ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿಸದಿದ್ದರೂ ವಿದ್ಯುತ್, ನೀರಿನಂತಹ ಸೌಲಭ್ಯ ಕೊಡಬಹುದೆ? ಸಮರ್ಪಕ ದಾಖಲೆಗಳಿಲ್ಲದ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಬಹುದೇ? ಇಲ್ಲಿನ ಬೆಂಗೇರಿಯ ಹೂಗಾರ ಪ್ಲಾಟ್​ನಲ್ಲಿ ಪೊಲೀಸ್ ಇಲಾಖೆ ತೆರವುಗೊಳಿಸಿದ 52ಕ್ಕೂ…

View More ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಚಿತ್ರದುರ್ಗ: ಸತತ 8 ತಿಂಗಳ ಬಳಿಕ ಗುರುವಾರ ನಡೆದ 6ನೇ ಹಾಗೂ ಜಿಪಂ ಹೊಸ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧ್ಯಕ್ಷತೆಯ ಮೊದಲ ಸಭೆ ಬಹುತೇಕ ಸಮಯವನ್ನು ಕೊಳವೆ ಬಾವಿಗಳ ಬಿಲ್ ಪಾವತಿ ವಿಷಯ ನುಂಗಿ…

View More ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಕಬ್ಬಿನ ಬಾಕಿ ಹಣ ಪಾವತಿಸಿ

ಬಾಗಲಕೋಟೆ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾಗ ಕಬ್ಬಿನ ಬಾಕಿ ಹಣವನ್ನು ಕೂಡಲೇ ಪಾವತಿಸುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ…

View More ಕಬ್ಬಿನ ಬಾಕಿ ಹಣ ಪಾವತಿಸಿ

ಖಾತ್ರಿ ಕೆಲಸ, ಹಣ ಪಾವತಿಗೆ ಆಗ್ರಹ

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಹಾಗೂ ಕೆಲಸ ಮಾಡಿದ ಕೂಲಿಕಾರರ ಖಾತೆಗೆ ಹಣ ಜಮೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಚಿಕ್ಕಉಜ್ಜನಿ ಗ್ರಾಮಸ್ಥರು ಶುಕ್ರವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.…

View More ಖಾತ್ರಿ ಕೆಲಸ, ಹಣ ಪಾವತಿಗೆ ಆಗ್ರಹ

ಬೆಳೆ ವಿಮೆ ಪಾವತಿಸಲು ಪರದಾಡಿದ ರೈತರು

ಗದಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನವಾಗಿದ್ದರಿಂದ ಪಹಣಿ ಪಡೆಯಲು ಮತ್ತು ಬೆಳೆ ವಿಮೆ ಪಾವತಿಸಲು ರೈತರು ಮುಗಿಬಿದ್ದಿದ್ದರು. ಆದರೆ, ಸರ್ವರ್ ಅಸಮರ್ಪಕ ಕಾರ್ಯನಿರ್ವಹಣೆಯಿಂದ ರೈತರು ಪರದಾಡಿದರಲ್ಲದೆ,…

View More ಬೆಳೆ ವಿಮೆ ಪಾವತಿಸಲು ಪರದಾಡಿದ ರೈತರು