ಸಿಎಂ ಪರಿಹಾರ ನಿಧಿಗೆ 2 ಕೋಟಿ ದೇಣಿಗೆ

ಬಾಗಲಕೋಟೆ: ನಗರದ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ನೆರೆ ಸಂತ್ರಸ್ತರ ನೆರವಿಗಾಗಿ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆಯನ್ನು ಸೋಮವಾರ ನೀಡಲಾಯಿತು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ…

View More ಸಿಎಂ ಪರಿಹಾರ ನಿಧಿಗೆ 2 ಕೋಟಿ ದೇಣಿಗೆ

ನೆರೆವೇದನೆ ಮತ್ತೆ ನಿವೇದನ: ಕೇಂದ್ರದ ಅಧ್ಯಯನ ತಂಡಕ್ಕೆ ರಾಜ್ಯ ಸರ್ಕಾರದಿಂದ ಮನವರಿಕೆ

ಬೆಂಗಳೂರು: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮೂರು ದಿನಗಳಿಂದ ಪ್ರವಾಸ ಮಾಡಿದ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಅಧ್ಯಯನ ತಂಡವು ದೆಹಲಿಗೆ ತೆರಳುವ ಮುನ್ನ ರಾಜ್ಯ ಸರ್ಕಾರ ಹೆಚ್ಚಿನ ನೆರವಿನ ಅಗತ್ಯದ…

View More ನೆರೆವೇದನೆ ಮತ್ತೆ ನಿವೇದನ: ಕೇಂದ್ರದ ಅಧ್ಯಯನ ತಂಡಕ್ಕೆ ರಾಜ್ಯ ಸರ್ಕಾರದಿಂದ ಮನವರಿಕೆ

ಗೋಳು ಕೇಳ್ರೀ.. ಮನೆ ಕಟ್ಟಿಸಿಕೊಡ್ರಿ: ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡಕ್ಕೆ ಸಂತ್ರಸ್ತರ ಮೊರೆ

ಬಾಗಲಕೋಟೆ/ಗದಗ/ಹುಬ್ಬಳ್ಳಿ: ಕೇಂದ್ರ ನೆರೆ ಅಧ್ಯಯನ ತಂಡದಿಂದ 2ನೇ ದಿನವಾದ ಸೋಮವಾರವೂ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆ ಮುಂದುವರಿಯಿತು. ಬಾಗಲಕೋಟೆಯಲ್ಲಿ ಮಹಿಳೆಯರು ತಂಡಕ್ಕೆ ಆರತಿ ಬೆಳಗಿ ಕಾಲಿಗೆ ಬಿದ್ದು ಗೋಳು ತೋಡಿಕೊಂಡರೆ, ಗದಗದಲ್ಲೂ ಸಂತ್ರಸ್ತರಿಗೆ ತಮಗಾದ ಹಾನಿಯನ್ನು…

View More ಗೋಳು ಕೇಳ್ರೀ.. ಮನೆ ಕಟ್ಟಿಸಿಕೊಡ್ರಿ: ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡಕ್ಕೆ ಸಂತ್ರಸ್ತರ ಮೊರೆ

ಮಧ್ಯಂತರ ನೆರೆವು: ಕೇಂದ್ರದ ಪರಿಹಾರ ನಿರೀಕ್ಷೆಯಲ್ಲಿ ರಾಜ್ಯ

ಬೆಂಗಳೂರು: ಪ್ರವಾಹದಿಂದ ನಲುಗಿರುವ ರಾಜ್ಯಕ್ಕೆ ಮಧ್ಯಂತರ ಪರಿಹಾರ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ದೆಹಲಿಯಿಂದ ಆಗಮಿಸಿರುವ ಅಧಿಕಾರಿಗಳ ತಂಡ ಆಸಕ್ತಿ ತೋರಿದೆ. ಇದೇ ವೇಳೆ ರಾಜ್ಯದ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು…

View More ಮಧ್ಯಂತರ ನೆರೆವು: ಕೇಂದ್ರದ ಪರಿಹಾರ ನಿರೀಕ್ಷೆಯಲ್ಲಿ ರಾಜ್ಯ

ವಿವಿಧ ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹ

ರಿಪ್ಪನ್​ಪೇಟೆ: ನೆರೆ ಸಂತ್ರಸ್ತರ ಬದುಕಿನ ಅನುಕೂಲಕ್ಕಾಗಿ ಸೋಮವಾರ ಗ್ರಾಮಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದೇಣಿಗೆ ಸಂಗ್ರಹಿಸಲಾಯಿತು.</p><p>ಮಳಲಿಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್, ಗುಡ್​ಶಫರ್ಡ್ ಚರ್ಚ್​ನ…

