ಟ್ರ್ಯಾಕ್ಟರ್​ ಪಲ್ಟಿಯಾಗಿ ಮೂವರು ಸಾವು, 20 ಜನರಿಗೆ ಗಂಭೀರ ಗಾಯ

ರಾಯಚೂರು: ಲಿಂಗಸುಗೂರು ತಾಲೂಕಿನ ಚಿಕ್ಕ ಹೆಸರೂರು ಬಳಿ ಟ್ರ್ಯಾಕ್ಟರ್​ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 20 ಜನರು ಗಂಭೀರ ಗಾಯಗೊಂಡಿದ್ದಾರೆ. ನರಸಮ್ಮ (45) ಎಂಬುವರು, ಇನ್ನೋರ್ವ ಮಹಿಳೆ ಹಾಗೂ ಒಂದು ಮಗು ಮೃತಪಟ್ಟಿದ್ದಾಗಿ ಮಾಹಿತಿ…

View More ಟ್ರ್ಯಾಕ್ಟರ್​ ಪಲ್ಟಿಯಾಗಿ ಮೂವರು ಸಾವು, 20 ಜನರಿಗೆ ಗಂಭೀರ ಗಾಯ

ಮೇವು ತುಂಬಿದ ಎತ್ತಿನ ಬಂಡಿ ಪಲ್ಟಿ

<ಅರ್ಧಂಬರ್ದ ರಸ್ತೆ ನಿರ್ಮಾಣ ಪರಿಣಾಮ> ಹಟ್ಟಿಚಿನ್ನದಗಣಿ: ಸಮೀಪದ ಮಾಚನೂರು ಗ್ರಾಮದ ಬಸ್ ನಿಲ್ದಾಣ ಬಳಿಯ ಮೇವು ತುಂಬಿಕೊಂಡು ಹೊರಟಿದ್ದ ಎತ್ತಿನ ಬಂಡಿ ಗುಂಡಿಗೆ ಬಿದ್ದು ಪಲ್ಟಿಯಾಗಿದೆ. ಮಾಚನೂರು ಗ್ರಾಮದಲ್ಲಿ ಕಳೆದ ವರ್ಷ ಸಿಸಿ ರಸ್ತೆ…

View More ಮೇವು ತುಂಬಿದ ಎತ್ತಿನ ಬಂಡಿ ಪಲ್ಟಿ

ಬಸ್ ಪಲ್ಟಿ, ಮಹಿಳೆ ಸಾವು

ಇಂಡಿ: ತಾಲೂಕಿನ ಕಪನಿಂಬರಗಿ ಕ್ರಾಸ್ ಬಳಿ ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ಧನನ್ನು ಉಳಿಸಲು ಹೋದ ಚಾಲಕನಿಂದ ನಿಯಂತ್ರಣ ತಪ್ಪಿಸಿಕೊಂಡ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 43 ಜನರು ಗಾಯಗೊಂಡಿದ್ದಾರೆ.…

View More ಬಸ್ ಪಲ್ಟಿ, ಮಹಿಳೆ ಸಾವು

ಟ್ಯಾಂಕರ್ ಮಗುಚಿ ಗ್ಯಾಸ್ ಸೋರಿಕೆ

< ಮಂಗಳೂರಿನ ಮರೋಳಿ ಬಳಿ ಘಟನೆ * ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯ> ಮಂಗಳೂರು: ನಗರದ ಪಡೀಲ್ ಬಳಿಯ ಮರೋಳಿ ಎಂಬಲ್ಲಿ ಶನಿವಾರ ಮಧ್ಯಾಹ್ನ ಅಡುಗೆ ಅನಿಲ ಟ್ಯಾಂಕರ್ ಪಲ್ಟಿಯಾಗಿದ್ದು, ಅಲ್ಪ ಪ್ರಮಾಣದಲ್ಲಿ ಗ್ಯಾಸ್…

