ಬೆಳ್ಳೊಡಿಯಲ್ಲಿ ಸಸಿ ನೆಟ್ಟರು

ಹರಿಹರ: ಮಾಲಿನ್ಯ ಮುಕ್ತ ಪರಿಸರ ನಿರ್ಮಾಣ ಮಾಡುವ ಎಂಬ ಧ್ಯೇಯದೊಂದಿಗೆ ಮೋದಿ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಹೇಳಿದರು. ತಾಲೂಕಿನಲ್ಲಿ ಬೆಳ್ಳೂಡಿ ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಘಟಕದಿಂದ…

View More ಬೆಳ್ಳೊಡಿಯಲ್ಲಿ ಸಸಿ ನೆಟ್ಟರು

ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

ಚಿಕ್ಕಮಗಳೂರು: ಅತ್ಯಂತ ಪರಿಸರ ಸೂಕ್ಷ್ಮವಲಯವಾಗಿರುವ ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಅದಕ್ಕೆ ಶಾಸನಬದ್ಧತೆ ಒದಗಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ವಿಷನ್-2023ರ ಅನ್ವಯ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಆಯೋಜಿಸಿದ್ದ…

View More ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

| ರಾಜೇಶ ವೈದ್ಯ ಬೆಳಗಾವಿಕೆಲವೇ ದಿನಗಳ ಹಿಂದೆ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ಬೆಳಗಾವಿ ನಗರ ಗಣೇಶ ಹಬ್ಬದ ಸಿದ್ದತೆಗಾಗಿ ಮತ್ತೆ ಮೈ ಕೊಡವಿ ಎದ್ದು ನಿಂತಿದೆ. ಜನತೆಯ ಮನದಲ್ಲಿ ಗಣೇಶನನ್ನು ಸ್ವಾಗತಿಸುವ…

View More ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

ಬೆಳಗಾವಿ: ಐಷಾರಾಮಿ ಜೀವನಶೈಲಿಯಿಂದ ಪರಿಸರ ನಾಶ

ಬೆಳಗಾವಿ: ಆಧುನಿಕ ಹಾಗೂ ಐಷಾರಾಮಿ ಜೀವನ ಶೈಲಿಯಿಂದಾಗಿ ಅನೇಕ ವಿಷಯುಕ್ತ ವಸ್ತುಗಳು ಭೂಗರ್ಭ ಸೇರುತ್ತಿದ್ದು, ಮಣ್ಣಿನ ನೈಸರ್ಗಿಕ ಸತ್ವ ಹಾಳಾಗಿ ಅರಣ್ಯ ಹಾಗೂ ಜಲಮೂಲಗಳು ಮಾಲಿನ್ಯಗೊಳ್ಳುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ…

View More ಬೆಳಗಾವಿ: ಐಷಾರಾಮಿ ಜೀವನಶೈಲಿಯಿಂದ ಪರಿಸರ ನಾಶ

ಕೋಟೆನಾಡಿಗೆ ನಿಷೇಧಿತ ಪಿಒಪಿ ಗಣೇಶ ಲಗ್ಗೆ ?

ಬಾಗಲಕೋಟೆ: ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತದ ಪ್ರಯತ್ನಕ್ಕೆ ಸ್ಥಳೀಯರೂ ಕೈಜೋಡಿಸಿದ್ದಾರೆ. ಆದರೆ, ಹೊರಗಿನವರ ಕುತಂತ್ರದಿಂದ ಕೋಟೆನಾಡಿಗೆ ಪಿಒಪಿ ಮೂರ್ತಿಗಳು ಲಗ್ಗೆ…

View More ಕೋಟೆನಾಡಿಗೆ ನಿಷೇಧಿತ ಪಿಒಪಿ ಗಣೇಶ ಲಗ್ಗೆ ?

