ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಧಾರವಾಡ: ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಹಾಗೂ ಸಾಮೂಹಿಕ ನಕಲನ್ನು ಪ್ರೋತ್ಸಾಹಿಸುವುದು ಅಪರಾಧ. ಈ ಅನಿಷ್ಟ ಪದ್ಧತಿ ತೊಲಗಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ…

View More ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಹೂತಿದ್ದ ಶವ ಹೊರ ತೆಗೆದು ಪರಿಕ್ಷೆ

ಹೊನ್ನಾಳಿ: ತಾಲೂಕಿನ ಕೋಟೆಮಲ್ಲುರು ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಹೂತಿದ್ದ ಮೃತ ದೇಹವನ್ನು ಮತ್ತೆ ಹೊರ ತೆಗೆದು ಶವ ಪರೀಕ್ಷೆ ಶನಿವಾರ ನಡೆಯಿತು. ಆ.13ರಂದು ಅಪರಿಚಿತ ಶವವೊಂದು ತುಂಗಭದ್ರಾ ನದಿ ದಡದಲ್ಲಿ ಕಂಡುಬಂದಿದ್ದು, ವಾರಸುದಾರರು…

View More ಹೂತಿದ್ದ ಶವ ಹೊರ ತೆಗೆದು ಪರಿಕ್ಷೆ

ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆಗೆ ಸಿದ್ಧತೆ

ಶಿರಸಿ: ಮಣ್ಣು ಆರೋಗ್ಯ ಕಾರ್ಡ್ ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಈ ವರ್ಷ ‘ಮಾದರಿ ಗ್ರಾಮ’ ಗುರುತಿಸಿ ಮಣ್ಣು ಪರೀಕ್ಷೆಗೆ ಸೂಚಿಸಿದೆ. ಜಿಲ್ಲೆಯ 847 ರೈತರ ಹೊಲ ಮಣ್ಣು ಪರೀಕ್ಷೆ ನಡೆಸಲಾಗುತ್ತಿದ್ದು, ಮಣ್ಣಿನಲ್ಲಿರುವ…

View More ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆಗೆ ಸಿದ್ಧತೆ

ಬಯಲುಸೀಮೆ ಜನರಿಗೆ ಶೀಘ್ರ ಸಿಹಿ ಸುದ್ದಿ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸ್ವಾತಂತ್ರೃ ದಿನಾಚರಣೆ ವೇಳೆಗೆ ಬಯಲುಸೀಮೆ ಜನತೆಗೆ ಸಿಹಿ ಸುದ್ದಿ ನೀಡುತ್ತೇನೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು. ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಾರ್ವಜನಿಕರ ಸಭೆಯಲ್ಲಿ…

View More ಬಯಲುಸೀಮೆ ಜನರಿಗೆ ಶೀಘ್ರ ಸಿಹಿ ಸುದ್ದಿ

ಇಬ್ಬರು ಸಹಾಯಕ ಕಿಂಗ್​ಪಿನ್​ಗಳ ಬಂಧನ

ರಾಣೆಬೆನ್ನೂರ: ಕರ್ನಾಟಕ ಲೋಕಸೇವಾ ಆಯೋಗ ಜೂ. 16ರಂದು ನಡೆಸಿದ ಎಸ್​ಡಿಎ ಪರೀಕ್ಷೆಯಲ್ಲಿ ಮೈಕ್ರೋಚಿಪ್ ಬಳಸಿ ಹೈಟೆಕ್ ನಕಲು ಮಾಡಿದ ಪ್ರಕರಣದಲ್ಲಿ ಸಹಾಯಕ ಕಿಂಗ್​ಪಿನ್​ಗಳಾಗಿ ಕೆಲಸ ಮಾಡಿದ ಇಬ್ಬರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.…