View More ಟ್ಯಾಂಕರ್ ಮಗುಚಿ ಗ್ಯಾಸ್ ಸೋರಿಕೆ

ಗೂಡ್ಸ್ ವಾಹನ ಪಲ್ಟಿ, ಇಬ್ಬರ ಸಾವು

ಬಸವನಬಾಗೇವಾಡಿ: ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಗ್ರಾಮದಿಂದ ಹತ್ತಿ ತುಂಬಿಕೊಂಡು ವಿಜಯಪುರಕ್ಕೆ ತೆರಳುತ್ತಿದ್ದ ಗೂಡ್ಸ್ ವಾಹನ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ತಮದಡ್ಡಿ ಗ್ರಾಮದ ಸಾಹೇಬಗೌಡ ಬಸವಂತರಾಯ ಕುಂಠರೆಡ್ಡಿ (65)…

View More ಗೂಡ್ಸ್ ವಾಹನ ಪಲ್ಟಿ, ಇಬ್ಬರ ಸಾವು

ಟೆಂಪೋ ಟ್ರಾವೆಲರ್ ಪಲ್ಟಿ ಐವರಿಗೆ ಗಾಯ

ನರಗುಂದ: ಮದುವೆ ಮುಗಿಸಿಕೊಂಡು ವಾಪಸ್ ಮರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಐವರು ಗಾಯಗೊಂಡಿರುವ ಘಟನೆ ಸಮೀಪದ ಕುರ್ಲಗೇರಿ ರಸ್ತೆಯಲ್ಲಿರುವ ಕುರ್ಲಗೇರಿ ವೃತ್ತದ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.ಟೆಂಪೋ ಟ್ರಾವೆಲರ್…

View More ಟೆಂಪೋ ಟ್ರಾವೆಲರ್ ಪಲ್ಟಿ ಐವರಿಗೆ ಗಾಯ

ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಕೊಕಟನೂರ: ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಎಸ್.ಆರ್. ಲಾರಿ ಸರ್ವಿಸ್ ಏಜೆನ್ಸಿ ಕಂಪನಿಗೆ ಸೇರಿದ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಸೋಮವಾರ ಮಧ್ಯರಾತ್ರಿ ಅಥಣಿ ತಾಲೂಕಿನ ಹಲ್ಯಾಳದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಒಂಭತ್ತು ಗಂಟೆ ಸಂಚಾರ…

View More ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

<ತೊಕ್ಕೊಟ್ಟಿನಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಘಟನೆ * ಸಾರ್ವಜನಿಕರಿಂದ ಪ್ರತಿಭಟನೆ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟಿನಲ್ಲಿ ಸಂಚಾರಿ ಪೊಲೀಸರ ಸೂಚನೆ ಮೇರೆಗೆ ಲಾರಿ ನಿಲ್ಲಿಸಲು ಚಾಲಕ ರಸ್ತೆ ಬದಿ ಚಲಿಸಿದಾಗ ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ…

View More ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

ಆಟೋರಿಕ್ಷಾ ಪಲ್ಟಿಯಾಗಿ ಹಸುಗೂಸು ಸಾವು

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಶಿಗ್ಲಿ ಮಧ್ಯದ ರಸ್ತೆಯಲ್ಲಿ ಕನಕಾಪುರ ದ್ಯಾಮವ್ವದೇವಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಪಲ್ಟಿಯಾಗಿ ಎರಡು ತಿಂಗಳ ಕೂಸು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಕೆರೆಕೊಪ್ಪ ಗ್ರಾಮದ ಉಮಾ ಮಲ್ಲಾಡದ ಎಂಬ ಬಾಣಂತಿ ತನ್ನ…

View More ಆಟೋರಿಕ್ಷಾ ಪಲ್ಟಿಯಾಗಿ ಹಸುಗೂಸು ಸಾವು

ಬಸ್ ಪಲ್ಟಿಯಾಗಿ ಹಲವರಿಗೆ ಗಾಯ

ಶಿಗ್ಗಾಂವಿ: ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸೇರಿ ಮೂವರು ತೀವ್ರವಾಗಿ ಗಾಯಗೊಂಡು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ. ಗಂಭೀರವಾಗಿ…

View More ಬಸ್ ಪಲ್ಟಿಯಾಗಿ ಹಲವರಿಗೆ ಗಾಯ