ಇಫ್ತಾರ್​ ಕೂಟಕ್ಕೆ ಅಡ್ಡಿ ಪಡಿಸಿದ್ದ ಪಾಕ್​ ಸೇನಾ ಸಿಬ್ಬಂದಿಯನ್ನು ಮದ್ಯ ಸೇವಿಸಿದ ಮಂಗಗಳು ಎಂದ ಶಿವಸೇನೆ

ಮುಂಬೈ: ರಮಜಾನ್​ ನಿಮಿತ್ತ ಪಾಕಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿ ಏರ್ಪಡಿಸಿದ್ದ ಇಫ್ತಾರ್​ ಕೂಟಕ್ಕೆ ತಡೆಯುಂಟು ಮಾಡಿದ್ದ ಪಾಕ್​ ಸೇನಾ ಸಿಬ್ಬಂದಿ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಪಾಕ್​…

View More ಇಫ್ತಾರ್​ ಕೂಟಕ್ಕೆ ಅಡ್ಡಿ ಪಡಿಸಿದ್ದ ಪಾಕ್​ ಸೇನಾ ಸಿಬ್ಬಂದಿಯನ್ನು ಮದ್ಯ ಸೇವಿಸಿದ ಮಂಗಗಳು ಎಂದ ಶಿವಸೇನೆ

ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ನವದೆಹಲಿ: ಭಾರತೀಯ ವಾಯುಪಡೆಯ ಧೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ಗೆ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್​ಐ ಸತತ 40 ಗಂಟೆ ಚಿತ್ರಹಿಂಸೆ ನೀಡಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ನಡೆಸಿ…

View More ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ವಿದೇಶಿ ಪತ್ರಕರ್ತರಿಗೆ ಬಾಲಾಕೋಟ್​ ದರ್ಶನ ಮಾಡಿಸಿದ ಪಾಕ್​ ಸೇನೆ: ಹಾನಿಯೇ ಆಗಿಲ್ಲವೆಂದು ಸಮರ್ಥನೆ

ಇಸ್ಲಾಮಾಬಾದ್​: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ದಾಳಿ ನಡೆಸಿದ್ದ ಬಾಲಾಕೋಟ್​ ಉಗ್ರನೆಲೆಯ ಸ್ಥಳಕ್ಕೆ ಪಾಕಿಸ್ತಾನ ಸೈನ್ಯವು ಅಂತಾರಾಷ್ಟ್ರೀಯ ಮಾಧ್ಯಮ ಸಿಬ್ಬಂದಿ ಹಾಗೂ ವಿದೇಶಿ ರಾಯಭಾರಿಗಳನ್ನು ಕರೆದುಕೊಂಡು ಹೋಗಿ, ಅಲ್ಲಿನ ಚಿತ್ರಣವನ್ನು ತೋರಿಸಿಕೊಟ್ಟಿದೆ. ಬಾಲಾಕೋಟ್​ನ…

View More ವಿದೇಶಿ ಪತ್ರಕರ್ತರಿಗೆ ಬಾಲಾಕೋಟ್​ ದರ್ಶನ ಮಾಡಿಸಿದ ಪಾಕ್​ ಸೇನೆ: ಹಾನಿಯೇ ಆಗಿಲ್ಲವೆಂದು ಸಮರ್ಥನೆ

ಪಾಕಿಗಳು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ: ಸೇನಾ ಅಧಿಕಾರಗಳಿಗೆ ಅಭಿನಂದನ್​ ಮಾಹಿತಿ?

ನವದೆಹಲಿ: ಪಾಕಿಸ್ತಾನಿಯರು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ. ಶುಕ್ರವಾರ…

View More ಪಾಕಿಗಳು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ: ಸೇನಾ ಅಧಿಕಾರಗಳಿಗೆ ಅಭಿನಂದನ್​ ಮಾಹಿತಿ?

ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ನವದೆಹಲಿ: ಪಾಕಿಸ್ತಾನ ಸೇನೆಯಲ್ಲಿ ನಾನು ವೃತ್ತಿಪರತೆ ಮತ್ತು ಶಾಂತಿಯನ್ನು ಕಂಡೆ ಎಂದು ವಿಂಗ್​ ಕಮಾಂಡರ್​ ಅಭಿನಂದನ್​ ಹೇಳಿದ್ದಾರೆ. ಭಾರತಕ್ಕೆ ಹಸ್ತಾಂತರವಾಗುವುದಕ್ಕೂ ಮೊದಲು ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತನಾಡಿರುವ ವಿಡಿಯೊವೊಂದನ್ನು ಪಾಕಿಸ್ತಾನದ ಖ್ಯಾತ ಸುದ್ದಿ ಸಂಸ್ಥೆ…

