ಸರ್ಜಿಕಲ್​ ಸ್ಟ್ರೈಕ್​ಗೆ ಅನಗತ್ಯ ಪ್ರಚಾರ ನೀಡಲಾಗಿದೆ ಎಂಬ ಹೂಡಾ ಹೇಳಿಕೆಗೆ ಸೇನೆಯ ಮತ್ತೊಬ್ಬ ಅಧಿಕಾರಿ ಬೆಂಬಲ

ಗುರುಗಾಂವ್​: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ಗೆ ಹೆಚ್ಚಿನ ಪ್ರಚಾರ ನೀಡಬೇಕಿರಲಿಲ್ಲ. ಅದನ್ನು ರಾಜಕೀಯಕರಣಗೊಳಿಸಲಾಗಿದೆ ಎಂಬ ನಿವೃತ್ತ ಸೇನಾ ಮುಖ್ಯಸ್ಥ ಡಿ.ಎಸ್​ ಹೂಡಾ ಅವರ ಅಭಿಪ್ರಾಯಕ್ಕೆ ಮತ್ತೊಬ್ಬ ನಿವೃತ್ತ ಸೇನಾಧಿಕಾರಿ ಬಾಲಕೃಷ್ಣ ಯಾದವ್​…

View More ಸರ್ಜಿಕಲ್​ ಸ್ಟ್ರೈಕ್​ಗೆ ಅನಗತ್ಯ ಪ್ರಚಾರ ನೀಡಲಾಗಿದೆ ಎಂಬ ಹೂಡಾ ಹೇಳಿಕೆಗೆ ಸೇನೆಯ ಮತ್ತೊಬ್ಬ ಅಧಿಕಾರಿ ಬೆಂಬಲ

ಮುಂಬೈ ದಾಳಿ, ಪಾಕ್ ತಪ್ಪೊಪ್ಪಿಗೆ

ಇಸ್ಲಾಮಾಬಾದ್: ವಾಣಿಜ್ಯ ನಗರಿ ಮುಂಬೈನ 26/11 ಉಗ್ರ ದಾಳಿಗೆ ಲಷ್ಕರ್-ಎ ತೊಯ್ಬಾ ಸಂಘಟನೆ ಕಾರಣ ಎನ್ನುವುದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಯಕರೊಬ್ಬರು ಬಹಿರಂಗವಾಗಿ…

View More ಮುಂಬೈ ದಾಳಿ, ಪಾಕ್ ತಪ್ಪೊಪ್ಪಿಗೆ

ಸರ್ಜಿಕಲ್​ ಸ್ಟ್ರೈಕ್​ಗೆ ಪ್ರಚಾರ ಬೇಕಿರಲಿಲ್ಲ ಎಂದ ನಿವೃತ್ತ ಸೇನಾಧಿಕಾರಿ; ಸೇನೆ ಮೋದಿ ಆಸ್ತಿಯಾಗಿದೆ ಎಂದ ರಾಹುಲ್​

ದೆಹಲಿ: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಸೇನೆ ನಡೆಸಿದ ನಿರ್ದಿಷ್ಟ ದಾಳಿಗೆ ( ಸರ್ಜಿಕಲ್ ಸ್ಟ್ರೈಕ್​) ಹೆಚ್ಚಿನ ಪ್ರಚಾರ ಬೇಕಿರಲಿಲ್ಲ. ಅದು ರಾಜಕೀಯಕ್ಕೆ ಬಳಕೆಯಾಗಿದೆ ಎಂದು ನಿವೃತ್ತ ಸೇನಾದಿಕಾರಿ ಡಿ.ಎಸ್.​ ಹೂಡಾ ಅಭಿಪ್ರಾಯ ಪಟ್ಟಿದ್ದು, ಅವರ…

View More ಸರ್ಜಿಕಲ್​ ಸ್ಟ್ರೈಕ್​ಗೆ ಪ್ರಚಾರ ಬೇಕಿರಲಿಲ್ಲ ಎಂದ ನಿವೃತ್ತ ಸೇನಾಧಿಕಾರಿ; ಸೇನೆ ಮೋದಿ ಆಸ್ತಿಯಾಗಿದೆ ಎಂದ ರಾಹುಲ್​

ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ಕಟ್ಟಲು ಕೇಂದ್ರದ ಒಪ್ಪಿಗೆ

ನವದೆಹಲಿ: ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿದುಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ. ರಾವಿ ನದಿಗೆ ಶಹಾಪುರ್ಖಂಡಿ ಅಣೆಕಟ್ಟು ಕಟ್ಟುವುದರಿಂದ ಪಂಜಾಬ್​ ಮತ್ತು…

View More ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ಕಟ್ಟಲು ಕೇಂದ್ರದ ಒಪ್ಪಿಗೆ

ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ

ಜೈಪುರ: ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕ್‌ಗೆ ಸಾಧ್ಯವಾಗದಿದ್ದರೆ ಭಾರತದ ಸಹಾಯ ಪಡೆಯಬಹುದು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ…

View More ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ

ಪಂಜಾಬ್​ ಸಚಿವ ನವಜೋತ್‌ ಸಿಂಗ್‌ ಸಿಧು ಅರ್ಥವೇ ಆಗುವುದಿಲ್ಲವಂತೆ!

