ಗಣಿಗಾರಿಕೆಗೆ ಅವಕಾಶ ನೀಡಿದರೆ ಸಾಮೂಹಿಕ ಆತ್ಮಹತ್ಯೆ

ಪಾಂಡವಪುರ: ರಾಜಕೀಯ ಪ್ರಭಾವಕ್ಕೆ ಒಳಗಾಗಿ ಬೇಬಿ ಕಾವಲ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬೇಬಿ ಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ…

View More ಗಣಿಗಾರಿಕೆಗೆ ಅವಕಾಶ ನೀಡಿದರೆ ಸಾಮೂಹಿಕ ಆತ್ಮಹತ್ಯೆ

ಜಾತ್ಯತೀತರು ಒಗ್ಗೂಡಲಿ

ಪಾಂಡವಪುರ: ಸಮಾಜ ಮತ್ತು ಸರ್ಕಾರಗಳ ತಪ್ಪಿನಿಂದ ರೈತರು ಮತ್ತು ಬಡವರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಹೀಗಾಗಿ ರೈತರು ದೇಶದ ಚುಕ್ಕಾಣೆ ಹಿಡಿಯಲು ಸಿದ್ಧತೆ ಮತ್ತು ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದು ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ…

View More ಜಾತ್ಯತೀತರು ಒಗ್ಗೂಡಲಿ

ವಿಶ್ವೇಶ್ವರಯ್ಯ ನಾಲೆಯಲ್ಲಿ ಗೃಹಿಣಿ ಶವ ಪತ್ತೆ

ಪಾಂಡವಪುರ: ತಾಲೂಕಿನ ಬನಘಟ್ಟ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ತನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಗೃಹಿಣಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.…

View More ವಿಶ್ವೇಶ್ವರಯ್ಯ ನಾಲೆಯಲ್ಲಿ ಗೃಹಿಣಿ ಶವ ಪತ್ತೆ

ಪ್ರಸಾದ ಪರೀಕ್ಷಿಸಿದ ಅಧಿಕಾರಿಗಳು

ಪಾಂಡವಪುರ: ತಾಲೂಕಿನ ವಿವಿಧೆಡೆ ಆಚರಿಸಲಾದ ಹನುಮ ಜಯಂತಿಯಲ್ಲಿ ಸಿದ್ಧಪಡಿಸಲಾಗಿದ್ದ ಪ್ರಸಾದವನ್ನು ತಹಸೀಲ್ದಾರ್ ಹಾಗೂ ಆರೋಗ್ಯಧಿಕಾರಿಗಳು ಪರೀಕ್ಷಿಸಿ ನಂತರ ಪ್ರಸಾದ ವಿನಿಯೋಗಕ್ಕೆ ಅವಕಾಶ ಕಲ್ಪಿಸಿದರು. ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಮಿಶ್ರಿತ…

View More ಪ್ರಸಾದ ಪರೀಕ್ಷಿಸಿದ ಅಧಿಕಾರಿಗಳು

ಕಾಲು ಮುರಿದಿದ್ದ ಆರೋಪಿಗಳಿಗೆ ಆರು ವರ್ಷ ಜೈಲು ಶಿಕ್ಷೆ

ಪಾಂಡವಪುರ: ವ್ಯಕ್ತಿಯ ಕಾಲು ಮುರಿದಿದ್ದ ಆರೋಪಿಗಳಿಗೆ ಆರು ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿ ಪಾಂಡವಪುರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ.ಕೆ.ರವಿಕಾಂತ್ ತೀರ್ಪು ಪ್ರಕಟಿಸಿದ್ದಾರೆ. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ನಿವಾಸಿಗಳಾದ ಕರಿಯಪ್ಪ…

