ಗಾಂಧೀಜಿಯನ್ನು ಪಾಕಿಸ್ತಾನದ ತಂದೆ ಎಂದ ಬಿಜೆಪಿ ಮುಖಂಡನಿಗೆ ಸಿಕ್ಕ ಉಡುಗೊರೆ ಏನು?

ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ‘ಪಾಕಿಸ್ತಾನದ ತಂದೆ’ ಎಂದು ಕರೆದ ಮಧ್ಯಪ್ರದೇಶದ ಭಾರತೀಯ ಜನತಾ ಪಾರ್ಟಿಯಾ ವಕ್ತಾರ ಅನಿಲ್​ ಸೌಮಿತ್ರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಸೌಮಿತ್ರ ಅವರು…

View More ಗಾಂಧೀಜಿಯನ್ನು ಪಾಕಿಸ್ತಾನದ ತಂದೆ ಎಂದ ಬಿಜೆಪಿ ಮುಖಂಡನಿಗೆ ಸಿಕ್ಕ ಉಡುಗೊರೆ ಏನು?