ಅನಾರೋಗ್ಯದಿಂದ ಪೌರ ಕಾರ್ಮಿಕ ಸಾವು

ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಾನಗರ ಪಾಲಿಕೆಯ ಹೊರ ಗುತ್ತಿಗೆ ಪೌರ ಕಾರ್ಮಿಕ, ವಂಟಮೂರಿ ಕಾಲನಿ ನಿವಾಸಿ ಅನಿಲ ಕಾಂಬಳೆ (29) ಸೋಮವಾರ ಬೆಳಗ್ಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅನಿಲ ಡೆಂೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.…

View More ಅನಾರೋಗ್ಯದಿಂದ ಪೌರ ಕಾರ್ಮಿಕ ಸಾವು

ಗಣೇಶ ವಿಸರ್ಜನೆಗೆ ಬಾವಿಗಳು ಸಿದ್ಧ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಳಿ ನಗರದ 7 ಬಾವಿಗಳನ್ನು ಸ್ವಚ್ಛಗೊಳಿಸಿದೆ. ಧಾರವಾಡದ ನುಚ್ಚಂಬ್ಲಿ ಬಾವಿ, ಕೆಯುಡಿ ಬಾವಿ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಪಕ್ಕದ ಬಾವಿ, ಹೊಸೂರು…

View More ಗಣೇಶ ವಿಸರ್ಜನೆಗೆ ಬಾವಿಗಳು ಸಿದ್ಧ

ತೆರಿಗೆ ಪಡೆದು ಕರ್ತವ್ಯ ಮರೆತ ಪಾಲಿಕೆ

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ತೆರಿಗೆ ಹಣ ಮಾತ್ರ ಬೇಕು ಆದರೆ, ಕರದಾತರ ಯಾವೊಂದು ಕೆಲಸ ಮಾಡಿಕೊಡಲೂ ಅಧಿಕಾರಿಗಳಿಗೆ ಪುರುಸೊತ್ತಿಲ್ಲ. ಹೌದು. ಇಲ್ಲಿಯ ಗೋಕುಲ ರಸ್ತೆ ಡಾ. ರಾಮ ಮನೋಹರ ಲೋಹಿಯಾ…

View More ತೆರಿಗೆ ಪಡೆದು ಕರ್ತವ್ಯ ಮರೆತ ಪಾಲಿಕೆ

ಬಿಆರ್​ಟಿಎಸ್ ಫುಟ್​ಪಾತ್ ಅಗೆದ ಪಾಲಿಕೆ

ಹುಬ್ಬಳ್ಳಿ: ವಿದ್ಯಾನಗರ ಕರ್ನಾಟಕ ಭವನ ಸಮೀಪ ಒಳಚರಂಡಿ ಕೊಳವೆ ಮಾರ್ಗ (ಯುಜಿಡಿ) ಸರಿಪಡಿಸಲು ಹು-ಧಾ ಮಹಾನಗರ ಪಾಲಿಕೆ, ಬಿಆರ್​ಟಿಎಸ್ (ತ್ವರಿತ ಬಸ್ ಸಂಚಾರ ವ್ಯವಸ್ಥೆ) ಫುಟ್​ಪಾತ್ ಅನ್ನು ಅಗೆದು ಹಾಕಿದೆ. ಯುಜಿಡಿ ಮುಖ್ಯ ಮಾರ್ಗ…

View More ಬಿಆರ್​ಟಿಎಸ್ ಫುಟ್​ಪಾತ್ ಅಗೆದ ಪಾಲಿಕೆ

ಆಶ್ರಯ ಮನೆಯನ್ನು ಪಾಲಿಕೆ ಕೊಡುತ್ತದೆ

ದಾವಣಗೆರೆ: ಆಶ್ರಯ ಮನೆಗಳ ಅರ್ಜಿಯನ್ನು ಮಹಾನಗರ ಪಾಲಿಕೆ ನೀಡುತ್ತದೆ. ಇದನ್ನು ನಾವು ನೀಡುವುದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು. ವಾಲ್ ಆಫ್ ಕೈಂಡ್‌ನೆಸ್ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ಇದ್ದವರು ಮನೆ…

