ಆಂಧ್ರ ಕಾಂಗ್ರೆಸ್​ ಮಾಜಿ ಎಂಎಲ್​ಎ ಜಯಪ್ರಕಾಶ್​ ರೆಡ್ಡಿ ಬಂಧನವಾಗಿದ್ದೇಕೆ?

ಹೈದರಾಬಾದ್​: ಸುಳ್ಳು ದಾಖಲೆ ನೀಡಿ ಪಾಸ್​ಪೋರ್ಟ್​ ಪಡೆದು ಮೂವರನ್ನು ಯುಎಸ್​ಗೆ ಅಕ್ರಮವಾಗಿ ಕಳುಹಿಸಿದ್ದ ಆರೋಪದ ಮೇಲೆ ಕಾಂಗ್ರೆಸ್​ ಮಾಜಿ ಶಾಸಕ ಜಯಪ್ರಕಾಶ್​ ರೆಡ್ಡಿ ಅವರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಜಯಪ್ರಕಾಶ್​ ರೆಡ್ಡಿ 2004ರಲ್ಲಿ ಎಂಎಲ್​ಎ…

View More ಆಂಧ್ರ ಕಾಂಗ್ರೆಸ್​ ಮಾಜಿ ಎಂಎಲ್​ಎ ಜಯಪ್ರಕಾಶ್​ ರೆಡ್ಡಿ ಬಂಧನವಾಗಿದ್ದೇಕೆ?

ನಕಲಿ ಪಾಸ್​ಪೋರ್ಟ್​ ತೋರಿಸಿದ ನೇಪಾಳ ಯುವತಿ ಬಂಧನ

ಬೆಂಗಳೂರು: ನಕಲಿ ಪಾಸ್​ಪೋರ್ಟ್​ ಬಳಸಿ ವಿದೇಶಕ್ಕೆ ಹೊರಟಿದ್ದ ನೇಪಾಳ ಮೂಲದ ಯುವತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಟಮಾಂಗ್​ ರಬೀನಾ (22) ಬೆಂಗಳೂರಿನಿಂದ ಶಾರ್ಜಾಗೆ ತೆರಳುತ್ತಿದ್ದಳು. ಇಮಿಗ್ರೇಷನ್​ ಕ್ಲಿಯರೆನ್ಸ್​ನವರು ಪಾಸ್​ಪೋರ್ಟ್​ ಪರಿಶೀಲಿಸಿದಾಗ ಅದು…

View More ನಕಲಿ ಪಾಸ್​ಪೋರ್ಟ್​ ತೋರಿಸಿದ ನೇಪಾಳ ಯುವತಿ ಬಂಧನ

ಪತ್ನಿ ತೊರೆದಿರುವ 8 ಎನ್​ಆರ್​ಐಗಳ ಪಾಸ್​ಪೋರ್ಟ್​ ರದ್ದು

ನವದೆಹಲಿ: ಪತ್ನಿಯನ್ನು ತೊರೆದು ವಿದೇಶಕ್ಕೆ ಹಾರಿರುವ ಎಂಟು ಜನ ಅನಿವಾಸಿ ಭಾರತೀಯರ(ಎನ್​ಆರ್​ಐ) ಪಾಸ್​ಪೋರ್ಟ್​ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶುಕ್ರವಾರ ತಿಳಿಸಿದೆ. ಪತ್ನಿಯರಿಗೆ ವಂಚಿಸಿ ಬೇರೆ ದೇಶಕ್ಕೆ ಪಲಾಯನ…

View More ಪತ್ನಿ ತೊರೆದಿರುವ 8 ಎನ್​ಆರ್​ಐಗಳ ಪಾಸ್​ಪೋರ್ಟ್​ ರದ್ದು

ಟ್ರೋಲಿಂಗ್​: ಸುಷ್ಮಾ ಸ್ವರಾಜ್​ ಬೆಂಬಲಕ್ಕೆ ನಿಂತ ರಾಜನಾಥ್​ ಸಿಂಗ್​

ನವದೆಹಲಿ: ಅಂತರ್ಧರ್ಮೀಯ ದಂಪತಿಗೆ ಪಾಸ್​ಪೋರ್ಟ್​ ಒದಗಿಸಲು ಸಹಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅವರ ಬೆಂಬಲಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ಬಂದಿದ್ದಾರೆ.…

View More ಟ್ರೋಲಿಂಗ್​: ಸುಷ್ಮಾ ಸ್ವರಾಜ್​ ಬೆಂಬಲಕ್ಕೆ ನಿಂತ ರಾಜನಾಥ್​ ಸಿಂಗ್​