ದಾನದಿಂದ ಜೀವನದಲ್ಲಿ ಆನಂದ

ಗದಗ: ಮನುಷ್ಯನ ಜೀವನದ ಉದ್ದೇಶ ಕೇವಲ ಹಣ ಮಾಡುವುದಲ್ಲ. ತಾನು ಸಂಪಾದನೆ ಮಾಡಿ ಕೇವಲ ತನ್ನ ಸಂಸಾರಕ್ಕೆ, ವೈಭವಕ್ಕೆ ಉಪಯೋಗಿಸಲೂ ಅಲ್ಲ. ಸಂಪಾದಿಸಿದ ಹಣವನ್ನು ದಾನ, ಧರ್ಮ ಮಾಡಿ ನಿಜವಾದ ಜೀವನದ ಉದ್ದೇಶವನ್ನು ಅರಿಯಬೇಕು.…

View More ದಾನದಿಂದ ಜೀವನದಲ್ಲಿ ಆನಂದ

ಗರ್ಭಗುಡಿಗೆ ಬೀಗ ಜಡಿದ ಅರ್ಚಕರು

ವಿಜಯಪುರ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುದು ಹಳೇ ಗಾದೆ. ಪೂಜಾರಿಗಳ ಜಗಳದಲ್ಲಿ ದೇವರು ಬಡವಾದ ಎಂಬ ಲೇಟೆಸ್ಟ್ ಗಾದೆ ಇದೀಗ ವಿಜಯಪುರದ ದೇವಸ್ಥಾನವೊಂದರಲ್ಲಿ ಚಾಲ್ತಿಗೆ ಬಂದಿದೆ ! ಇಲ್ಲಿನ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ…

View More ಗರ್ಭಗುಡಿಗೆ ಬೀಗ ಜಡಿದ ಅರ್ಚಕರು

ಇಲ್ಲಿ ಪಲ್ಲಕಿಗೂ ಬರುತ್ತದೆ ಆವೇಶ!

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ ತುಳುನಾಡಿನಲ್ಲಿ ಅನೇಕ ಕಡೆ ದೈವ ದೇವರು ನೆಲೆ ನಿಂತು ಕಾಲಕಾಲಕ್ಕೆ ತಮ್ಮ ಕಾರಣಿಕ ತೋರ್ಪಡಿಸುತ್ತ ಬಂದಿದ್ದು, ಅಂಥವುದರಲ್ಲಿ ಅತ್ತೂರು ಅರಸು ಕುಂಜಿರಾಯ ದೈವಸ್ಥಾನವೂ ಒಂದು. ಕಿನ್ನಿಗೋಳಿ ಸಮೀಪ ಅತ್ತೂರು ಅರಸು…

View More ಇಲ್ಲಿ ಪಲ್ಲಕಿಗೂ ಬರುತ್ತದೆ ಆವೇಶ!

ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿದ್ದದ್ದು ಕುದಿಯುತ್ತಿರುವ ಹುಗ್ಗಿ. ಆ ಹುಗ್ಗಿಗೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ಐದು ಬಾರಿ ಕೈ ಹಾಕಿ ಹುಗ್ಗಿಯನ್ನು ತೆಗೆದು ಪ್ರದರ್ಶಿಸಿದರು. ಒಬ್ಬರಲ್ಲ ಇಬ್ಬರಲ್ಲ ಪಲ್ಲಕ್ಕಿ ಹೊತ್ತಿದ್ದ ಹತ್ತಾರು ಪೂಜಾರಿಗಳು…

View More ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಮಂತ್ರಾಲಯ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ: ದೇವರ ಪವಾಡವೆಂದ ಭಕ್ತರು!

ಬಾಗಲಕೋಟೆ: ರಾಯರ ಸನ್ನಿಧಿ ಮಂತ್ರಾಲಯದಿಂದ ತಂದ ಪ್ರಸಾದವು ಸಾಲಿಗ್ರಾಮವಾಗಿ ಪರಿವರ್ತನೆಯಾಗಿದೆ ಎನ್ನಲಾದ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದ್ದು, ಇದು ರಾಘವೇಂದ್ರ ಸ್ವಾಮಿಯ ಪವಾಡ ಎಂದು ಭಕ್ತರು ಹೇಳುತ್ತಿದ್ದಾರೆ. ಬಾಗಲಕೋಟೆಯ ಪ್ರಲ್ಹಾದ ಸೀಮಿಕೆರಿ ಅವರ ಮನೆಯಲ್ಲಿ…

View More ಮಂತ್ರಾಲಯ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ: ದೇವರ ಪವಾಡವೆಂದ ಭಕ್ತರು!