ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಲು ನಿಯಮ ಪ್ರಕಾರ ಅವಕಾಶ ಇಲ್ಲ. ಆದರೆ ಭಟ್ಕಳ ಕಡೆ ಹೋಗುವ ಬಸ್‌ಗಳಿಗೆ ಶಾಸ್ತ್ರಿ ವೃತ್ತವೇ ನಿಲ್ದಾಣ. ಒಂದೆರಡು ಬಸ್ ಹೊರತುಪಡಿಸಿ ಭಟ್ಕಳಕ್ಕೆ ಹೋಗುವ…

View More ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಬಸ್ ಹಾಯ್ದು ವ್ಯಕ್ತಿಗೆ ಗಾಯ

ಮುದ್ದೇಬಿಹಾಳ: ಪಾದಚಾರಿಗೆ ಬಸ್ ಹಾಯ್ದು ಕಾಲಿನ ಪಾದದ ಮಾಂಸಖಂಡಗಳೆಲ್ಲ ಹೊರ ಬಿದ್ದು ನರಳಾಡುತ್ತಿದ್ದರೂ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದೆ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಅಮಾನವೀಯತೆಯಿಂದ ಶುಕ್ರವಾರ ನಡೆದುಕೊಂಡರು. ತಾಳಿಕೋಟೆಯಿಂದ ವಾಸ್ಕೋಗೆ ತೆರಳುವ ಬಸ್ ನಿಲ್ದಾಣದೊಳಕ್ಕೆ ಬರುವಾಗ…

View More ಬಸ್ ಹಾಯ್ದು ವ್ಯಕ್ತಿಗೆ ಗಾಯ

ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ನೇರಳೆಕೆರೆ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಜಕ್ರೀಯಾ (50) ಮತ್ತು ಬಾಷಾಸಾಬ್​ (70) ಮೃತರು. ಇವರಿಬ್ಬರೂ ರಸ್ತೆ ದಾಟುತ್ತಿದ್ದಾಗ ಡಿಕ್ಕಿ…

View More ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವು

ಯರಗಟ್ಟಿ: ಬೆಳಗಾವಿ-ಯರಗಟ್ಟಿ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಸಮೀಪದ ರೈನಾಪುರ ಗ್ರಾಮದ ನಿವಾಸಿ ಪತ್ರೆಪ್ಪ ಸತ್ಯಪ್ಪ ಪಟ್ಟಣಶೆಟ್ಟಿ(70) ಮೃತಪಟ್ಟ ವ್ಯಕ್ತಿ. ಹೊಲದಿಂದ ಯರಗಟ್ಟಿ ಕಡೆಗೆ ಬರುವಾಗ ಎದುರಿನಿಂದ ಬಂದ…

View More ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವು

ದ್ವಿಚಕ್ರವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

ಕೊಟಕನೂರ: ಪಾರ್ಥನಳ್ಳಿ ಗ್ರಾಮದ ಬಳಿ ಇರುವ ಅಥಣಿ-ಜತ್ತ ರಸ್ತೆ ಮೇಲೆ ಮಂಗಳವಾರ ರಾತ್ರಿ ದ್ವಿಚಕ್ರ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿದ್ದಾರೆ. ಪಾರ್ಥನಳ್ಳಿ ಗ್ರಾಮದ ಫರಿನ್‌ಸಾಬ್ ಚಾಂದಸಾಬ್ ಬಿರಾದಾರ(70) ಮೃತಪಟ್ಟವರು. ಇವರು…

View More ದ್ವಿಚಕ್ರವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

ಅವಳಿ ನಗರದಲ್ಲಿ ಪಾದಚಾರಿ ರಸ್ತೆ ಮಾಯ

ರಬಕವಿ/ಬನಹಟ್ಟಿ: ರಬಕವಿ,ಬನಹಟ್ಟಿ ನಗರಸಭೆ ವಾಪ್ತಿಯಲ್ಲಿ ಪಾದಚಾರಿ ರಸ್ತೆಗಳೇ ಮಾಯವಾಗಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಹ ಪರಿಸ್ಥಿತಿ ನಿರ್ವಣವಾಗಿದೆ. ರಬಕವಿ ಪ್ರಮುಖ ಬೀದಿಗಳಲ್ಲಿ ಪಾದಚಾರಿ ರಸ್ತೆಗಳೇ ಇಲ್ಲ. ಇದ್ದರೂ ರಸ್ತೆ ಬದಿ ಕೆಲ ಅಂಗಡಿಕಾರರು…

View More ಅವಳಿ ನಗರದಲ್ಲಿ ಪಾದಚಾರಿ ರಸ್ತೆ ಮಾಯ

ಫುಟ್​ಪಾತ್ ಅತಿಕ್ರಮಣಕ್ಕೆ ಪಾಲಿಕೆ ಪ್ರೋತ್ಸಾಹ

ಧಾರವಾಡ: ಒಂದೆಡೆ ಬಿಆರ್​ಟಿಎಸ್ ಕಾಮಗಾರಿಯಿಂದಾಗಿ ನಗರದ ರಸ್ತೆಗಳು ಅಂದವಾಗುತ್ತಿವೆ. ರಸ್ತೆ ಪಕ್ಕ ಫುಟ್​ಪಾತ್ ನಿರ್ಮಾಣ ಕಾರ್ಯವೂ ಬಹುದಿನಗಳ ನಂತರ ವೇಗ ಪಡೆದಿದೆ. ಅದಕ್ಕಾಗಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಪೊಲೀಸರು ಅಭಿಯಾನ ನಡೆಸಿ ತೆರವು ಮಾಡುತ್ತಿದ್ದಾರೆ.…

View More ಫುಟ್​ಪಾತ್ ಅತಿಕ್ರಮಣಕ್ಕೆ ಪಾಲಿಕೆ ಪ್ರೋತ್ಸಾಹ

ತಲೆ ಮೇಲೆ ವಾಹನ ಹರಿದು ಪಾದಚಾರಿ ಸಾವು

ರಾಯಚೂರು: ರಸ್ತೆ ದಾಟುವಾಗ ಅಪರಿಚಿತ ವಾಹನ ಹರಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ರಾಯಚೂರು- ಲಿಂಗಸುಗೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಸಿರಿವಾರದ ನಿವಾಸಿ ಗೌಸ್​ (24) ಮೃತ ದುರ್ದೈವಿ. ಯುವಕನ…

View More ತಲೆ ಮೇಲೆ ವಾಹನ ಹರಿದು ಪಾದಚಾರಿ ಸಾವು