ಹೊಸ ಪ್ರಬೇಧದ ಈ ಹಾವಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಮಗನ ಹೆಸರಿಡಲು ಕಾರಣ ಹೀಗಿದೆ…

ಔರಂಗಾಬಾದ್​: ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಪತ್ತೆಯಾಗಿರುವ ಹೊಸ ಜಾತಿಯ ಹಾವುಗಳಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ, ಮಗ ತೇಜಸ್​ ಠಾಕ್ರೆಯ ಹೆಸರನ್ನು ಸಂಶೋಧನೆಯ ನೆನಪಿನಾರ್ಥ ಇಡಲಾಗಿದೆ. ಬೊಯಿಗಾ ಪ್ರಭೇದಕ್ಕೆ ಸೇರಿದ ಈ ಹಾವನ್ನು ಸಾಮಾನ್ಯವಾಗಿ “ಕ್ಯಾಟ್​…

View More ಹೊಸ ಪ್ರಬೇಧದ ಈ ಹಾವಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಮಗನ ಹೆಸರಿಡಲು ಕಾರಣ ಹೀಗಿದೆ…

ಪಶ್ಚಿಮಘಟ್ಟದ 5 ಬೆಟ್ಟಗಳಲ್ಲಿ ಜಲಸ್ಫೋಟ

ಶ್ರವಣ್‌ಕುಮಾರ್ ನಾಳ ಪುತ್ತೂರು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳು ಭಾರಿ ಪ್ರವಾಹಕ್ಕೆ ಸಿಲುಕಿ ಸಂಭವಿಸಿದ ಭಾರಿ ಹಾನಿಗೆ ನದಿಮೂಲದಲ್ಲೇ ಸಂಭವಿಸಿದ ಜಲಸ್ಫೋಟ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. ಪಶ್ಚಿಮಘಟ್ಟದ ಪ್ರಮುಖ 5 ಬೆಟ್ಟಗಳಲ್ಲಿ…

View More ಪಶ್ಚಿಮಘಟ್ಟದ 5 ಬೆಟ್ಟಗಳಲ್ಲಿ ಜಲಸ್ಫೋಟ

ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

ಚಿಕ್ಕಮಗಳೂರು: ಅತ್ಯಂತ ಪರಿಸರ ಸೂಕ್ಷ್ಮವಲಯವಾಗಿರುವ ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಅದಕ್ಕೆ ಶಾಸನಬದ್ಧತೆ ಒದಗಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ವಿಷನ್-2023ರ ಅನ್ವಯ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಆಯೋಜಿಸಿದ್ದ…

View More ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

ನದಿ ಜಲಮಟ್ಟ ಕುಸಿತ

ಶ್ರವಣ್ ಕುಮಾರ್ ನಾಳ ಪುತ್ತೂರು ವಾರದ ಹಿಂದೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿಯ ಉಪನದಿಗಳಲ್ಲಿ 2 ದಿನಗಳಿಂದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪಶ್ಚಿಮಘಟ್ಟದಲ್ಲಿ ಸಂಭವಿಸಿದ ಭೂಕುಸಿತ, ಸೃಷ್ಟಿಯಾದ ಹೊಸ ನದಿ, ತೊರೆಗಳಲ್ಲೂ…

View More ನದಿ ಜಲಮಟ್ಟ ಕುಸಿತ

ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ರಾಜ್ಯದ ಬಹುಪಾಲು ಜಿಲ್ಲೆಗಳ ಕುಡಿಯುವ ನೀರಿನ ಮೂಲ ಹಾಗೂ ಕೃಷಿಗೆ ಆಸರೆಯಾಗಿರುವ ನದಿಗಳ ಉಗಮಸ್ಥಾನವಾದ ಪಶ್ಚಿಮಘಟ್ಟದ ಗುಡ್ಡಗಳು ಕುಸಿಯಲಾರಂಭಿಸಿದ್ದು, ಪರಿಸರ ವಿರೋಧಿ ಕೃತ್ಯಗಳೇ ಈ ಅನಾಹುತಕ್ಕೆ ಕಾರಣ ಎಂಬ ಸಂಶಯ ಬಲವಾಗಿದೆ. ಇದರಿಂದ ಜೀವನದಿ…

View More ಗುಡ್ಡ ಕುಸಿತ ನದಿ ಮೂಲಕ್ಕೆ ಹೊಡೆತ: ಪರಿಸರ ವಿರೋಧಿ ಕೃತ್ಯಕ್ಕೆ ಪಶ್ಚಿಮಘಟ್ಟ ಬಲಿ, ಬೆಟ್ಟಗಳ ಜರಿತದಿಂದ ಬೀದಿಗೆ ಬಿದ್ದ ಜೀವನ

ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಿಂದಿಕ್ಕಿದ್ದು, 56 ವರ್ಷದ ಬಳಿಕ ಒಂದೇ ದಿನದಲ್ಲಿ…

View More ಅಧಿಕ ಮಳೆ ಕೊಟ್ಟಿಗೆಹಾರ ದಾಖಲೆ: 56 ವರ್ಷಗಳ ಬಳಿಕ ದಾಖಲೆಯ ಪ್ರಮಾಣ

ಅಳಿವಿಂಚಿನಲ್ಲಿರುವ ಕಪ್ಪೆ ಪತ್ತೆ

ಅವಿನ್ ಶೆಟ್ಟಿ ಉಡುಪಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಾತ್ರ ಕಂಡುಬರುವ ಅಳಿವಿನಂಚಿನಲ್ಲಿರುವ ವಿಶಿಷ್ಟ ಕಪ್ಪೆ ಪ್ರಭೇದ ‘ಮಲಬಾರ್ ಟ್ರೀ ಟೋಡ್’ ಕಾರ್ಕಳ ಮಾಳ ಗ್ರಾಮದ ಮಣ್ಣಪಾಪು ಪ್ರದೇಶದಲ್ಲಿ ಕಂಡುಬಂದಿದೆ. ಕಪ್ಪೆ ಅಧ್ಯಯನಕಾರರು ಮತ್ತು ಆಸಕ್ತರ ತಂಡ…

View More ಅಳಿವಿಂಚಿನಲ್ಲಿರುವ ಕಪ್ಪೆ ಪತ್ತೆ

ಕೊಡಚಾದ್ರಿ ತಪ್ಪಲಿನಲ್ಲಿ ಅತಿಥಿ ಗೃಹ

ಅವಿನ್ ಶೆಟ್ಟಿ, ಉಡುಪಿ ಪಶ್ಚಿಮಘಟ್ಟದ ರಮಣೀಯ ತಾಣ, ಪ್ರಕೃತಿ ಪ್ರಿಯರು, ಚಾರಣಿಗರ ಸ್ವರ್ಗ ಕೊಡಚಾದ್ರಿ ತಪ್ಪಲಿನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ನೂತನ ಅತಿಥಿಗೃಹಗಳನ್ನು ನಿರ್ಮಿಸಿದೆ. ನೂತನ ಅತಿಥಿ ಗೃಹ ಸಮುಚ್ಚಯ ಇತ್ತೀಚೆಗೆ ಪ್ರವಾಸಿಗರ…

View More ಕೊಡಚಾದ್ರಿ ತಪ್ಪಲಿನಲ್ಲಿ ಅತಿಥಿ ಗೃಹ

ಕ್ಯಾತನಮಕ್ಕಿ ಹುಲ್ಲುಗಾವಲಲ್ಲಿ ಅಕ್ರಮದ ವಾಸನೆ

ಬಾಳೆಹೊನ್ನೂರು: ಕಳಸ ಹೋಬಳಿಯ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶ ಕ್ಯಾತನಮಕ್ಕಿ ಹುಲ್ಲುಗಾವಲು ಮತ್ತು ಆಕರ್ಷಕ ಪರ್ವತ ಶ್ರೇಣಿ ಪ್ರದೇಶವು ರೆಸಾರ್ಟ್, ಗೋ ಮಾಂಸ ಹಾಗೂ ಗೋ ಅಕ್ರಮ ಸಾಗಣೆ ಮತ್ತಿತರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ…

View More ಕ್ಯಾತನಮಕ್ಕಿ ಹುಲ್ಲುಗಾವಲಲ್ಲಿ ಅಕ್ರಮದ ವಾಸನೆ

ರಕ್ಷಿತಾರಣ್ಯದಲ್ಲಿ ಗಿಡ ನಾಟಿ

ಭರತ್ ಶೆಟ್ಟಿಗಾರ್ ಮಂಗಳೂರು ಕಳೆದ ವರ್ಷ ಪಶ್ಚಿಮಘಟ್ಟ ಹಾಗೂ ತಪ್ಪಲಲ್ಲಿ ಸೇರಿದಂತೆ ರಕ್ಷಿತಾರಣ್ಯದಲ್ಲಿ ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಿದ್ದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್) ಈ ಬಾರಿಯೂ ಗಿಡಗಳನ್ನು ನೆಡಲು ಸಜ್ಜಾಗಿದೆ. ಹಸಿರು…

View More ರಕ್ಷಿತಾರಣ್ಯದಲ್ಲಿ ಗಿಡ ನಾಟಿ