View More ಇಬ್ಬರು ಸಹಾಯಕ ಕಿಂಗ್​ಪಿನ್​ಗಳ ಬಂಧನ

ಸಿರಗುಪ್ಪದಲ್ಲಿ ಹಿರಿಯ ಮಹಿಳೆಯರಿಗೆ ದಾಸ ಸಾಹಿತ್ಯ ಪರೀಕ್ಷೆ

ಸಿರಗುಪ್ಪ: ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥರು ಎಲ್ಲರಿಗೂ ದಾಸರ ಕೀರ್ತನೆ, ತತ್ವಪದಗಳು ತಿಳಿಸುವ ಉದ್ದೇಶದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಸ್ಥಾಪಿಸಿದ್ದಾರೆ. ಪ್ರತಿವರ್ಷ ದಾಸ, ದಾಸಶ್ರೀ, ದಾಸ ನಿಧಿ, ದಾಸರತ್ನ, ದಾಸ ಶಿರೋಮಣಿ ಎಂಬ…

View More ಸಿರಗುಪ್ಪದಲ್ಲಿ ಹಿರಿಯ ಮಹಿಳೆಯರಿಗೆ ದಾಸ ಸಾಹಿತ್ಯ ಪರೀಕ್ಷೆ

ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ಪರೀಕ್ಷೆ ನಡೆಯಿತು. ಬೆಳಗ್ಗೆ 10 ರಿಂದ 11.30ರ ವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ…

View More ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ

ಎಸ್​ಡಿಎ ಪರೀಕ್ಷೆಯಲ್ಲಿ ಹೈಟೆಕ್ ನಕಲು !

ಹುಬ್ಬಳ್ಳಿ/ರಾಣೆಬೆನ್ನೂರ; ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್​ಡಿಎ) ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷಾರ್ಥಿಗಳು ಅಕ್ರಮ ಎಸಗಿರುವುದು ಬಯಲಾಗಿದೆ. ರಾಣೆಬೆನ್ನೂರಲ್ಲಿ ಯುವತಿಯೊಬ್ಬಳು ಕಿವಿಯಲ್ಲಿ ಮೈಕ್ರೋ ಚಿಪ್…

View More ಎಸ್​ಡಿಎ ಪರೀಕ್ಷೆಯಲ್ಲಿ ಹೈಟೆಕ್ ನಕಲು !

ಸಾಧಕಿಗೆ ಶಾಸಕ ಚಂದ್ರಪ್ಪ ಸನ್ಮಾನ

ಚಿತ್ರದುರ್ಗ: ನೀಟ್ ಫಲಿತಾಂಶದಲ್ಲಿ ಆಲ್ ಇಂಡಿಯಾ 3815ನೇ ರ‌್ಯಾಂಕ್ ಗಳಿಸಿದ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ವಿದ್ಯಾರ್ಥಿನಿ ಗಂಗಮ್ಮ ಅವರನ್ನು ದೇವರಾಜು ಅರಸು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಎಂ.ಚಂದ್ರಪ್ಪ ಬುಧವಾರ ಸನ್ಮಾನಿಸಿದರು.…

View More ಸಾಧಕಿಗೆ ಶಾಸಕ ಚಂದ್ರಪ್ಪ ಸನ್ಮಾನ

ಗೌತಮ್ ರ‌್ಯಾಂಕ್

ಚಿತ್ರದುರ್ಗ: ಎಂಸಿಎ ಪ್ರವೇಶಾತಿಗೆ ನಡೆದ ರಾಷ್ಟ್ರ ಮಟ್ಟದ ಎನ್‌ಐಎಂ ಸಿಇಟಿ ಪರೀಕ್ಷೆಯಲ್ಲಿ ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿದ್ಯಾರ್ಥಿ ಎಂ.ಬಿ.ಗೌತಮ್ 644ನೇ ರ‌್ಯಾಂಕ್ ಪಡೆದಿದ್ದಾನೆ. ಜೆ.ಅನುಷಾ, ಜಿ.ಆರ್.ಸುಮತಿ ಪ್ರವೇಶಾರ್ಹತೆ ಪಡೆದಿದ್ದಾರೆ ಎಂದು…

View More ಗೌತಮ್ ರ‌್ಯಾಂಕ್