ವಚನ ಗ್ರಂಥ ಪಲ್ಲಕ್ಕಿ ಉತ್ಸವ

ಮುಂಡರಗಿ: ಪಟ್ಟಣದ ಜಗದ್ಗುರು ತೋಟದಾರ್ಯ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ಚನ್ನಬಸವೇಶ್ವರ ಚರಿತಾಮೃತ ಪ್ರವಚನ ಮಂಗಲೋತ್ಸವ ನಿಮಿತ್ತ ಸೋಮವಾರ ವಚನ ಗ್ರಂಥ, ಬಸವಣ್ಣನವರ ಮತ್ತು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಭಾವಚಿತ್ರ ಪಲ್ಲಕ್ಕಿ ಉತ್ಸವ ಜರುಗಿತು. ಅಲಂಕೃತ ಪಲ್ಲಕ್ಕಿಯಲ್ಲಿ…

View More ವಚನ ಗ್ರಂಥ ಪಲ್ಲಕ್ಕಿ ಉತ್ಸವ

ಆಷಾಢ ಏಕಾದಶಿ ಜಾತ್ರೆಗೆ ಪಂಢರಿ ನಗರ ಸಜ್ಜು

ಉಮದಿ: ಲಕ್ಷಾಂತರ ವೈಷ್ಣವ ಭಕ್ತರ ಭೂ ವೈಕುಂಠ, ಸಾಕ್ಷಾತ್ ಶ್ರೀಹರಿ ಹಾಗೂ ಲಕ್ಷ್ಮಿದೇವಿ ವಾಸಸ್ಥಾನ ಪಂಢರಪುರ ಆಷಾಢ ಏಕಾದಶಿ ಜಾತ್ರೆಗೆ ಸಜ್ಜುಗೊಂಡಿದ್ದು, ಇನ್ನೊಂದೇ ದಿನ ಬಾಕಿ ಇದೆ. ಈಗಾಗಲೇ 5 ಲಕ್ಷಕ್ಕೂ ಅಧಿಕ ಭಕ್ತರು…

View More ಆಷಾಢ ಏಕಾದಶಿ ಜಾತ್ರೆಗೆ ಪಂಢರಿ ನಗರ ಸಜ್ಜು

ಬಾಳೆಕುದ್ರು ಮಠಕ್ಕೆ ಪೀಠ ಸಮರ್ಪಣೆ

ಬ್ರಹ್ಮಾವರ: ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿದ್ದ ನ್ಯಾಸ ಪೀಠ ಬರ್ಮಾ ದೇಶದ ವಶದಲ್ಲಿರುವ ಕಾರಣ ಈಗಿನ ಗುರುಗಳಿಗೆ ಶಿಷ್ಯ ವೃಂದದಿಂದ ಶಾಸ್ತ್ರ ಸಮ್ಮತವಾಗಿ ನಿರ್ಮಾಣಗೊಂಡ ಕುಸುರಿ ಕೆತ್ತನೆಯ ಪಂಚಲೋಹ ಪೀಠ ಹಾಗೂ ನೂತನ ಪಲ್ಲಕ್ಕಿಯನ್ನು ಗುರುವಾರ…

View More ಬಾಳೆಕುದ್ರು ಮಠಕ್ಕೆ ಪೀಠ ಸಮರ್ಪಣೆ

ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಶಿರಹಟ್ಟಿ: ಹಿಂದು-ಮುಸ್ಲಿಂ ಸಾಮರಸ್ಯದ ಸಂಕೇತ, ಭಾವೈಕ್ಯದ ಸಂಗಮ ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಉಭಯ ಧರ್ಮಗಳ ಸಂಸ್ಕೃತಿ ಸಾರುವ ಪುಣ್ಯ ಕ್ಷೇತ್ರದತ್ತ ಭಕ್ತ ಸಾಗರವೇ ಹರಿದುಬರುತ್ತಿದೆ. ಮೂರು ದಿನಗಳ ಕಾಲ ಧಾರ್ವಿುಕ…

View More ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಐಮಂಗಲ: ಹೋಬಳಿಯ ಮರಡಿದೇವಿಗೆರೆಯಲ್ಲಿ ಬುಧವಾರ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಐದು ದಿನಗಳ ಶ್ರೀ ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ ಬಿದ್ದಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಜೆ ಕೆಂಡೋತ್ಸವ ನೆರವೇರಿತು. ಪುಷ್ಪಾಲಂಕೃತ…

View More ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಕಲ್ಲೇಶ್ವರ ಅಗ್ನಿಕುಂಡೋತ್ಸವ

ಹೊಸದುರ್ಗ: ತಾಲೂಕಿನ ನಾಕೀಕೆರೆ ಗ್ರಾಮದಲ್ಲಿ ಮಂಗಳವಾರ ಶ್ರೀ ಕಲ್ಲೇಶ್ವರ ಸ್ವಾಮಿ ಅಗ್ನಿ ಕುಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ 3ರಿಂದ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. 9ಕ್ಕೆ ಗಂಗಾ ಪೂಜೆ ಯೊಂದಿಗೆ…

View More ಕಲ್ಲೇಶ್ವರ ಅಗ್ನಿಕುಂಡೋತ್ಸವ

ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಗೋಕಾಕ: ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವವರ ದೇವಸ್ಥಾನದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ 3 ದಿನಗಳವೆರೆಗೆ ವಿವಿಧ ಧರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ…

View More ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಮುರಗೋಡ: ಹಲಕಿ ಗ್ರಾಮದ ಹಿರೇಮಠದ ಜಾತ್ರೆ ಮಹೋತ್ಸವ, ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ, ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಹಿರೇಮಠದ ಉದ್ಘಾಟನೆ ಕಾರ್ಯಕ್ರಮಗಳು ಶುಕ್ರವಾರದಿಂದ ಮಾ.31ರ ವರೆಗೆ ಜರುಗಲಿವೆ ಎಂದು ಹಿರೇಮಠದ ಬಸವಲಿಂಗ…

View More ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಇಲ್ಲಿ ಪಲ್ಲಕಿಗೂ ಬರುತ್ತದೆ ಆವೇಶ!

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ ತುಳುನಾಡಿನಲ್ಲಿ ಅನೇಕ ಕಡೆ ದೈವ ದೇವರು ನೆಲೆ ನಿಂತು ಕಾಲಕಾಲಕ್ಕೆ ತಮ್ಮ ಕಾರಣಿಕ ತೋರ್ಪಡಿಸುತ್ತ ಬಂದಿದ್ದು, ಅಂಥವುದರಲ್ಲಿ ಅತ್ತೂರು ಅರಸು ಕುಂಜಿರಾಯ ದೈವಸ್ಥಾನವೂ ಒಂದು. ಕಿನ್ನಿಗೋಳಿ ಸಮೀಪ ಅತ್ತೂರು ಅರಸು…

View More ಇಲ್ಲಿ ಪಲ್ಲಕಿಗೂ ಬರುತ್ತದೆ ಆವೇಶ!

ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿದ್ದದ್ದು ಕುದಿಯುತ್ತಿರುವ ಹುಗ್ಗಿ. ಆ ಹುಗ್ಗಿಗೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ಐದು ಬಾರಿ ಕೈ ಹಾಕಿ ಹುಗ್ಗಿಯನ್ನು ತೆಗೆದು ಪ್ರದರ್ಶಿಸಿದರು. ಒಬ್ಬರಲ್ಲ ಇಬ್ಬರಲ್ಲ ಪಲ್ಲಕ್ಕಿ ಹೊತ್ತಿದ್ದ ಹತ್ತಾರು ಪೂಜಾರಿಗಳು…

View More ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!