View More ವಿವಿಧ ಸಂಘಸಂಸ್ಥೆಗಳಿಂದ ದೇಣಿಗೆ ಸಂಗ್ರಹ

ತಾತ್ಕಾಲಿಕ ಪರಿಹಾರ ತಕ್ಷಣ ವಿತರಿಸಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಚನ್ನಪ್ಪ ಶಂಕ್ರಪ್ಪ ಮಲ್ಲಾಡದ ಎಂಬುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡಿದರು. ಹಾನಗಲ್ಲ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಶುಕ್ರವಾರ ಆಗಮಿಸಿದ್ದ…

View More ತಾತ್ಕಾಲಿಕ ಪರಿಹಾರ ತಕ್ಷಣ ವಿತರಿಸಿ

ಜಲಸಂಕಷ್ಟ ಬದುಕು ಕಡುಕಷ್ಟ; ರಾಜ್ಯದ ಜಲಾಶಯಗಳು ಭಾಗಶಃ ಭರ್ತಿ, ಎಲ್ಲೆಡೆ ಜಲಪ್ರಳಯ ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಗುರುವಾರ ಕೂಡ ವಿಪರೀತ ಹಾನಿ ಸಂಭವಿಸಿದೆ. ಮಹಾಮಳೆ ಜತೆಗೆ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಗ್ರಾಮಗಳೆಲ್ಲ ಜಲಾವೃತಗೊಂಡಿವೆ. ಆಯಾ ಜಿಲ್ಲಾಡಳಿತಗಳಿಂದ ರಕ್ಷಣೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.…

View More ಜಲಸಂಕಷ್ಟ ಬದುಕು ಕಡುಕಷ್ಟ; ರಾಜ್ಯದ ಜಲಾಶಯಗಳು ಭಾಗಶಃ ಭರ್ತಿ, ಎಲ್ಲೆಡೆ ಜಲಪ್ರಳಯ ಭೀತಿ

ಉತ್ತರ ಕರ್ನಾಟಕದಲ್ಲಿ ಪ್ರವಾಹ: ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ ನಟ ಉಪೇಂದ್ರ

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ನಟ ಉಪೇಂದ್ರರ ಮನ ಮಿಡಿದಿದ್ದು, ಪ್ರವಾಹದ ಹೊಡೆತಕ್ಕೆ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಉತ್ತರ ಕರ್ನಾಟಕ ನೆರೆ…

View More ಉತ್ತರ ಕರ್ನಾಟಕದಲ್ಲಿ ಪ್ರವಾಹ: ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ ನಟ ಉಪೇಂದ್ರ

14 ಫಲಾನುಭವಿಗಳಿಗೆ ಆರೋಗ್ಯ ಪರಿಹಾರ ವಿತರಣೆ

ಕುಮಟಾ: ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದ ಒಟ್ಟು 14 ಫಲಾನುಭವಿಗಳಿಗೆ ಮುಖ್ಯಮಂತ್ರಿ ಆರೋಗ್ಯ ಪರಿಹಾರ ನಿಧಿಯಿಂದ ಮಂಜೂರಾದ 5,58,601 ರೂ.ಗಳ ಚೆಕ್​ಗಳನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ವಿತರಿಸಿದರು. ಪರಮೇಶ್ವರ ಎನ್. ಮಡಿವಾಳ…

View More 14 ಫಲಾನುಭವಿಗಳಿಗೆ ಆರೋಗ್ಯ ಪರಿಹಾರ ವಿತರಣೆ

ಗಜ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಸಾವಿರ ಕೋಟಿ ಪರಿಹಾರ ಘೋಷಣೆ

ಚೆನ್ನೈ: ಗಜ ಚಂಡಮಾರುತದ ಆರ್ಭಟಕ್ಕೆ ತಮಿಳುನಾಡು ತತ್ತರಿಸಿದ್ದು, ಈವರೆಗೆ 50 ಮಂದಿ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ನೆರೆಪೀಡಿತ ಪ್ರದೇಶಗಳ ಪರಿಹಾರ ಕಾರ್ಯ ಮತ್ತು ಪುನರ್‌ನಿರ್ಮಾಣಕ್ಕಾಗಿ ಪರಿಹಾರ…

View More ಗಜ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಸಾವಿರ ಕೋಟಿ ಪರಿಹಾರ ಘೋಷಣೆ