ಜಲಶಕ್ತಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕದ ಈ ತಾಲೂಕಿಗೆ ಆರನೇ ಸ್ಥಾನ

ಚಿಕ್ಕಮಗಳೂರು: ಕಾಡು ನಾಶವಾಗುತ್ತಿರುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುವುದರಿಂದ ಅಂತರ್ಜಲ ಕುಸಿಯುತ್ತಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಅಂಕಿ ಅಂಶಗಳ ಸಲಹೆಗಾರ ಜೇಮ್್ಸ ಮ್ಯಾಥ್ಯು ಹೇಳಿದರು. ಜಿಲ್ಲಾಡಳಿತ, ನಗರಸಭೆಯಿಂದ ಶುಕ್ರವಾರ ಕುವೆಂಪು…

View More ಜಲಶಕ್ತಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕದ ಈ ತಾಲೂಕಿಗೆ ಆರನೇ ಸ್ಥಾನ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಭದ್ರಾವತಿ: ಕೇವಲ ಒಂದು ವಾರದಲ್ಲಿ ಸಮೃದ್ಧ ಮಳೆಯಾಗಿ ಜಲಾಶಯ ಭರ್ತಿ ಆಗಿರುವುದು ಸಂತಸದ ಸಂಗತಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವರಿಷ್ಠ ಕೆ.ಟಿ.ಗಂಗಾಧರ್ ತಿಳಿಸಿದರು. ಶುಕ್ರವಾರ ಭದ್ರಾ ನದಿಗೆ ಬಾಗಿನ…

View More ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ

ಹುಬ್ಬಳ್ಳಿ: ಮಳೆ, ನೆರೆಯಿಂದ ಸಂತ್ರಸ್ತರಾದವರು ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿರುವುದು ಒಂದು ಕಡೆಯಾದರೆ, ಪರಿಸರ ರಕ್ಷಣೆಗೆ ಪೂರಕವಾಗಿ ಕೆಲವು ಬಿಗಿ ಕ್ರಮಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಇನ್ನೊಂದು ಕಡೆ. ಮತ್ತೆ ಯಾವಾಗ ದೊಡ್ಡ ಮಳೆ ಶುರುವಾದೀತೊ ಎಂಬ…

View More ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ

ಜೀವಂತಿಕೆ ನೀಡುವ ಛಾಯಾಗ್ರಾಹಕರು

ಶಿವಮೊಗ್ಗ: ಜೀವ ವೈವಿಧ್ಯದ ಜಗತ್ತಿಗೆ ಜೀವಂತಿಕೆ ನೀಡುವ ಕೆಲಸ ಛಾಯಾಗ್ರಾಹಕರದ್ದು ಎಂದು ಎಡಿಸಿ ಜಿ.ಅನುರಾಧಾ ಹೇಳಿದರು.</p><p>ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಸಭಾಂಗಣದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಸಂಘ ಸೋಮವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ…

View More ಜೀವಂತಿಕೆ ನೀಡುವ ಛಾಯಾಗ್ರಾಹಕರು

ಮಳೆ ತರಿಸುವ ಶಕ್ತಿ ಮರಕ್ಕಿದೆ

ಚನ್ನಗಿರಿ: ಪರಿಸರ ದಿನದಂದು ಸಸಿ ನೆಡುವುದು ಮುಖ್ಯವಲ್ಲ. ವರ್ಷದ ಎಲ್ಲ ದಿನ ಅವುಗಳನ್ನು ಬೆಳೆಸಿ ಸಂರಕ್ಷಿಸುವ ಕೆಲಸವಾಗಬೇಕೆಂದು ಎನ್‌ಎಸ್‌ವಿಐ ಘಟಕದ ತಾಲೂಕು ಅಧ್ಯಕ್ಷ ಹೊನ್ನೇಮಾರದಳ್ಳಿ ಜಿ.ವಿ.ರುದ್ರೇಶ್ ತಿಳಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕು…

View More ಮಳೆ ತರಿಸುವ ಶಕ್ತಿ ಮರಕ್ಕಿದೆ