ಹೆಲ್ಮೆಟ್ ಧರಿಸಿ ಪಾದಯಾತ್ರೆ

ದಾವಣಗೆರೆ: ಮೋಟಾರು ವಾಹನ ಹೊಸ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಹೆಚ್ಚುವರಿ ದಂಡ ವಿರೋಧಿ ನಾಗರಿಕ ಸಮಿತಿ ಪದಾಧಿಕಾರಿಗಳು ಮಂಗಳವಾರ ಹೆಲ್ಮೆಟ್ ಧರಿಸಿ ಪಾದಯಾತ್ರೆ ನಡೆಸಿದರು. ನಗರದ ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಪಿ.ಬಿ.ರಸ್ತೆ…

View More ಹೆಲ್ಮೆಟ್ ಧರಿಸಿ ಪಾದಯಾತ್ರೆ

ಶ್ರೀಶೈಲ ಜಗದ್ಗುರುಗಳಿಂದ ಚಬನೂರಿನಲ್ಲಿ ಪಾದಯಾತ್ರೆ

ಬಸವನಬಾಗೇವಾಡಿ: ರಾಜ್ಯದ 13 ಜಿಲ್ಲೆ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ನೆರೆ ಪ್ರವಾಹದಿಂದ ಜನತೆ ಮನೆ-ಆಸ್ತಿ-ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು…

View More ಶ್ರೀಶೈಲ ಜಗದ್ಗುರುಗಳಿಂದ ಚಬನೂರಿನಲ್ಲಿ ಪಾದಯಾತ್ರೆ

ಪ್ರಕಾಶ್ ಪೂರಬ್ ಯಾತ್ರೆ ವೈಭವ

 ಕಲಬುರಗಿ: ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ ದೇವ್ ಅವರ 550ನೇ ಜಯಂತಿ ನಿಮಿತ್ತ ಬೀದರ್ ಗುರುದ್ವಾರದಿಂದ ಶುರುವಾದ ಪ್ರಕಾಶ್ ಪೂರಬ್ ಯಾತ್ರಾ ದೇಶದ 18 ರಾಜ್ಯಗಳಲ್ಲಿ ಸಂಚರಿಸುವ ಮೂಲಕ ಗುರುವಾರ ನಗರಕ್ಕೆ ಆಗಮಿಸಿದ್ದು, ಸ್ಥಳೀಯರು…

View More ಪ್ರಕಾಶ್ ಪೂರಬ್ ಯಾತ್ರೆ ವೈಭವ

ದಲಿತ ಕಾಲನಿಯಲ್ಲಿ ಪಾದಯಾತ್ರೆ

ಹರಪನಹಳ್ಳಿ: ಪಟ್ಟಣದ ದಲಿತ, ಛಲವಾದಿ, ವಾಲ್ಮೀಕಿ ನಗರಗಳಲ್ಲಿ ಮೇಲು-ಕೀಳು ಎಂಬ ಭಾವನೆ ತೊಲಗಿಸಲು ತೆಗ್ಗಿನ ಮಠದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪಾದಯಾತ್ರೆ ನಡೆಸಿದರು. ಈ ವೇಳೆ ಮಾತನಾಡಿ, ಸಮಾಜದಲ್ಲಿ ಬೇರೂರಿರುವ…

View More ದಲಿತ ಕಾಲನಿಯಲ್ಲಿ ಪಾದಯಾತ್ರೆ

ನಾಲ್ಕು ಗ್ರಾಮ ನಿವಾಸಿಗಳ ಬೃಹತ್ ಪಾದಯಾತ್ರೆ

ವಿಜಯಪುರ: ಹೊನಗನಹಳ್ಳಿ, ಸವನಹಳ್ಳಿ, ತೊನಶ್ಯಾಳ, ಕಾರಜೋಳ ಗ್ರಾಮಗಳನ್ನು ಬಬಲೇಶ್ವರ ಬದಲಾಗಿ ವಿಜಯಪುರ ತಾಲೂಕು ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ನೂರಾರು ಗ್ರಾಮಸ್ಥರು ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.ಸೋಮವಾರ ಬೆಳಗ್ಗೆ ಸ್ವಗ್ರಾಮಗಳಿಂದ ಪಾದಯಾತ್ರೆ…

