50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್​ಪೋರ್ಟ್ ವಿವರ ಸಂಗ್ರಹ

ನವದೆಹಲಿ: ಬ್ಯಾಂಕುಗಳಿಂದ 50 ಕೋಟಿ ರೂ.ಗೂ ಮೇಲ್ಪಟ್ಟು ಸಾಲ ಪಡೆದವರ ಮತ್ತು ಪಡೆಯುವವರ ಪಾಸ್​ಪೋರ್ಟ್ ವಿವರ 45 ದಿನದೊಳಗೆ ಸಂಗ್ರಹಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಶೀಘ್ರವೇ ಸರ್ಕಾರ ಸೂಚನೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು…

View More 50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್​ಪೋರ್ಟ್ ವಿವರ ಸಂಗ್ರಹ

ನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ನಕಲಿ ಋಣಪತ್ರ ನೀಡಿ 12 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಭಾರತದಲ್ಲಿರುವ…

View More ನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧ

ಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳು

ಮುಂಬೈ: ಋಣಪತ್ರ, ಸಾಲ ಮಂಜೂರು ಮಾಡಿಸಿಕೊಳ್ಳಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ ಚಿನ್ನಾಭರಣಗಳನ್ನೇ ನೀರವ್ ಮೋದಿ ಲಂಚ ರೂಪದಲ್ಲಿ ನೀಡುತ್ತಿದ್ದ ಎಂಬ ಅಂಶವನ್ನು ಸಿಬಿಐ ತನಿಖಾಧಿಕಾರಿಗಳು ಶನಿವಾರ ಕೋರ್ಟ್​ಗೆ ತಿಳಿಸಿದ್ದಾರೆ. ಪಿಎನ್​ಬಿಗೆ 12,717 ಕೋಟಿ…

View More ಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳು

ನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ)ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ವಿರುದ್ಧ ಶನಿವಾರ ಜಾಮೀನು ರಹಿತ ಬಂಧನ ವಾರಂಟ್…

View More ನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್

ನೀರವ್ ಸಾಲ ವಸೂಲಿಗೆ ಕೋರ್ಟ್ ಮಧ್ಯಂತರ ತಡೆ

ನ್ಯೂಯಾರ್ಕ್: ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಫೈರ್​ಸ್ಟಾರ್ ಡೈಮಂಡ್ ಇಂಕ್ (ಎಫ್​ಡಿಐ), ಫ್ಯಾಂಟಸಿ ಇಂಕ್ (ಎಫ್​ಐ) ಮತ್ತು ಎ ಜ್ಯಾಫೆ ಇಂಕ್ (ಎಜೆಐ) ಕಂಪನಿಗಳು ದಿವಾಳಿ ಅಂಚಿಗೆ ತಲುಪಿದ್ದು, ಸಾಲ ವಸೂಲಾತಿಗೆ ತಡೆ ನೀಡಬೇಕು ಎಂದು…

View More ನೀರವ್ ಸಾಲ ವಸೂಲಿಗೆ ಕೋರ್ಟ್ ಮಧ್ಯಂತರ ತಡೆ

ಪಲಾಯನಗೈವ ವಂಚಕರಿಗಿಲ್ಲ ಉಳಿಗಾಲ

ನವದೆಹಲಿ: ಸಾವಿರಾರು ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ‘ವಿದೇಶಕ್ಕೆ ಪರಾರಿಯಾದ ಆರ್ಥಿಕ ವಂಚಕರ ಮಸೂದೆ 2018’ಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ…

View More ಪಲಾಯನಗೈವ ವಂಚಕರಿಗಿಲ್ಲ ಉಳಿಗಾಲ

ಕೆನರಾ ಬ್ಯಾಂಕ್​ಗೆ ವಂಚನೆ

ನವದೆಹಲಿ: ಕೋಲ್ಕತ ಮೂಲದ ಕಂಪ್ಯೂಟರ್ ಕಂಪನಿ ಆರ್​ಪಿ ಇನ್ಪೋಸಿಸ್ಟಂ 515 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದೆ ಎಂದು ಕೆನರಾ ಬ್ಯಾಂಕ್ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ದೂರು ದಾಖಲಿಸಿದೆ. ಇದನ್ನು ಆಧರಿಸಿ ಕಂಪನಿಯ ನಿರ್ದೇಶಕರಾದ…

View More ಕೆನರಾ ಬ್ಯಾಂಕ್​ಗೆ ವಂಚನೆ

ವಂಚನೆ ಮೊತ್ತ 12,622 ಕೋಟಿ ರೂ.

ಮುಂಬೈ: ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಅವರ ಮಾವ ಮೇಹುಲ್ ಚೋಕ್ಸಿಗೆ ಸಂಬಂಧಿಸಿದ ಮತ್ತಷ್ಟು ಅಕ್ರಮಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೋಮವಾರ ಬಹಿರಂಗಗೊಳಿಸಿದೆ. ಪ್ರತ್ಯೇಕ ಪ್ರಕರಣವೊಂದರಲ್ಲಿ 1,322 ಕೋಟಿ ರೂ. ವಂಚಿಸಿದ್ದಾಗಿ ಬ್ಯಾಂಕ್…

View More ವಂಚನೆ ಮೊತ್ತ 12,622 ಕೋಟಿ ರೂ.

ಸಾಲಗಳ ವಿವರಕ್ಕೆ ಇಡಿ ಪತ್ರ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ(ಪಿಎನ್​ಬಿ) 11,400 ಕೋಟಿ ರೂ. ವಂಚನೆ ಮಾಡಿರುವ ನೀರವ್ ಮೋದಿ ಮತ್ತು ಮಾವ ಮೆಹುಲ್ ಚೋಕ್ಸಿ ಇನ್ನಿತರ ಬ್ಯಾಂಕ್​ಗಳಿಂದಲೂ ಸಾಲ ಪಡೆದು ಒಟ್ಟಾರೆ -ಠಿ; 20 ಸಾವಿರ ಕೋಟಿಯಷ್ಟು ವಂಚನೆ…

View More ಸಾಲಗಳ ವಿವರಕ್ಕೆ ಇಡಿ ಪತ್ರ

ನೀರವ್ ಮೋದಿ ಪ್ರಕರಣ ಮತ್ತು ಬ್ಯಾಂಕಿಂಗ್ ವಾಸ್ತವ

ವಿಜಯ್ ಮಲ್ಯ, ನೀರವ್ ಮೋದಿ ಪ್ರಕರಣಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿರುವುದು ನಿಜ. ಭಾರತದ ಬ್ಯಾಂಕುಗಳು ಸುಸ್ತಿದಾರರ ಸಮಸ್ಯೆಯಿಂದ ನರಳುವುದು ಇದೇ ಮೊದಲೇನಲ್ಲ. ಬ್ಯಾಂಕಿಂಗ್ ಸುಧಾರಣೆಯ ನರಸಿಂಹನ್ ಕಮಿಟಿ ಶಿಫಾರಸನ್ನು ಅನುಷ್ಠಾನಕ್ಕೆ ತಂದಿದ್ದು…

View More ನೀರವ್ ಮೋದಿ ಪ್ರಕರಣ ಮತ್ತು ಬ್ಯಾಂಕಿಂಗ್ ವಾಸ್ತವ