ಕೊಕಟನೂರ: ಹಲ್ಯಾಳ-ದರೂರ ಸೇತುವೆ ಪರಿಶೀಲನೆ

ಕೊಕಟನೂರ: ಸಮೀಪದ ಹಲ್ಯಾಳ-ದರೂರ ಗ್ರಾಮದ ಮಧ್ಯದಲ್ಲಿರುವ ಸೇತುವೆ ಶಿಥಿಲಾವಸ್ಥೆಗೊಂಡ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರು ಲೋಕೋಪಯೋಗಿ ಹಾಗೂ ಬಂದರು ಒಳನಾಡು ಜಲಸಾರಿಗೆ ಇಲಾಖೆ ಅಕಾರಿಗಳು ಭೇಟಿ ನೀಡಿ ಸೇತುವೆ ವೀಕ್ಷಿಸಿದರು. ಜತ್ತ-ಜಾಂಬೋಟಿ ಸಂಪರ್ಕ ಕಲ್ಪಿಸುವ ರಾಜ್ಯ…

View More ಕೊಕಟನೂರ: ಹಲ್ಯಾಳ-ದರೂರ ಸೇತುವೆ ಪರಿಶೀಲನೆ

ಮೂಡಲಗಿ: ಮತದಾರರ ಪಟ್ಟಿಯಲ್ಲಿ ತಪ್ಪದೆ ಹೆಸರು ಸೇರಿಸಿ

ಮೂಡಲಗಿ: ಪ್ರಜಾಪ್ರಭುತ್ವ ಸುಸ್ಥಿರವಾಗುವ ನಿಟ್ಟಿನಲ್ಲಿ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಆದ್ಯ ಕರ್ತವ್ಯ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅದಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದ್ದಾರೆ. ಪಟ್ಟಣದ ಪುರಸಭೆ…

View More ಮೂಡಲಗಿ: ಮತದಾರರ ಪಟ್ಟಿಯಲ್ಲಿ ತಪ್ಪದೆ ಹೆಸರು ಸೇರಿಸಿ

ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಬೆಳಗಾವಿ: ಇಲ್ಲಿಯ ಭಾಗ್ಯನಗರದ 4ನೇ ಕ್ರಾಸ್‌ನ ಧನಶ್ರೀ ಗಾರ್ಡನ್ ಬಳಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸಾಗಿಸುತ್ತಿರುವಾಗ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಣೇಶ ಮೂರ್ತಿಗೆ ಮುಚ್ಚಿದ್ದ ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿಕೊಂಡು ಆತಂಕ ಮೂಡಿಸಿದ ಘಟನೆ…

View More ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಪ್ರಜಾಪ್ರಭುತ್ವಕ್ಕಾಗಿ ಮತ ಹಾಕಿ

ಬೆಳಗಾವಿ: ದೇಶದ ಎಲ್ಲ ನಾಗರಿಕರು ಭಾಗವಹಿಸುವ ಸಾರ್ವತ್ರಿಕ ಚುನಾವಣೆ ಕೂಡ ಒಂದು ಹಬ್ಬವಾಗಿ ಆಚರಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಲಕ್ಷ್ಮಣ ನಿಂಬರಗಿ ಕರೆ ನೀಡಿದ್ದಾರೆ. ನಗರದ ಜಿಪಂ…

View More ಪ್ರಜಾಪ್ರಭುತ್ವಕ್ಕಾಗಿ ಮತ ಹಾಕಿ

ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ

ದಾವಣಗೆರೆ: ಜಿಲ್ಲಾ ಮಟ್ಟದ ರೈತರ ಆತ್ಮಹತ್ಯೆ ಪರಿಶೀಲನಾ ಸಮಿತಿ ಸಭೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆಯಿತು. ಹದಡಿ ಗ್ರಾಮದ ತಾರಮ್ಮ ಅವರ ಪತಿ ಚಂದ್ರಪ್ಪ 2018ರ ಮೇ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪರಿಹಾರ ಸಹಾಯಧನಕ್ಕಾಗಿ…

View More ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ

ರಸ್ತೆ ಬದಿ ನಿಂತೇ ಹಾನಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರವಾಹದಿಂದ ಆಗಿರುವ ಹಾನಿಯ ಪರಿಶೀಲನೆಗೆ ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡ ಕಿರೇಸೂರ ಗ್ರಾಮ ಹೊರತುಪಡಿಸಿದರೆ ಇತರೆಡೆ ರಸ್ತೆ ಮೇಲೆ ನಿಂತುಕೊಂಡೇ ದೂರದಿಂದ ಆಗಿರುವ ಹಾನಿಯನ್ನು ಕೆಲವೇ ನಿಮಿಷಗಳಲ್ಲಿ…

View More ರಸ್ತೆ ಬದಿ ನಿಂತೇ ಹಾನಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಮಲೆಮನೆ, ಮಧುಗುಂಡಿ, ದುರ್ಗದಹಳ್ಳಿಗೆ ಸಿಎಂ ಯಡಿಯೂರಪ್ಪ ಭೇಟಿ

ಬಣಕಲ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೆ.27ರಂದು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮತ್ತು ಎಸ್ಪಿ ಹರೀಶ್ ಪಾಂಡೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಮಲೆಮನೆ,…

View More ಮಲೆಮನೆ, ಮಧುಗುಂಡಿ, ದುರ್ಗದಹಳ್ಳಿಗೆ ಸಿಎಂ ಯಡಿಯೂರಪ್ಪ ಭೇಟಿ

ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ ಏನು?

ಹೊಸನಗರ: ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಯ ತೀವ್ರತೆಯ ಅರಿವಿದ್ದರೂ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಮೌನವಾಗಿದೆ. ಹಾಗಾದರೆ ಕೇಂದ್ರಕ್ಕೆ ಮಳೆ ಹಾನಿಯ ಕುರಿತು ರಾಜ್ಯದ…

View More ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ ಏನು?

ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ಹೊನ್ನಾಳಿ: ಪದವಿ, ಸ್ನಾತಕೋತ್ತರ ಸೇರಿ ಉನ್ನತ ಕಲಿಕೆ ಪಡೆದು ಪಿಡಿಒಗಳಾಗಿದ್ದೀರಾ. ಆದರೆ, ಸಭೆಗೆ ಬರುವ ಮುನ್ನ ಮಾಹಿತಿ ತರಬೇಕೆಂಬ ಸಾಮಾನ್ಯ ತಿಳಿವಳಿಕೆ ನಿಮಗಿಲ್ಲ. ಕೇಳಿದರೆ ನಾಳೆ ಮಾಡುತ್ತೇನೆ, ನಾಳೆ ತರುತ್ತೇನೆ ಎಂಬ ಸಿದ್ಧ ಉತ್ತರ…

View More ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ

ದಾವಣಗೆರೆ: ನಗರದ ವಿವಿಧೆಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಹಲವು ಕಾಮಗಾರಿಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ ಬುಧವಾರ ವೀಕ್ಷಿಸಿದರು. ವರ್ತುಲ ರಸ್ತೆಯ ಶಾರದಾಂಬ ದೇವಸ್ಥಾನದ ವೃತ್ತ ಹಾಗೂ ರಾಂ ಆ್ಯಂಡ್ ಕೋ ವೃತ್ತದ ಬಳಿಯ ಪಾದಚಾರಿ…

View More ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