View More ನಾಲ್ಕು ಗ್ರಾಮ ನಿವಾಸಿಗಳ ಬೃಹತ್ ಪಾದಯಾತ್ರೆ

ಆ.8 ರಿಂದ ಜಿಂದಾಲ್‌ನಿಂದ ಬಳ್ಳಾರಿಗೆ ಪಾದಯಾತ್ರೆ – ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿಕೆ

ರಾಯಚೂರು: ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆ, ಜಿಂದಾಲ್‌ಗೆ ಸರ್ಕಾರಿ ಭೂಮಿ ಮಾರಾಟ ಸೇರಿ ಜನ ವಿರೋಧಿ ನಿಲುವುಗಳನ್ನು ಖಂಡಿಸಿ ಆ.8 ಹಾಗೂ 9ರಂದು ಜಿಂದಾಲ್‌ನಿಂದ ಬಳ್ಳಾರಿ ಡಿಸಿ ಕಚೇರಿವರೆಗೆ…

View More ಆ.8 ರಿಂದ ಜಿಂದಾಲ್‌ನಿಂದ ಬಳ್ಳಾರಿಗೆ ಪಾದಯಾತ್ರೆ – ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿಕೆ

ಬೇಡಿಕೆ ಹೊತ್ತು ಜಿಲ್ಲಾ ಕೇಂದ್ರಕ್ಕೆ ಶಿಕ್ಷಕರು

ಚಿತ್ರದುರ್ಗ: ವರ್ಗಾವಣೆ, ವೇತನ ಶ್ರೇಣಿ ಮತ್ತಿತರ ಬೇಡಿಕೆಗಳನ್ನಿಟ್ಟುಕೊಂಡು ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಆರು ತಾಲೂಕುಗಳ ಸಾವಿರಾರು ಶಿಕ್ಷಕರು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಮಾಯಿಸಿದರು.…

View More ಬೇಡಿಕೆ ಹೊತ್ತು ಜಿಲ್ಲಾ ಕೇಂದ್ರಕ್ಕೆ ಶಿಕ್ಷಕರು

ಡಿಗ್ರಿ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ

ಹಿರಿಯೂರು: ತಾಲೂಕಿನ ಜೆ.ಜಿ.ಹಳ್ಳಿ ಸರ್ಕಾರಿ ಪದವಿ ಕಾಲೇಜ್ ಸ್ಥಳಾಂತರ ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಶನಿವಾರ ಹಿರಿಯೂರಿಗೆ ಆಗಮಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು. ಶಾಸಕಿ ಪೂರ್ಣಿಮಾ…

View More ಡಿಗ್ರಿ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ

ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಸಿರವಾರ: ಎಚ್.ಡಿ.ಕುಮಾರಸ್ವಾಮಿ ಕೆಲ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು. ಗೂಗಲ್ನಿಂದ ಕರೇಗುಡ್ಡ ಗ್ರಾಮದವರೆ ಕೈಗೊಂಡ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಮೋದಿಗಾಗಿ ಪಾದಯಾತ್ರೆ

ಮುಂಡಗೋಡ: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿ ಹುದ್ದೆ ಏರಿದ ಕಾರಣ ಪಟ್ಟಣದ ಹೊಸ ಓಣಿ ಬಡಾವಣೆ ನಿವಾಸಿ ಕಿರಣ ಕೊಲ್ಲಾಪುರ ಮುಂಡಗೋಡದಿಂದ ಮುರ್ಡೆಶ್ವರದವರೆಗೆ ಶನಿವಾರ ಪಾದಯಾತ್ರೆ ಆರಂಭಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ…

View More ಮೋದಿಗಾಗಿ ಪಾದಯಾತ್ರೆ