಈ ಮಂಗನನ್ನು ಶತಾಯಗತಾಯ ಬಂಧಿಸಲೇಬೆಕೆಂದು ಆಲಮಟ್ಟಿ ಪಿಎಸ್​ಐ ಎಸ್.ವೈ. ನಾಯ್ಕೋಡಿ, ಅರಣ್ಯ ಇಲಾಖೆ ಸಿಬ್ಬಂದಿ…

View More ಕೊನೆಗೂ ಸೆರೆ ಸಿಕ್ಕ ಮಂಗ

ಜಿಪಂ ಮಾಜಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಹಾಗೂ ಜಿಪಂ ಮಾಜಿ ಸದಸ್ಯ ಶಿವಣ್ಣ ಅರೆಕುಡಿಗೆ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಅವರ ಎರಡೂ…

View More ಜಿಪಂ ಮಾಜಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ

ಇಬ್ಬರು ಬೈಕ್ ಕಳ್ಳರ ಬಂಧನ

ಕೆರೂರ: ಬಾರ್, ಅಂಗಡಿಗಳ ಮುಂಭಾಗ ರ್ಪಾಂಗ್ ಮಾಡಿದ ಬೈಕ್ ಕಳ್ಳತನ ಮಾಡಿದ ಇಬ್ಬರನ್ನು ಬಂಧಿಸಿ, 1.5 ಲಕ್ಷ ರೂ. ಮೌಲ್ಯದ 6 ಬೈಕ್​ಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾದಾಮಿ ತಾಲೂಕಿನ ಕೈನಕಟ್ಟಿಯ ರಮೇಶ…

View More ಇಬ್ಬರು ಬೈಕ್ ಕಳ್ಳರ ಬಂಧನ

ಪಿಎಸ್​ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಬಾಗಲಕೋಟೆ: ದುರ್ವರ್ತನೆ ತೋರುತ್ತಿರುವ ಇಳಕಲ್ಲ ನಗರಠಾಣೆ ಪಿಎಸ್​ಐ ನಾಗರಾಜ ಖಿಲಾರಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಇಳಕಲ್ಲ ನಗರದ ಬೀದಿ ವ್ಯಾಪಾರಸ್ಥರು ಸೋಮವಾರ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಶಾಸಕ ದೊಡ್ಡಗೌಡ ಪಾಟೀಲ ನೇತೃತ್ವದಲ್ಲಿ…

View More ಪಿಎಸ್​ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