View More ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ಯುದ್ಧದ ಮಾತು ಬರುತ್ತಿರುವುದು ನಮ್ಮಿಂದಲ್ಲ ಎಂದ ಪಾಕಿಸ್ತಾನದ ಸೇನಾಧಿಕಾರಿ ಆರಿಫ್​ ಗಫೂರ್​

ಇಸ್ಲಾಮಾಬಾದ್​: ಗಡಿಯಲ್ಲಿ ಪಾಕಿಸ್ತಾನ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ವರದಿಗಳನ್ನು ಪಾಕಿಸ್ತಾನ ಸೇನೆಯ ಮೇಜರ್​ ಜನರಲ್​ ಆಸಿಫ್​ ಗಫೂರ್​ ಇಂದು ನಿರಾಕರಿಸಿದ್ದಾರೆ. ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ತನ್ನ ಗಡಿಯಲ್ಲಿ ಎಲ್ಲ…

View More ಯುದ್ಧದ ಮಾತು ಬರುತ್ತಿರುವುದು ನಮ್ಮಿಂದಲ್ಲ ಎಂದ ಪಾಕಿಸ್ತಾನದ ಸೇನಾಧಿಕಾರಿ ಆರಿಫ್​ ಗಫೂರ್​

ಪಾಕ್​ನಿಂದ ಸರ್ಜಿಕಲ್ ಸ್ಕೆಚ್

<< ​ಭಾರತೀಯ ಸೇನೆಗೆ ಎಚ್ಚರಿಕೆ ನೀಡಿದ ಗುಪ್ತಚರ ದಳ >> ನವದೆಹಲಿ: ಭಾರತ ನಡೆಸಿದ್ದ ಸರ್ಜಿಕಲ್ ದಾಳಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಉಗ್ರರ ಜತೆ ಕೈಜೋಡಿಸಿರುವ ಪಾಕಿಸ್ತಾನ ಸೇನೆ ಕಾಶ್ಮೀರ ಗಡಿಯಲ್ಲಿ ಸಿದ್ಧತೆ ನಡೆಸಿರುವ ಆತಂಕಕಾರಿ…

View More ಪಾಕ್​ನಿಂದ ಸರ್ಜಿಕಲ್ ಸ್ಕೆಚ್

ರಕ್ತಪಾತಕ್ಕೆ ರಕ್ತಪಾತವೇ ಉತ್ತರ ಎಂದ ಪಾಕ್​ ಸೇನಾ ಮುಖ್ಯಸ್ಥ

ನವದೆಹಲಿ: ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ಸೇನೆ ಮತ್ತೆ ತನ್ನ ಬಾಲ ಬಿಚ್ಚಿದ್ದು, ಭಾತವನ್ನು ಪ್ರಚೋದಿಸುವ ಹೇಳಿಕೆ ನೀಡಿದೆ. ಗಡಿಯಲ್ಲಿ ರಕ್ತಪಾತ ನಡೆಸುತ್ತಿರುವವರ ವಿರುದ್ಧ ರಕ್ತಪಾತದ ಮೂಲಕವೇ…

View More ರಕ್ತಪಾತಕ್ಕೆ ರಕ್ತಪಾತವೇ ಉತ್ತರ ಎಂದ ಪಾಕ್​ ಸೇನಾ ಮುಖ್ಯಸ್ಥ

ಪಾಕ್​ ಸೇನಾಧಿಕಾರಿಗಳಿಗೆ ಮಿಲಿಟರಿ ತರಬೇತಿ ಸ್ಥಗಿತಗೊಳಿಸಿದ ಅಮೆರಿಕ

ವಾಷಿಂಗ್ಟನ್: ಭಯೋತ್ಪಾದನೆ ನಿಯಂತ್ರಣದಲ್ಲಿ ಪಾಕಿಸ್ತಾನ ವಿಫಲವಾದ ಕಾರಣ ಕಳೆದ ತಿಂಗಳು 7,945 ಕೋಟಿ ರೂ. ಅನುದಾನ ಕಡಿತಗೊಳಿಸಿದ್ದ ಅಮೆರಿಕ, ಪ್ರಸ್ತುತ ಪಾಕ್ ಮಿಲಿಟರಿ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ತರಬೇತಿ ಮತ್ತು ಶಿಕ್ಷಣವನ್ನು ಕಡಿತಗೊಳಿಸಿದೆ. ಪಾಕಿಸ್ತಾನದ ಮಿಲಿಟರಿ…

View More ಪಾಕ್​ ಸೇನಾಧಿಕಾರಿಗಳಿಗೆ ಮಿಲಿಟರಿ ತರಬೇತಿ ಸ್ಥಗಿತಗೊಳಿಸಿದ ಅಮೆರಿಕ