ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಪಶು ಚಿಕಿತ್ಸಾಲಯದಲ್ಲಿ ವರ್ಷದಿಂದ ವೈದ್ಯಾಧಿಕಾರಿ ಇಲ್ಲದೇ ಸುತ್ತಮುತ್ತ ಗ್ರಾಮಗಳ ರಾಸು ಪಾಲಕರಿಗೆ ಪಶು ಆಸ್ಪತ್ರೆ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಈ ಆಸ್ಪತ್ರೆಯ ವೈದ್ಯಾಧಿಕಾರಿ ವರ್ಷದ ಹಿಂದೆ ವರ್ಗಾವಣೆಯಾಗಿದ್ದರು. ಕೆಲವು ದಿನಗಳ ಹಿಂದೆ ರಾಯಪುರದ…

View More ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಜಾನುವಾರುಗಳಿಗೆ ಉಚಿತ ಚಿಕಿತ್ಸೆ

ತುಬಚಿ: ತುಂಗಳ ಗ್ರಾಮದ ದಿ. ಬಾಲವ್ವ ಪಾಂಡಪ್ಪ ಗಿರಡ್ಡಿ ಸ್ಮರಣಾರ್ಥ ಡಾ.ಟಿ.ಪಿ. ಗಿರಡ್ಡಿ ಪ್ರಾಯೋಜಿತ ಜಾನುವಾರುಗಳ ಆರೋಗ್ಯ ಉಚಿತ ತಪಾಸಣೆ ಮತ್ತು ಉಪಚಾರ ಶಿಬಿರ ತುಬಚಿ ಗ್ರಾಮದಲ್ಲಿ ಮಂಗಳವಾರ ಜರುಗಿತು. ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ…

View More ಜಾನುವಾರುಗಳಿಗೆ ಉಚಿತ ಚಿಕಿತ್ಸೆ

ರಾಸು ಪೋಷಣೆ ಆರ್ಥಿಕ ಸುಧಾರಣೆಗೆ ದಾರಿ

ಹೊಳಲ್ಕೆರೆ: ಹೆಚ್ಚು ಹಾಲು ನೀಡುವ ಮಿಶ್ರತಳಿ ರಾಸು ಪೋಷಣೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು. ಹಿರೇಕಂದವಾಡಿ ಬಯಲು ರಂಗಮಂದಿರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ…

View More ರಾಸು ಪೋಷಣೆ ಆರ್ಥಿಕ ಸುಧಾರಣೆಗೆ ದಾರಿ

ಕುರಿಗಳು ಅಡವಿ ಬಂಗಾರ ಇದ್ದಾಗೆ

ಹೊಳಲ್ಕೆರೆ: ಕುರಿಗಳು ಅಡವಿ ಬಂಗಾರ ಇದ್ದಂಗೆ. ಅವುಗಳನ್ನು ಸಾಕುವುದರಿಂದ ಆರ್ಥಿಕ ಸಬಲತೆ ಸಾಧ್ಯವಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.ಪಟ್ಟಣ ಹೊರವಲಯದ ಮೈರಾಡ್ ತರಬೇತಿ ಕೇಂದ್ರದಲ್ಲಿ ದಾವಣಗೆರೆ ಮತ್ತು ಹೊಳಲ್ಕೆರೆ ಪಶು ಸಂಗೋಪನ ಇಲಾಖೆಯಿಂದ…

View More ಕುರಿಗಳು ಅಡವಿ ಬಂಗಾರ ಇದ್ದಾಗೆ

ಪಶು-ಮತ್ಸ್ಯಮೇಳಕ್ಕೆ ತಡವಾಗಿ ಬಂದ ಸಿಎಂ

ಸಿಂಧನೂರು (ರಾಯಚೂರು): ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ ಪಶು-ಮತ್ಸ್ಯ ಮೇಳ ಉದ್ಘಾಟನೆ ಸಮಾರಂಭಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಎರಡು ಗಂಟೆ ತಡವಾಗಿ ಬಂದಿದ್ದರಿಂದ ಜನ ಬೇಸರ ವ್ಯಕ್ತಪಡಿಸಿದರು. ಬೆಳಗ್ಗೆ 11 ಗಂಟೆಗೆ ಹೆಲಿಪ್ಯಾಡ್‌ಗೆ…

View More ಪಶು-ಮತ್ಸ್ಯಮೇಳಕ್ಕೆ ತಡವಾಗಿ ಬಂದ ಸಿಎಂ

ಉಪಕಸುಬು ಉತ್ತೇಜನೆಗಾಗಿ ಪಶು, ಮೀನು ಮೇಳ

<ಪಶುಸಂಗೋಪನೆ, ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಜ.5ರಿಂದ ಮೂರು ದಿನಗಳ ಮೇಳ> ಸಿಂಧನೂರು: ಕೃಷಿ ಜತೆಗೆ ಉಪಕಸುಬು ಉತ್ತೇಜಿಸುವ ಉದ್ದೇಶದಿಂದ ಜ.5ರಿಂದ 7ರವರೆಗೆ ರಾಜ್ಯ ಮಟ್ಟದ ಪಶು ಹಾಗೂ ಮೀನು ಮೇಳ ಆಯೋಜಿಸಲಾಗಿದೆ ಎಂದು…

View More ಉಪಕಸುಬು ಉತ್ತೇಜನೆಗಾಗಿ ಪಶು, ಮೀನು ಮೇಳ

ಸಂಚಾರಿ ಪಶು ಚಿಕಿತ್ಸಾಲಯಗಳು ಬಂದ್!

ಕಾರವಾರ: ಇದ್ದಕ್ಕಿದ್ದಂತೆ ಸರ್ಕಾರ ಅನುದಾನ ಕಡಿತ ಮಾಡಿದ್ದರಿಂದ ಜಿಲ್ಲೆಯ ಎಲ್ಲ ಸಂಚಾರಿ ಪಶು ಚಿಕಿತ್ಸಾಲಯಗಳು ಡೀಸೆಲ್ ಇಲ್ಲದೆ, ಕಳೆದ ಮೂರು ತಿಂಗಳಿಂದ ಗೂಡು ಸೇರಿವೆ. ಚಿಕಿತ್ಸೆ ಬಂದ್ ಮಾಡಿವೆ. ಹೌದು, ಜಿಲ್ಲೆಯ ಪಶು ವೈದ್ಯಕೀಯ…

View More ಸಂಚಾರಿ ಪಶು ಚಿಕಿತ್ಸಾಲಯಗಳು ಬಂದ್!