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ವಿವಾದಕ್ಕೆ ಸಿಲುಕಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅರ್ಥವೇ ಆಗುವುದಿಲ್ಲ ಎಂದು ಅಕಾಲಿ ದಳದ ಮಂಜಿತ್‌ ಸಿಂಗ್‌ ಜಿ…

View More ಪಂಜಾಬ್​ ಸಚಿವ ನವಜೋತ್‌ ಸಿಂಗ್‌ ಸಿಧು ಅರ್ಥವೇ ಆಗುವುದಿಲ್ಲವಂತೆ!

ಸಿಧು ಯೂಟರ್ನ್: ಇಮ್ರಾನ್‌ ಆಹ್ವಾನದ ಮೇರೆಗೆ ಪಾಕ್‌ಗೆ ಹೋಗಿದ್ದೆ, ರಾಹುಲ್‌ ಗಾಂಧಿ ಆದೇಶದಿಂದಲ್ಲ!

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಇದೀಗ ಯೂಟರ್ನ್‌ ತೆಗೆದುಕೊಂಡಿದ್ದು, ಅವರ ಹೇಳಿಕೆಯನ್ನೇ ನಿರಾಕರಿಸಿದ್ದಾರೆ. ಯಾರನ್ನೇ ಆದರೂ ವಿರೂಪಗೊಳಿಸುವ ಮುನ್ನ…

View More ಸಿಧು ಯೂಟರ್ನ್: ಇಮ್ರಾನ್‌ ಆಹ್ವಾನದ ಮೇರೆಗೆ ಪಾಕ್‌ಗೆ ಹೋಗಿದ್ದೆ, ರಾಹುಲ್‌ ಗಾಂಧಿ ಆದೇಶದಿಂದಲ್ಲ!

ಪಿಒಕೆ ಭಾರತದ ಭಾಗವೆಂಬ ಭೂಪಟ ತೋರಿಸಿದ ಚೀನಾ ಟಿವಿ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗವೆಂದು ತೋರಿಸುವ ಭೂಪಟವನ್ನು ಚೀನಾದ ಸರ್ಕಾರಿ ಸ್ವಾಮ್ಯದ ಟಿವಿ ಇದೇ ಮೊದಲ ಬಾರಿಗೆ ಬಿತ್ತರಿಸಿದೆ. ನವೆಂಬರ್ 23ರಂದು ಪಾಕ್​ನ ಕರಾಚಿಯಲ್ಲಿರುವ ಚೀನಾ ಕಾನ್ಸುಲೆಟ್ ಕಚೇರಿ ಮೇಲೆ…

View More ಪಿಒಕೆ ಭಾರತದ ಭಾಗವೆಂಬ ಭೂಪಟ ತೋರಿಸಿದ ಚೀನಾ ಟಿವಿ

ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತುಕತೆಗೆ ನಾನು ಸಿದ್ಧ: ಇಮ್ರಾನ್​ ಖಾನ್​

ಇಸ್ಲಾಮಾಬಾದ್​: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ. ಭಯೋತ್ಪಾದಕರು ನಮ್ಮ ನೆಲವನ್ನು ಬಳಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ತಿಳಿಸಿದ್ದಾರೆ. ಇಮ್ರಾನ್​…

View More ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತುಕತೆಗೆ ನಾನು ಸಿದ್ಧ: ಇಮ್ರಾನ್​ ಖಾನ್​

ಖಾಲಿಸ್ತಾನ ಪರ ಹೋರಾಟಗಾರನೊಂದಿಗೆ ಸಚಿವ ಸಿಧು ಇರುವ ಫೋಟೋ ವೈರಲ್​, ವ್ಯಾಪಕ ಟೀಕೆ

ನವದೆಹಲಿ: ಕರ್ತಾರ್​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು, ಅಲ್ಲಿನ ಪ್ರಧಾನಿಯನ್ನು ಹೊಗಳಿ ವಿವಾದಕ್ಕೆ ಕಾರಣವಾಗಿರುವ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಈಗ ಮತ್ತೊಂದು ಟೀಕೆಗೆ ಗುರಿಯಾಗಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಖಾಲಿಸ್ತಾನ ಪರ…

View More ಖಾಲಿಸ್ತಾನ ಪರ ಹೋರಾಟಗಾರನೊಂದಿಗೆ ಸಚಿವ ಸಿಧು ಇರುವ ಫೋಟೋ ವೈರಲ್​, ವ್ಯಾಪಕ ಟೀಕೆ