View More ಆಶ್ರಯ ಮನೆಯನ್ನು ಪಾಲಿಕೆ ಕೊಡುತ್ತದೆ

ತ್ಯಾಜ್ಯ ವಿಲೇ, ಪ್ಲಾಸ್ಟಿಕ್ ನಿಷೇಧಕ್ಕೆ ಡೆಡ್‌ಲೈನ್

ದಾವಣಗೆರೆ, ಪಾಲಿಕೆ, ನಗರಸಭೆ, ಗಡುವು, ರಾಷ್ಟ್ರೀಯ, ಹಸಿರು, ನ್ಯಾಯಾಧೀಕರಣ, Davangere, Policy, Municipality, Deadline, National, Green, Judiciaryದಾವಣಗೆರೆ: ವಿಂಗಡಣೆ ಸಹಿತ ಘನ ತ್ಯಾಜ್ಯ ವಿಲೇವಾರಿ ಹಾಗೂ 50 ಮೈಕ್ರಾನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್…

View More ತ್ಯಾಜ್ಯ ವಿಲೇ, ಪ್ಲಾಸ್ಟಿಕ್ ನಿಷೇಧಕ್ಕೆ ಡೆಡ್‌ಲೈನ್

ರಾಜಕಾಲುವೆಯಿಂದಲೇ ಪರಿಹಾರ

ಧಾರವಾಡ: ಪ್ರತಿ ಬಾರಿ ಮಳೆಯಾದಾಗ ಜಲ ಗಂಡಾಂತರ ಸೃಷ್ಟಿಯಾಗುವ ಟೋಲ್ ನಾಕಾ ಪ್ರದೇಶದ ಚರಂಡಿಗಳನ್ನು ಪಾಲಿಕೆ ಅಧಿಕಾರಿಗಳು, ಶುಕ್ರವಾರ ಕಾರ್ವಿುಕರಿಂದ ಸ್ವಚ್ಛಗೊಳಿಸಿದರು. ಲಕ್ಷ್ಮೀಸಿಂಗಕೇರಿ, ನಗರಕರ ಕಾಲನಿ ಹಾಗೂ ವಿದ್ಯಾಗಿರಿ ಪ್ರದೇಶಗಳಿಂದ ಬರುವ ಭಾರಿ ಪ್ರಮಾಣದ…

View More ರಾಜಕಾಲುವೆಯಿಂದಲೇ ಪರಿಹಾರ

ಬೆಳಗಾವಿ: 52 ಕೆಜಿ ಪ್ಲಾಸ್ಟಿಕ್ ವಶ

ಬೆಳಗಾವಿ: ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ನಿಯಂತ್ರಿಸುವ ದಿಶೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ನಡೆಸಿ ಒಟ್ಟು 52 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 16,200 ರೂ. ದಂಡ ವಸೂಲಿ ಮಾಡಿದ್ದಾರೆ. ಬೆಳಗಾವಿ…

View More ಬೆಳಗಾವಿ: 52 ಕೆಜಿ ಪ್ಲಾಸ್ಟಿಕ್ ವಶ

ತ್ಯಾಜ್ಯ ಶೂನ್ಯ ನಗರ ಶೀಘ್ರ

ವಿಜಯವಾಣಿ ಸುದ್ದಿಜಾಲ ಕಲಬುರಗಿನಗರ ಮತ್ತು ಇಡೀ ಜಿಲ್ಲೆಯನ್ನು ನವೆಂಬರ್ ಹೊತ್ತಿಗೆ `ತ್ಯಾಜ್ಯ ಶೂನ್ಯ’ ಮಾಡಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹಸಿರು ನ್ಯಾಯಪೀಠದ…

View More ತ್ಯಾಜ್ಯ ಶೂನ್ಯ ನಗರ ಶೀಘ್ರ

ವೈಜ್ಞಾನಿಕ ಹಂಪ್ಸ್ ಮರೆತ ಪಾಲಿಕೆ

ಹುಬ್ಬಳ್ಳಿ: ನ್ಯಾಯಾಲಯದ ಸೂಚನೆ ಮೇರೆಗೆ ಈ ಹಿಂದೆ ಇದ್ದ ರಸ್ತೆ ಹಂಪ್​ಗಳನ್ನು ತೆರವುಗೊಳಿಸಿ ವರ್ಷವೇ ಗತಿಸಿದರೂ ಹುಬ್ಬಳ್ಳಿ-ಧಾರವಾಡದಲ್ಲಿ ವೈಜ್ಞಾನಿಕ ರೀತಿಯ ರೋಡ್ ಹಂಪ್ಸ್ (ವೇಗ ತಡೆ) ನಿರ್ವಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಈ…

View More ವೈಜ್ಞಾನಿಕ ಹಂಪ್ಸ್ ಮರೆತ ಪಾಲಿಕೆ