ಬರವನ್ನು ಸಮರ್ಥವಾಗಿ ಎದುರಿಸಿ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಅಧಿಕಾರಿಗಳು ಬರವನ್ನು ಸಮರ್ಥವಾಗಿ ನಿವಾರಿಸಬೇಕು ಎಂದು ಕಂದಾಯ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು. ನಗರದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ…

View More ಬರವನ್ನು ಸಮರ್ಥವಾಗಿ ಎದುರಿಸಿ

ಚಿರತೆ ದಾಳಿಗೆ ಎರಡು ಆಡು ಬಲಿ!

ಪರಿಹಾರ ನೀಡುವಂತೆ ವಲಯ ಅರಣ್ಯಾಧಿಕಾರಿ ಕಚೇರಿಗೆ ಮನವಿ ಕಂಪ್ಲಿ (ಬಳ್ಳಾರಿ): ಚಿರತೆ ದಾಳಿಗೆ ಎರಡು ಆಡು ಬಲಿಯಾಗಿದ್ದು, ಪರಿಹಾರ ನೀಡುವಂತೆ ರಾಮಸಾಗರ ಗ್ರಾಮದ ಕಾಗೆ ಪಂಪಾಪತಿ ಎಂಬುವವರು ಹೊಸಪೇಟೆ ವಲಯ ಅರಣ್ಯಾಧಿಕಾರಿ ಎನ್.ಬಸವರಾಜಗೆ ಶುಕ್ರವಾರ…

View More ಚಿರತೆ ದಾಳಿಗೆ ಎರಡು ಆಡು ಬಲಿ!

ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ಕಾರ್ಗಲ್: ಸಾಗರ ತಾಲೂಕು ಅರಳಗೋಡು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಆರು ಜನರ ಕುಟುಂಬದವರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಚಿವರ ಪರವಾಗಿ ಮಾಜಿ ಸಚಿವ…

View More ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್​ಡಿ)ಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್ ಹೇಳಿದರು. ಜಿಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಮಾಸಿಕ ಪ್ರಗತಿ ಪರಿಶೀಲನಾ…

View More ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ಕಾರ್ಗಲ್: ಮಂಗನ ಕಾಯಿಲೆಯಿಂದ ಮೃತಪಟ್ಟ ಮರಬಿಡಿ ಗ್ರಾಮದ ಲೋಕರಾಜ್ ಜೈನ್ ಶವವನ್ನು ಅರಳಗೋಡು ಗ್ರಾಪಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಾಯಿಲೆ ನಿಯಂತ್ರಣಕ್ಕೆ ಆಗ್ರಹಿಸಿ ತಹಸೀಲ್ದಾರ್ ಹಾಗೂ ಜಿಪಂ ಸದಸ್ಯ ರಾಜಶೇಖರ್ ಅವರಿಗೆ…

View More ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ರೈತರ ಸಾಲಮನ್ನಾ ಗೊಂದಲ ಪರಿಹರಿಸಿ

ಮದ್ದೂರು: ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಯರಗನಹಳ್ಳಿ ರಾಮಕೃಷ್ಣ ಮಾತನಾಡಿ. ರಾಜ್ಯ ಸರ್ಕಾರ ಸಾಲಮನ್ನಾ…

View More ರೈತರ ಸಾಲಮನ್ನಾ ಗೊಂದಲ ಪರಿಹರಿಸಿ

5 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್ ಆದೇಶ

ಹುಬ್ಬಳ್ಳಿ: ನಾಯಿ ದಾಳಿಗೆ ಬಲಿಯಾದ ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಆದೇಶಿಸಿ ಇಲ್ಲಿಯ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ಬಂಕಾಪುರ ಚೌಕ ಎಂ.ಡಿ. ಕಾಲನಿ,…

View More 5 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್ ಆದೇಶ

ಸಂಪೂರ್ಣ ವ್ಯರ್ಥವಾದ ಬೆಳಗಾವಿ ಅಧಿವೇಶನ

ಶಿವಮೊಗ್ಗ: ಬೆಳಗಾವಿ ಅಧಿವೇಶನ ಸಂಪೂರ್ಣ ವ್ಯರ್ಥ ಆಗಿದ್ದು, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ ಆಗಿದೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿದರು. ಕಾರ್ಯಕಲಾಪ ನಡೆದ 8 ದಿನಗಳ ಅಧಿವೇಶನದಲ್ಲಿ ನೂರಾರು ಸಂಘಟನೆಗಳ…

View More ಸಂಪೂರ್ಣ ವ್ಯರ್ಥವಾದ ಬೆಳಗಾವಿ ಅಧಿವೇಶನ

ವ್ಯಾಪಕ ಖಂಡನೆ ಬಳಿಕ ಬದಲಾದ ಸಚಿವರ ನಡೆ: ಮೃತ ಕುಟುಂಬಸ್ಥರ ಮನೆಗೆ ತೆರಳಿ ಪರಿಹಾರ ವಿತರಣೆ

ಚಾಮರಾಜನಗರ/ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ದುರಂತ ಸಾವಿಗೀಡಾದ ಕುಟುಂಬಸ್ಥರ ಮನೆಗಳಿಗೆ ಹೋಗಿ ಪರಿಹಾರ ಧನ ವಿತರಿಸುತ್ತೇವೆ ಎಂದು ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದರು. ಈ ಮೊದಲು ತಾವಿದ್ದಲ್ಲಿಗೆ ಬಂದು ಪರಿಹಾರ…

View More ವ್ಯಾಪಕ ಖಂಡನೆ ಬಳಿಕ ಬದಲಾದ ಸಚಿವರ ನಡೆ: ಮೃತ ಕುಟುಂಬಸ್ಥರ ಮನೆಗೆ ತೆರಳಿ ಪರಿಹಾರ ವಿತರಣೆ

ಕಷ್ಟ ಪರಿಹಾರದ ಭವಿಷ್ಯ!

ಮುಂಡಗೋಡ: ಪಟ್ಟಣದ ಗಣೇಶ ನಗರದಲ್ಲಿ ಭಾನುವಾರ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಸ್ತಬ್ಧಲೇ ಪರಾಕ್ ಎಂದು ಗೊರಪ್ಪಜ್ಜನಿಂದ ಕಾರ್ಣಿಕ ಹೊರಹೊಮ್ಮಿತು. ಕಾರ್ಣಿಕ ಕಂಬದ ಮೇಲೆ ಗೊರಪ್ಪಜ್ಜನು ಈ ರೀತಿಯಾಗಿ ಕಾರಣಿಕ ನುಡಿದಿದ್ದಾನೆ.…

View More ಕಷ್ಟ ಪರಿಹಾರದ ಭವಿಷ್ಯ!