View More ಕಾಲು ಮುರಿದಿದ್ದ ಆರೋಪಿಗಳಿಗೆ ಆರು ವರ್ಷ ಜೈಲು ಶಿಕ್ಷೆ

ದೆವ್ವವಿಲ್ಲ.. ಭೂತವಿಲ್ಲ.. ಭಯಪಡಬೇಡಿ

ಪಾಂಡವಪುರ: ತಾಲೂಕಿನ ಕನಗನಮರಡಿ ಬಸ್ ದುರಂತದಲ್ಲಿ ಮಡಿದವರು ಪ್ರೇತಾತ್ಮಗಳಾಗಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಬೆಳೆದು ಭಯ ಭೀತರಾಗಿದ್ದ ಸುತ್ತಲಿನ ಗ್ರಾಮಗಳ ಜನತೆಗೆ ಧೈರ್ಯ ತುಂಬಲು ಕರ್ನಾಟಕ ವಿಜ್ಞಾನ ಪರಿಷತ್ ಸದಸ್ಯರು ಘಟನಾ ಸ್ಥಳದಲ್ಲಿ ಶುಕ್ರವಾರ…

View More ದೆವ್ವವಿಲ್ಲ.. ಭೂತವಿಲ್ಲ.. ಭಯಪಡಬೇಡಿ

ಭತ್ತದ ರಾಶಿಗೆ ಸಿಎಂ ಪೂಜೆ

ಮಂಡ್ಯ/ಪಾಂಡವಪುರ: ಆಗಸ್ಟ್ 11ರಂದು ನಾಟಿ ಮಾಡಿದ್ದ ಭತ್ತವನ್ನು ಶುಕ್ರವಾರ ಕೊಯ್ಲು ಮಾಡಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕೊಯ್ಲು ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದು 5.50ಕ್ಕೆ. ನಂತರ…

View More ಭತ್ತದ ರಾಶಿಗೆ ಸಿಎಂ ಪೂಜೆ

ಸಿಎಂರಿಂದ ನಾಳೆ ಭತ್ತ ಬೆಳೆ ಕಟಾವು

ಪಾಂಡವಪುರ(ಮಂಡ್ಯ): ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ನಾಲ್ಕು ತಿಂಗಳ ಹಿಂದೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ ಭತ್ತದ ಪೈರು ಬೆಳೆದು ಕಟಾವಿನ ಹಂತ ತಲುಪಿದ್ದು, ಡಿ.7ರಂದು ಖುದ್ದು ಸಿಎಂ ಬೆಳೆಗೆ ಪೂಜೆ ಸಲ್ಲಿಸಿ ಕಟಾವು…

View More ಸಿಎಂರಿಂದ ನಾಳೆ ಭತ್ತ ಬೆಳೆ ಕಟಾವು

ವಿಜ್ಞಾನ ಕೇಂದ್ರದ ಸದಸ್ಯರಿಂದ ಮಾಹಿತಿ ಸಂಗ್ರಹ

ಪಾಂಡವಪುರ: ತಾಲೂಕಿನ ಕನಗನಮರಡಿ ಬಳಿಯ ವಿ.ನಾಲೆಗೆ ಬಸ್ ಉರುಳಿ ಮೃತಪಟ್ಟವರು ದೆವ್ವಗಳಾಗಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪಾಂಡವಪುರ ವಿಜ್ಞಾನ ಕೇಂದ್ರದ ಸದಸ್ಯರು ಸ್ಥಳಕ್ಕೆ ತೆರಳಿ ದೆವ್ವ ಭೂತಗಳ ಬಗ್ಗೆ ಎದ್ದಿರುವ ಪುಕಾರಿನ ಬಗ್ಗೆ ಸ್ಥಳೀಯರಿಂದ ಮಾಹಿತಿ…

View More ವಿಜ್ಞಾನ ಕೇಂದ್ರದ ಸದಸ್ಯರಿಂದ ಮಾಹಿತಿ ಸಂಗ್ರಹ

ಡಕೋಟ ಬಸ್‌ಗಳ ಸಂಚಾರ ಸ್ಥಗಿತ

ಮಂಡ್ಯ : ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ ಬಿದ್ದು 30 ಜನ ಜಲಸಮಾಧಿಯಾದ ಬಳಿಕ ವಿವಿಧ ಕಡೆ ಸಂಚರಿಸುತ್ತಿದ್ದ ಡಕೋಟ ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ಮಂಡ್ಯದಿಂದ ಶಿವಳ್ಳಿ, ದುದ್ದ, ಮುತ್ತೇಗೆರೆ,…

View More ಡಕೋಟ ಬಸ್‌ಗಳ ಸಂಚಾರ ಸ್ಥಗಿತ